RRB ನೇಮಕಾತಿ : 1665 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಮಾರ್ಚ್ 12 : ರೈಲ್ವೆ ನೇಮಕಾತಿ ಮಂಡಳಿ(RRB) 2019 ನೇಮಕಾತಿ ಪ್ರಕ್ರಿಯೆ ಮುಂದುವರೆಸಿದ್ದು, 1665 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆರ್ ಆರ್ ಬಿ ಅಧಿಕೃತ ವೆಬ್ ಸೈಟಿನಲ್ಲಿ ನೀಡಿರುವ ಅಧಿಸೂಚನೆ ಪ್ರಕಾರ, ಅರ್ಹ ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 07, 2019ರೊಳಗೆ ಅರ್ಜಿ ಸಲ್ಲಿಸಬಹುದು.
ರೈಲ್ವೆ ಇಲಾಖೆಯಲ್ಲಿ ಕೆಲಸ ಬೇಕೆ? 89 ಸಾವಿರ ಹುದ್ದೆ ನಿಮಗಾಗಿ
ಸಂಸ್ಥೆ : Railway Recruitment Boards
ಹುದ್ದೆ ಹೆಸರು: ಜ್ಯೂನಿಯರ್ ಸ್ಟೆನೊಗ್ರಾಫರ್, ಟ್ರಾನ್ಸ್ ಲೇಟರ್, ಕಾನೂನು ಸಹಾಯಕರು, ಗ್ರೇಡ್ 3 ಕೆಮಿಸ್ಟ್, ಮೆಟಲರ್ಜಿಸ್ಟ್, ಫಿಂಗರ್ ಪ್ರಿಂಟ್ ಎಕ್ಸಾಮಿನರ್, ಬಾಣಸಿಗ, ಫೋಟೋಗ್ರಾಫರ್, ಸ್ನಾತಕೋತ್ತರ ಪದವಿಯುಳ್ಳ ಶಿಕ್ಷಕ, ಇತ್ಯಾದಿ
ಒಟ್ಟು ಹುದ್ದೆ : 1665
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಏಪ್ರಿಲ್ 07, 2019
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 10,12ನೇ ಡಿಪ್ಲೋಮಾ, ಪದವಿ, ಬಿಇಡ್ ಅಥವಾ ತತ್ಸಮಾನ ಅರ್ಹತೆ.
ವಯೋಮಿತಿ:
ಕನಿಷ್ಠ ಮಿತಿ: 18 ವರ್ಷ
ಗರಿಷ್ಠ ಮಿತಿ: 45 ವರ್ಷ
ಸಂಬಳ ನಿರೀಕ್ಷೆ: 25,500 ರು ನಿಂದ 47,600 ರು
ನೇಮಕಾತಿ ಪ್ರಕ್ರಿಯೆ : ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ವಯಕ್ತಿಕ ಸಂದರ್ಶನ.
RRB: 1937 ಪ್ಯಾರಾಮೆಡಿಕಲ್ ಸಿಬ್ಬಂದಿಗಳ ನೇಮಕಕ್ಕೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಏಪ್ರಿಲ್ 07, 2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ