ಆರ್ ಬಿಐ: ಬೆಂಗಳೂರು ಸೇರಿದಂತೆ ವಿವಿಧೆಡೆ 623 ಹುದ್ದೆಗಳಿವೆ

ಬೆಂಗಳೂರು, ಅಕ್ಟೋಬರ್ 22: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ನಿಂದ 623 ಸಹಾಯಕ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿ ಪ್ರಕಟಣೆ ಹೊರಡಿಸಿದೆ.

ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 10, 2017 ಕೊನೆ ದಿನಾಂಕವಾಗಿದೆ. ಬೆಂಗಳೂರಿನ ಆರ್ ಬಿಐ ಘಟಕದಲ್ಲಿ 25 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

RBI vacancy 2017: Apply for 623 posts of assistant now

ಒಟ್ಟು ಹುದ್ದೆಗಳು: 623
ಹುದ್ದೆ ಹೆಸರು: ಸಹಾಯಕ ಸಿಬ್ಬಂದಿ
ಎಲ್ಲೆಲ್ಲಿ ಎಷ್ಟು ಹುದ್ದೆಗಳಿವೆ
1. ಅಹಮದಾಬಾದ್: 19 ಹುದ್ದೆಗಳು
2. ಬೆಂಗಳೂರು : 25
3. ಭೋಪಾಲ್ : 25
4. ಭುವನೇಶ್ವರ : 17
5. ಚಂಡೀಗಢ : 13
6. ಚೆನ್ನೈ : 15
7. ಗುವಾಹಟಿ: 36
8. ಹೈದರಾಬಾದ್ : 16
9. ಜೈಪುರ: 13
10. ಜಮ್ಮು : 23
11. ಕಾನ್ಪುರ & ಲಕ್ನೋ : 44
12. ಕೋಲ್ಕತಾ : 23
13. ಮುಂಬೈ: 264
14. ನಾಗ್ಪುರ್: 15
15. ನವದೆಹಲಿ : 47
16. ಪಾಟ್ನ: 15
17. ತಿರುವನಂತಪುರಂ & ಕೊಚ್ಚಿ : 13

ವಯೋಮಿತಿ : ಅಭ್ಯರ್ಥಿಗಳು 01/10/2017ರ ಅನ್ವಯ 24 ರಿಂದ 28 ವರ್ಷ ವಯಸ್ಸಿನವರಾಗಿರಬೇಕು. ಎಸ್ ಸಿ/ ಎಸ್ಟಿ ಅಭ್ಯರ್ಥಿಗಳಿಗೆ 05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ ವಿನಾಯಿತಿ ಇದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಪದವಿ (ಶೇ 50 ರಷ್ಟು ಅಂಕ) ಪಡೆದಿರಬೇಕು. ವರ್ಡ್ ಪ್ರೊಸೆಸಿಂಗ್ ಬಗ್ಗೆ ತಿಳಿದಿರಬೇಕು.

ನೇಮಕಾತಿ ಪ್ರಕ್ರಿಯೆ: ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ.

ಅರ್ಜಿ ಶುಲ್ಕ: ಒಬಿಸಿ ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 450 ರು, ಎಸ್ ಸಿ /ಎಸ್ ಟಿ ಅಭ್ಯರ್ಥಿಗಳಿಗೆ 50ರು. ಡೆಬಿಟ್ ಕಾರ್ಡ್(ರುಪೇ/ವೀಸಾ/ಮಾಸ್ಟರ್/ ಮ್ಯಾಸ್ಟ್ರೋ), ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವ್ಯಾಲೆಟ್ ಮೂಲಕ ಪಾವತಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ?:
ಆರ್ ಬಿಐ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, Recruitment for the post of Assistant ಆಯ್ಕೆ ಮಾಡಿಕೊಂಡು, ಅರ್ಜಿ ಭರ್ತಿ ಮಾಡಿ, ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10/11/2017
ಪೂರ್ವಭಾವಿ ಪರೀಕ್ಷೆ (ಸಂಭಾವ್ಯ) ದಿನಾಂಕ: 27 & 28-11-2017ಆನ್ ಲೈನ್ ಮುಖ್ಯ ಪರೀಕ್ಷೆ (ಸಂಭಾವ್ಯ) ದಿನಾಂಕ: 20-12-2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+