ವಾಕ್ ಇನ್ : ಮೊಬೈಲ್ ಅಪ್ಲಿಕೇಷನ್ ಡೆವಲಪರ್ಸ್ ಗೆ ಹುದ್ದೆ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 12: ಖಾಸಗಿ ಸಂಸ್ಥೆಯೊಂದರಲ್ಲಿ ಪದವೀಧರ ಫ್ರೆಶರ್ಸ್ ಅಭ್ಯರ್ಥಿಗಳಿಗೆ ಮೊಬೈಲ್ ಅಪ್ಲಿಕೇಷನ್ ಡೆವಲಪರ್ ಹುದ್ದೆಗಳಿವೆ.ಕೂಡಲೇ ನಿಮ್ಮ ಸ್ವವಿವರಗಳೊಂದಿಗೆ ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದು.

ಹುದ್ದೆ: ಮೊಬೈಲ್ ಅಪ್ಲಿಕೇಷನ್ ಡೆವಲಪರ್ (ಆಂಡ್ರಾಯ್ಡ್)
ಸ್ಥಳ : ಬೆಂಗಳೂರು, ಕರ್ನಾಟಕ
ವಿದ್ಯಾರ್ಹತೆ: ಯಾವುದೇ ಪದವಿ

* ಫ್ರಂಟ್ ಎಂಡ್ ಡಿಸೈನರ್ಸ್ ಜತೆ ಕಾರ್ಯನಿರ್ವಹಿಸಿ ಒಳ್ಳೆ ಉತ್ಪನ್ನ ಹೊರ ಹಾಕಲು ನೆರವಾಗಬೇಕು.
* ಗ್ರಾಹಕ ಸ್ನೇಹಿ ಅಪ್ಲಿಕೇಷನ್ ವಿನ್ಯಾಸ, ಸುಧಾರಣೆ ಜವಾಬ್ದಾರಿ ಹೊರೆ
* ತಕ್ಷಣವೇ ಸಂಸ್ಥೆ ಸೇರಬಯಸುವ ಅಭ್ಯರ್ಥಿಗಳಿಗೆ ಅದ್ಯತೆ.

(Freshers) Walk-In: Mobile Application Developers@Bangalore

ಕೌಶಲ್ಯ: ಎಚ್ ಟಿಎಂಎಲ್ 5, ಜಾವಾ ಸ್ಕ್ರಿಪ್ಟ್, Jquery, CSS-3, ಅಂಡ್ರಾಯ್ಡ್ ಎಸ್ ಡಿಕೆ/ಆಂಡ್ರಾಯ್ಡ್ ಸ್ಟುಡಿಯೋ, ಆಂಡ್ರಾಯ್ಡ್/ಐಓಎಸ್ ವೇದಿಕೆಯಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ, ಡಾಟಾ ಸೆಕ್ಟ್ರರ್ಸ್, ಅಲ್ಗಾರಿಥಮ್ಸ್ ಗಳ ಬಗ್ಗೆ ಅರಿವಿರಬೇಕು.

ಅರ್ಹ ಅಭ್ಯರ್ಥಿಗಳು ತಮ್ಮ ಇತ್ತೀಚಿನ ರೆಸ್ಯೂಮ್ ಪ್ರತಿ ತರಬೇಕು.
* ಗುರುತಿನ ಐಡಿ ( ಪಾಸ್ ಪೋರ್ಟ್/PAN ಕಾರ್ಡ್/ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ/ಡ್ರೈವಿಂಗ್ ಲೈಸನ್ಸ್/ ಕಾಲೇಜ್ ಐಡಿ) ಜತೆಗೆ ತರಬೇಕು.

ವಾಕ್ ಇನ್ ಸಂದರ್ಶನ: ಅಕ್ಟೋಬರ್ 14 ಹಾಗೂ 15, 2016

ಸಮಯ : 9.30 AM to 5.00 PM

ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Walk-in Interview for Mobile Application Developers: Job Position : Mobile Application Developer Job Category : IT | Software Walk-In Location : Bengaluru, Karnataka.Walk-In Date : On 14th and 15th October 2016
Please Wait while comments are loading...