ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ರೈಲ್ವೆಯಲ್ಲಿ 99 ಕ್ಲರ್ಕ್ ಹುದ್ದೆಗಳಿವೆ ಅರ್ಜಿ ಹಾಕಿ

|
Google Oneindia Kannada News

ನವದೆಹಲಿ, ಸೆ. 11: ಭಾರತೀಯ ರೈಲ್ವೆ ಇಲಾಖೆಯ ಪಶ್ಚಿಮ ರೈಲ್ವೆ ವಿಭಾಗವು 2019-20ನೇ ಸಾಲಿನ ನೇಮಕಾತಿ ಮುಂದುವರೆಸಿದ್ದು, ಅಧಿಕೃತ ವೆಬ್ ಸೈಟಿನಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಿಸಿದೆ. ಒಟ್ಟು99 ಹುದ್ದೆಗಳಿದ್ದು, ಕ್ಲಕ್, ಟೈಪಿಸ್ಟ್ ಆಗಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 10, 2019ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.

ಸಂಸ್ಥೆ ಹೆಸರು : Western Railway
ಒಟ್ಟು ಹುದ್ದೆಗಳು : 99
ಹುದ್ದೆ ಹೆಸರು: ಹಿರಿಯ ಕ್ಲರ್ಕ್ ಕಮ್ ಟೈಪಿಸ್ಟ್
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಅಕ್ಟೋಬರ್ 15, 2019

ವಿದ್ಯಾರ್ಹತೆ : ಸರ್ಕಾರರಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ಹಾಗೂ ತತ್ಸಮಾನ.

Western Railway recruitment 2019 apply for 99 Senior Clerk Post

ವಯೋಮಿತಿ :
ಮೀಸಲಾತಿ ರಹಿತ: 18 ರಿಂದ 42 ವರ್ಷ
ಒಬಿಸಿ: 18 ರಿಂದ 45 ವರ್ಷ
ಎಸ್ ಸಿ/ ಎಸ್ಟಿ: 18 ರಿಂದ 47 ವರ್ಷ (ಅರ್ಜಿ ಸಲ್ಲಿಸುವ ಕೊನೆ ದಿನಾಂಕಕ್ಕೆ ಅನ್ವಯವಾಗುವಂತೆ)

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ

ನೇಮಕಾತಿ ಪ್ರಕ್ರಿಯೆ : ವಿದ್ಯಾರ್ಹತೆ, ಅಂಕಗಳ ಆಧಾರದ ಮೇಲೆ ಹಾಗೂ ಟೈಪಿಂಗ್ ಕೌಶಲ್ಯದ ಮೇಲೆ ಆಯ್ಕೆ

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸುವ ಆರಂಭ ದಿನಾಂಕ: 16.09.20149
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15.10.2019

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
Western Railway recruitment 2019 notification of 99 vacancies for Senior Clerk cum Typist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X