ನಿಮ್ಹಾನ್ಸ್ ನಲ್ಲಿ 47 ಪ್ರೊಫೆಸರ್ ಹುದ್ದೆಗಳು ಖಾಲಿ
ಬೆಂಗಳೂರು, ನೂ 20 : ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸ್ (ನಿಮ್ಹಾನ್ಸ್) ನಲ್ಲಿ ಖಾಲಿ ಇರುವ ಒಟ್ಟು 47 ಪ್ರೊಫೆಸರ್ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರು, ಆಸಕ್ತರು ಜುಲೈ 15, 2017 ರೊಳಗೆ ಅರ್ಜಿ ಆಹ್ವಾನಿಸುವಂತೆ ಕೋರಲಾಗಿದೆ.
ಹುದ್ದೆ: ಪ್ರೊಫೆಸರ್ ಹಾಗೂ ಅಸೋಸಿಯೇಟ್ ಪ್ರೊಫೆಸರ್
ಹುದ್ದೆ ಎಲ್ಲಿ?: ಕರ್ನಾಟಕ

ವಿದ್ಯಾರ್ಹತೆ: ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಸುವರು ಬೋಧನಾ ಅನುಭವದೊಂದಿಗೆ ಸಂಬಂಧಿತ ವಿಭಾಗದಲ್ಲಿ MD ಪೂರ್ಣಗೊಳಿಸಿರಬೇಕು.
ಅಸೋಸಿಯೇಟ್ ಪ್ರೊಫೆಸರ್: ಇನ್ನು ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಹಾಕಲು ಬಯಸುವರು ಸರ್ಕಾರದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ M.Ch / MD ತೇರ್ಗಡೆಯಾಗಿರಕು.
ವೇತನ ಶ್ರೇಣಿ: 37400 ರಿಂದ 67000 ತಿಂಗಳಿಗೆ.
ವಯೋಮಿತಿ: 30th June 2017ಕ್ಕೆ ಅನ್ವಯವಾಗುವಂತೆ ಗರಿಷ್ಠ 50 ವರ್ಷ ನಿಗದಿ ಪಡಿಸಲಾಗಿದೆ.
ಆಯ್ಕೆ ವಿಧಾನ: ಮೇಲಿನ ಎರಡು ಹುದ್ದೆಗಳಿಗೆ ವೈಯಕ್ತಿಕ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications