ಎಂ ಆರ್ ಪಿಎಲ್ ನಲ್ಲಿ 37 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Written By: Ramesh
Subscribe to Oneindia Kannada

ಬೆಂಗಳೂರು, ಜನವರಿ, 17 : ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್( ಎಂ ಆರ್ ಪಿಎಲ್)ನಲ್ಲಿ ಖಾಲಿ ಇರುವ 37 ಟೆಕ್ನಿಷಿಯನ್ ಅಪ್ರೆಂಟಿಷಿಪ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 9ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ: ಟೆಕ್ನಿಷಿಯನ್ ಅಪ್ರೆಂಟಿಷಿಪ್
ಕೆಮಿಕಲ್ 6, ಸಿವಿಲ್ 4, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಶನ್, 3, ಇನ್ಸ್ಟ್ರುಮೆಂಟೇಶನ್ 3, ಮೆಕ್ಯಾನಿಕಲ್ 11, ಕಮರ್ಷಿಯಲ್ ಪ್ರಾಕ್ಟೀಸ್, 10 ಸೇರಿರಂತೆ ಒಟ್ಟು 37 ಹದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

MRPL Recruitment 2017 Technician Apprenticeship (37 Posts)

ವಿದ್ಯಾರ್ಹತೆ: ಡಿಪ್ಲಮೋ ಇನ್ ಇಂಜಿನಿಯರಿಂಗ್ ನಲ್ಲಿ ಸಾಮಾನ್ಯ ಅಭ್ಯರ್ಥಿಗಳು ಶೇ. 65, ಎಸ್ ಸಿ, ಎಸ್ ಟಿ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು ಶೇ. 40 ಅಂಕಗಳನ್ನು ಪಡೆದಿರಬೇಕು.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ
ಅರ್ಜಿ ಸಲ್ಲಿಕೆ ವಿಧಾನ: ಅರ್ಜಿಯೊಂದಿಗೆ ಡಿಪ್ಲಮೋ ಸರ್ಟಿಫಿಕೆಟ್ ಗಳ ಮೂಲ ದಾಖಲಾತಿ ಮೇಲೆ ಸ್ವಯಂ ದೃಢೀಕರಣದೊಂದಿಗೆ ನಿಗದಿತ ದಿನಾಂಕದೊಳಗೆ Sr. Manager(HR), Recruitment Section, MRPL, ವಿಳಾಸಕ್ಕೆ ಆರ್ಡಿನರಿ ಪೋಸ್ಟ್ ಮುಖಾಂತರ ಕಳುಹಿಸಿಬೇಕು

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangalore Refinery and Petrochemicals Limited (MRPL), Mangalore invites applications from Diploma holders for engagement of Technician Apprentice as per the Apprentices Act, 1961 / Apprentices Amendment Act, 1973. The last date of receipt of application is 9th February 2017.
Please Wait while comments are loading...