ಜೋಕ್ಸ್ :ಕೃಷ್ಣ,ರಾಮ ಮತ್ತು ಗಾಂಧೀಜಿಗಿರುವ ಸಾಮ್ಯತೆ?


ಕೃಷ್ಣ, ರಾಮ, ಗಾಂಧೀಜಿ ಮತ್ತು ಏಸುಕ್ರಿಸ್ತರ ನಡುವೆ ಇರುವ ಸಾಮ್ಯತೆ ಏನು?
ಸರ್ದಾರ್ : ಎಲ್ಲರೂ ಸರಕಾರಿ ರಜಾದಿವಸಗಳಂದು ಹುಟ್ಟಿದ್ದಾರೆ

***

ಸರ್ದಾರ್ಜಿ ಹೊಸ ಮೊಬೈಲ್‌ ತೊಗೊಂಡ.ಅಡ್ರೆಸ್‌ ಬುಕ್‌ನಲ್ಲಿರೋ ಎಲ್ಲರಿಗೂ ಎಸ್ಎಂಎಸ್ ಕಳಿಸಿ, ತನ್ನ ಹೊಸ ನಂಬರ್‌ ತಿಳಿಸಿದ.
ಅವನು ಎಸ್ಎಂಎಸ್ ಬರೆದದ್ದು ಹೀಗೆ : ಮುಂಚೆ ನೋಕಿಯ 3311 ಅಂತ ಇತ್ತು ಈಗ ನಂಬರು ನೊಕಿಯ 6610.

***

ಸಂತಾ : ನನಗೆ ನನ್ನ ಬಗ್ಗೆ ತುಂಬ ಹೆಮ್ಮೆ. ನನ್ನ ಮಗ ಮೆಡಿಕಲ್‌ ಕಾಲೇಜಿನಲ್ಲಿ ಇದಾನೆ
ಬಂತಾ : ಹೌದಾ? ಏನ್ ಓದ್ತಾಯಿದಾನೆ ಅಲ್ಲೀ?
ಸಂತಾ : ಇಲ್ಲ ಅವನೇನೂ ಓದ್ತಾಯಿಲ್ಲ, ಕಾಲೇಜಿನವರೇ ಅವನನ್ನ ಸ್ಟಡಿ ಮಾಡ್ತಾ ಇದಾರೆ.

***

ಅಪ್ಲಿಕೇಷನ್ ಫಿಲ್‌ ಅಪ್‌ ಮಾಡುತ್ತಿದ್ದ ಮಗ ತಂದೆಯನ್ನು ಕೇಳಿದ :ಅಪ್ಪಾ ಮದರ್‌ ಟಂಗ್‌ ಅಂತ ಇದೆ ಏನಂತ ಬರೀಲಿ?
ತಂದೆ : ತುಂಬಾ ಉದ್ದ ಇದೆ ಅಂತ ಬರೀ ಕಂದಾ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+