ವಿಜಯಾ ಬ್ಯಾಂಕಿನಲ್ಲಿ ಮ್ಯಾನೇಜರ್ ಹುದ್ದೆಗಳಿವೆ
ಬೆಂಗಳೂರು, ಡಿಸೆಂಬರ್ 25: ವಿಜಯಾ ಬ್ಯಾಂಕಿನಲ್ಲಿ ಪ್ರೊಬೆಷನರಿ ಮ್ಯಾನೇಜರ್ ಹುದ್ದೆಗಳಿವೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಜನವರಿ 9, 2017.

ಹುದ್ದೆ : ಪ್ರೊಬೆಷನರ್ ಮ್ಯಾನೇಜರ್ (ಸೆಕ್ಯುರಿಟಿ)
ಹುದ್ದೆಗಳ ಸಂಖ್ಯೆ : 20
ವಯೋಮಿತಿ : 20 ರಿಂದ 45 ವರ್ಷ
ಹುದ್ದೆ : ಪ್ರೊಬೆಷನರ್ ಮ್ಯಾನೇಜರ್ (ರಾಜ್ ಭಾಷಾ)
ಹುದ್ದೆಗಳ ಸಂಖ್ಯೆ : 10
ವಯೋಮಿತಿ : 20 ರಿಂದ 35 ವರ್ಷ
ಹುದ್ದೆ : ಪ್ರೊಬೆಷನರ್ ಮ್ಯಾನೇಜರ್ (ಕಾನೂನು)
ಹುದ್ದೆಗಳ ಸಂಖ್ಯೆ : 14
ವಯೋಮಿತಿ : 20 ರಿಂದ 35 ವರ್ಷ
ಸಂಬಳ ಶ್ರೇಣಿ: ಸ್ಕೇಲ್ II 31705 - 45950/-
ಆಯ್ಕೆ ಪ್ರಕ್ರಿಯೆ: ಸಂದರ್ಶನ ಮಾತ್ರ. ಆದರೆ, ಬ್ಯಾಂಕ್ ಬಯಸಿದರೆ ಗ್ರೂಪ್ ಡಿಸ್ಕಷನ್ ಅಥವಾ ಹೆಚ್ಚುವರಿ ಪರೀಕ್ಷೆ ನೀಡಬಹುದು.
ಅರ್ಜಿ ಶುಲ್ಕ ವಿವರ : 600 ರು ಸಾಮಾನ್ಯ ಅಭ್ಯರ್ಥಿಗಳಿಗೆ, ಎಸ್ ಸಿ, ಎಸ್ಟಿ ಅಭ್ಯರ್ಥಿಗಳಿಗೆ 100 ರು. ಆನ್ಲೈನ್ ಮೂಲಕ ಅರ್ಜಿ ಜತೆಗೆ ಶುಲ್ಕ ಪಾವತಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ? : ವಿಜಯಾ ಬ್ಯಾಂಕಿನ ವೆಬ್ ಸೈಟ್ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆ ದಿನಾಂಕ 09/01/2017.
ಪ್ರಮುಖ ದಿನಾಂಕಗಳು:
* ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 09/01/2017
* ಆನ್ ಲೈನ್ ಮೂಲಕ ಅರ್ಜಿ ಶುಲ್ಕ ಸಲ್ಲಿಸಲು ಕೊನೆ ದಿನಾಂಕ: 09/01/2017
* ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ : 24/01/2017
ಅರ್ಜಿ ಸಲ್ಲಿಸುವ ವಿಧಾನ, ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
(ಒನ್ಇಂಡಿಯಾ ಸುದ್ದಿ)












Click it and Unblock the Notifications