ಕೊವಿಡ್ 19: ಭಾರತದ 50 ಲಕ್ಷ ಸೋಂಕು, 39 ಲಕ್ಷ ಗುಣಮುಖ

ಬೆಂಗಳೂರು, ಸೆ. 16: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 2.2 ಕೋಟಿಗೂ ಅಧಿಕ ಪ್ರಕರಣಗಳು ಮುಕ್ತಾಯವಾಗಿದೆ.

ಸೆಪ್ಟೆಂಬರ್ 16ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 29,788,293 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 940,293ಕ್ಕೇರಿದೆ. ಒಟ್ಟಾರೆ, 21,587,636ಮಂದಿ ಗುಣಮುಖರಾಗಿದ್ದಾರೆ. ಒಟ್ಟು 7,260,364 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 60,888 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 22,527,929 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ಸೆಪ್ಟೆಂಬರ್ 16ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

COVID-19 Infographics: Countries With Number of Infected, Deaths, recovered September 16

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 6,789,877 ಪ್ರಕರಣಗಳು
ಭಾರತ: 5,041,681
ಬ್ರೆಜಿಲ್: 4,384,299
ರಷ್ಯಾ: 1,079,519
ಪೆರು: 738,020
ಕೊಲಂಬಿಯಾ: 728,590
ಮೆಕ್ಸಿಕೋ: 676,487
ದಕ್ಷಿಣ ಆಫ್ರಿಕಾ: 651,521
ಸ್ಪೇನ್: 603,167
ಅರ್ಜೆಂಟೀನಾ: 577,338
***

COVID-19 Infographics: Countries With Number of Infected, Deaths, recovered September 16

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 200,280
ಬ್ರೆಜಿಲ್: 133,207
ಭಾರತ: 82,286
ಮೆಕ್ಸಿಕೋ: 71,678
ಯುಕೆ: 41,664
ಇಟಲಿ: 35,633
ಫ್ರಾನ್ಸ್: 30,999
ಪೆರು: 30,927
ಸ್ಪೇನ್: 30,004
ಇರಾನ್: 23,632
***

COVID-19 Infographics: Countries With Number of Infected, Deaths, recovered September 16

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 4,069,054
ಭಾರತ: 3,960,965
ಬ್ರೆಜಿಲ್: 3,671,128
ರಷ್ಯಾ: 890,114
ಕೊಲಂಬಿಯಾ: 607,978
ದಕ್ಷಿಣ ಆಫ್ರಿಕಾ: 583,126
ಪೆರು: 580,753
ಮೆಕ್ಸಿಕೋ: 481,068
ಅರ್ಜೆಂಟೀನಾ: 438,883
ಚಿಲಿ: 409,944

Recommended Video

      RCB ಈ ಸಲ ಕಪ್ ಗೆದ್ದೇ ಗೆಲ್ತಾರೆ , ಯಾಕೆ ಗೊತ್ತಾ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+