ಟೆಸ್ಟ್ ಇಂಜಿನಿಯರ್ ಗಳಿಗೆ ವಾಕ್ ಇನ್ ಸಂದರ್ಶನ

Posted By:
Subscribe to Oneindia Kannada

ಬೆಂಗಳೂರು, ಸೆ.23: CYIENT (ಈ ಮುಂಚಿನ ಇನ್ಫೋ ಟೆಕ್ ಎಂಟರ್ ಪ್ರೈಸಸ್) ನಲ್ಲಿ ಎಂಬೆಡೆಡ್ ಡೆವಲಪರ್ಸ್ ಹಾಗೂ ಇಂಜಿನಿಯರ್ಸ್ ಗಳಿಗೆ ಉದ್ಯೋಗ ಅವಕಾಶಗಳಿವೆ. ಶನಿವಾರದಂದು ಬೆಂಗಳೂರಿನಲ್ಲಿ ವಾಕ್ ಇನ್ ಸಂದರ್ಶನವಿದ್ದು, ಆಸಕ್ತರು ಪಾಲ್ಗೊಳ್ಳಬಹುದು.

ಹುದ್ದೆ: ಸಾಫ್ಟ್ ವೇರ್ ಟೆಸ್ಟ್ ಇಂಜಿನಿಯರ್
ಅನುಭವ: 1 ರಿಂದ 2 ವರ್ಷಗಳು
ಉದ್ಯೋಗ ಸ್ಥಳ: ಬೆಂಗಳೂರು
ವಿದ್ಯಾರ್ಹತೆ: ಬಿಇ/ಬಿಟೆಕ್

Walk-in Interviews for Embedded Test Engineers

ಕೌಶಲ್ಯ: ಸಿ ಪೋಗ್ರಾಮಿಂಗ್ ನಲ್ಲಿ ಪರಿಣತಿ ಇರಬೇಕು, ಲ್ಯಾಬ್ ವ್ಯೂ ಹಾಗೂ ಟೆಸ್ಟ್ ಸ್ಯಾಂಡ್, ಸಿ ಲ್ಯಾಂಗ್ವೇಜ್, ಹ್ಯೂಮನ್ ಮಷಿನ್ ಇಂಟರ್ ಫೇಸ್, ಸ್ಕ್ರಿಪ್ಟಿಂಗ್ ಜ್ಞಾನ.

ವಾಕ್ ಇನ್ ಸಂದರ್ಶನ ದಿನಾಂಕ : ಸೆಪ್ಟೆಂಬರ್ 24, 2016 ಶನಿವಾರ

ವಾಕ್ ಇನ್ ಸಮಯ: 10 AM ರಿಂದ ಆರಂಭ.

ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CYIENT (formerly Info-tech Enterprises) is hiring for Embedded Developers for Bangalore location, we are conducting a scheduled walk-in in Bangalore, interested candidates please share your resumes and come down for FTF to below venue.
Please Wait while comments are loading...