JOB NEWS: ಶಿವಮೊಗ್ಗದ TAPCMS ಕಚೇರಿಯಲ್ಲಿ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ, ಜೂನ್ 15: ಶಿವಮೊಗ್ಗದ ಶಿಕಾರಿಪುರ ಪಟ್ಟಣ ತಾಲೂಕು ವ್ಯವಸಾಯೋತ್ಪನಗಳ ಮಾರಾಟ ಸಹಕಾರಿ ಸಂಘದಲ್ಲಿ ಖಾಲಿ ಇರುವ ವಿವಿಧ ನಾಲ್ಕು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಖಾಲಿ ಇರುವ ಹುದ್ದೆಗಳು:

1) ಮಾರಾಟ ಗುಮಾಸ್ತ

2) ನಗದು ಗುಮಾಸ್ತ

3) ಪೆಟ್ರೋಲ್ ಬಂಕ್ ಗುಮಾಸ್ತ

4) ಡಿ ದರ್ಜೆ ನೌಕರ

JOB NEWS: Invitation To Apply For A vacancy In The TAPCMS Office In Shikaripura

ಅರ್ಹತೆ:

ಮೇಲಿನ ಮೂರು ಗುಮಾಸ್ತ ಹುದ್ದೆಗಳಿಗೆ ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಪಡೆದ ಬಿಕಾಂ, ಬಿಬಿಎಂ, ಬಿಬಿಎ, ಬಿಸಿಎ ನಲ್ಲಿ ಶೇ.65% ಅಂಕವನ್ನು ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಡಿ ದರ್ಜೆ ನೌಕರ ಹುದ್ದೆಗೆ ಕರ್ನಾಟಕ ಎಸ್.ಎಸ್.ಎಲ್.ಸಿ ಬೋರ್ಡ್ ನಲ್ಲಿ ಓದಿದ ಹಾಗೂ ಶೇ.55% ಹೊಂದಿದ ಅಭ್ಯರ್ಥಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜೂನ್ 30, 2020 ರ ಸಂಜೆ 5 ಗಂಟೆ ಒಳಗೆ ಕಚೇರಿಯಲ್ಲಿ ಸಲ್ಲಿಸಬಹುದು.

ಕಚೇರಿಯ ವಿಳಾಸ:

ತಾಲೂಕು ವ್ಯವಸಾಯೋತ್ಪನಗಳ ಮಾರಟ ಸಹಕಾರಿ ಸಂಘ. ಸಾಲೂರು ರಸ್ತೆ, ಶಿಕಾರಿಪುರ. ಕಚೇರಿ ಸಮಯದಲ್ಲಿ ಅರ್ಜಿ ಪಡೆದು ಸಲ್ಲಿಸಬಹುದು ಎಂದು ಸಂಘ ಅಧ್ಯಕ್ಷರಾದ ಎಸ್.ಎಸ್ ರಾಘವೇಂದ್ರ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: 08187-222237

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+