ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 21: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 59 ಕ್ಷೇಮಾಧಿಕಾರಿ(well being officer) ಮತ್ತು ಹಿರಿಯ ಕ್ಷೇಮಾಧಿಕಾರಿ (senior well being officer) ಹುದ್ದೆಗಳು ಖಾಲಿ ಇವೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಏಪ್ರಿಲ್ 27, 2017 ರೊಳಗೆ ಅರ್ಜಿ ಗುಜರಾಯಿಸಬಹುದು.

ಹುದ್ದೆಗಳು: ವೆಲ್ ಬೀಯಿಂಗ್ ಆಫೀಸರ್ ಮತ್ತು ಹಿರಿಯ ವೆಲ್ ಬೀಯಿಂಗ್ ಆಫೀಸರ್
ಎಲ್ಲಿ: ಕರ್ನಾಟಕದೆಲ್ಲೆಡೆ
ಒಟ್ಟು ಹುದ್ದೆ: 59

ವಿದ್ಯಾರ್ಹತೆ:
ವೆಲ್ ಬೀಯಿಂಗ್ ಆಫೀಸರ್ : ಎಂಎಸ್ ಸಿ/ಮನಶ್ಶಾಸ್ತ್ರದಲ್ಲಿ ಎಂ.ಎ., ಕ್ಲಿನಿಕಲ್ ಸೈಕಾಲಜಿಯಲ್ಲಿ ಎಂ.ಫಿಲ್ ಪದವಿ(ಭಾರತೀಯ ರಿಹೆಬಿಲಿಟೇಶನ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದಿರಬೇಕು) ಪಡೆದವರಿಗೆ ಹೆಚ್ಚಿನ ಆದ್ಯತೆ.
ಸೀನಿಯರ್ ವೆಲ್ ಬೀಯಿಂಗ್ ಆಫೀಸರ್: ಕ್ಲಿನಿಕಲ್ ಸೈಕಾಲಜಿಯಲ್ಲಿ ಎಂ.ಫಿಲ್ ಪದವಿ (ಭಾರತೀಯ ರಿಹೆಬಿಲಿಟೇಶನ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದಿರಬೇಕು) ಮತ್ತು ಅಗತ್ಯ ಅನುಭವ.[ಯುಪಿಎಸ್ಸಿ ಗ್ರೂಪ್ ಎ 179 ಹುದ್ದೆಗಳಿವೆ, ಅರ್ಜಿ ಹಾಕಿ]

KSP Recruitment 2017 Notification 59 Well being Officers

ವಯೋಮಿತಿ: ವೆಲ್ ಬೀಯಿಂಗ್ ಆಫೀಸರ್ ಗೆ 33 ವರ್ಷ
ಸೀನಿಯರ್ ವೆಲ್ ಬೀಯಿಂಗ್ ಆಫೀಸರ್ ಗೆ 35 ವರ್ಷ
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆರಿಸಲಾಗುತ್ತದೆ.
ಅರ್ಜಿ ಶುಲ್ಕ: ಅಭ್ಯರ್ಥಿಯು ರೂ. 100 ನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಪಾವತಿಸಬೇಕು.
ಪ್ರಮುಖ ದಿನಾಂಕ : 13/04/2017 ರಿಂದ 27/04/2017ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka State Police (KSP) has published notification for the recruitment of 59 Well Being Officer & Senior Well Being Officer vacancies on contract basis in Police Department 2017. Eligible candidates may apply online from 13-04-2017 to 27-04-2017.
Please Wait while comments are loading...