ಅಜೀಂ ಪ್ರೇಂಜಿ ಫೌಂಡೇಷನ್ ನಲ್ಲಿ ಶಿಕ್ಷಕ ಹುದ್ದೆಗಳಿವೆ
ಬೆಂಗಳೂರು, ಆಗಸ್ಟ್ 28: ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್ ಜಿ ಫೌಂಡೇಶನ್ ನ ಶಾಲೆಗಳಲ್ಲಿ ಶಿಕ್ಷಕರಿಗೆ ಉದ್ಯೋಗ ಅವಕಾಶಗಳಿವೆ. ಆಸಕ್ತ ಅರ್ಹ ಅಭ್ಯರ್ಥಿಗಳು ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.
ಹುದ್ದೆ ಹೆಸರು : ಜಿಲ್ಲಾ ಸಂಸ್ಥೆಯಲ್ಲಿ ಶಿಕ್ಷಕರ ಪ್ರಶಿಕ್ಷರು(Teacher educator)
ಕಾರ್ಯನಿರ್ವಹಣಾ ಸ್ಥಳಗಳು: ಮಂಡ್ಯ, ಬೆಂಗಳೂರು ಮತ್ತು ಈಶಾನ್ಯ ಕರ್ನಾಟಕ ಜಿಲ್ಲೆಗಳು
ವಿದ್ಯಾರ್ಹತೆ: ಭೌತಶಾಸ್ತ್ರ, ಗಣಿತ, ಇಂಗ್ಲೀಷ್, ಹಿಂದಿ, ಉರ್ದು, ಇತಿಹಾಸ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ(ಎಂಎ/ಎಂಎಸ್ಸಿ/ಪಿಎಚ್ ಡಿ) ಅಥವಾ ಎಂ ಇಡಿ/ಬಿಇಡಿ ಪದೈ ಅಥವಾ ಬಿಇ/ಬಿಟೆಕ್ /ಎಂಟೆಕ್ (ಬಿಇ/ಬಿಟೆಕ್/ ಎಂಟೆಕ್) ಪದವಿ.

ಅನುಭವ: ಕನಿಷ್ಠ ಎರಡು ವರ್ಷ ಬೋಧನೆ ಮಾಡಿದ ಅನುಭವ.
ಅಭ್ಯರ್ಥಿಗಳು ತಮ್ಮ ಸ್ವವಿವರವುಳ್ಳ ರೆಸ್ಯೂಮ್ ಜತೆಗೆ ಈ ಕೆಳಗಿನ ವಿಳಾಸಕ್ಕೆ ಹಾಜರಾಗಿ, ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಸಂಬಳ ನಿರೀಕ್ಷೆ : 27,000 ಪ್ರತಿ ತಿಂಗಳು ಪ್ಲಸ್ ಭತ್ಯೆ.
ಲಿಖಿತ ಪರೀಕ್ಷೆ ದಿನಾಂಕ ಹಾಗೂ ಸ್ಥಳ:
ಹಾಸನ:
ದಿನಾಂಕ : 4/09/2018
ಸ್ಥಳ: ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜು, ಎಂಜಿ ರಸ್ತೆ, ಸ್ಟೇಡಿಯಂ ಹತ್ತಿರ, ಹಾಸನ.
ಮೈಸೂರು
ದಿನಾಂಕ 7/09/2018, 8/09/2018
ಸ್ಥಳ: ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾಕೇಂದ್ರ(ಸಿಪಿಡಿಪಿಎಸ್), ಗ್ರಂಥಾಲಯ ಕಟ್ಟಡದ ಹತ್ತಿರ, ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
ಮಂಡ್ಯ
ದಿನಾಂಕ: 10/09/2018
ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ, ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಹತ್ತಿರ, ಮಂಡ್ಯ
ಬ್ಯಾಚ್ 1 ಸಮಯ: ಬೆಳಗ್ಗೆ 10ರಿಂದ 1.30ರ ವರೆಗೆ
ಬ್ಯಾಚ್ 2: ಸಮಯ : ಮಧ್ಯಾಹ್ನ 2 ರಿಂದ 5.30ರ ವರೆಗೆ
ಹೆಚ್ಚಿನ ವಿವರಗಳಿಗೆ:
ಅಜೀಂ ಪ್ರೇಂಜಿ ಫೌಂಡೇಷನ್
134, ದೊಡ್ಡಕನ್ನೇಲಿ
ವಿಪ್ರೋ ಕಾರ್ಪೋರೇಟ್ ಕಚೇರಿ ಪಕ್ಕ
ಸರ್ಜಾಪುರ ರಸ್ತೆ
ಬೆಂಗಳೂರು- 560 035
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications