Infographics: ಗುಣಮುಖರಾದವರು ಯಾವ ದೇಶದಲ್ಲಿ ಅಧಿಕ?
ಬೆಂಗಳೂರು, ಆಗಸ್ಟ್ 13: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ ಪ್ರಮಾಣವಿದೆ ಎಂಬ ವಿವರ ಇಲ್ಲಿದೆ.
ಆಗಸ್ಟ್ 13ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 20,873,031 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 748,365ಕ್ಕೇರಿದೆ. ಒಟ್ಟಾರೆ, 13,765,638ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,359,028 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 64,551 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 14,514,003 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 5,363,354 ಪ್ರಕರಣಗಳು
ಬ್ರೆಜಿಲ್: 3,170,474
ಭಾರತ: 2,427,066
ರಷ್ಯಾ: 907,758
ದಕ್ಷಿಣ ಆಫ್ರಿಕಾ: 568,919
ಪೆರು: 498,555
ಮೆಕ್ಸಿಕೋ: 498,380
ಕೊಲಂಬಿಯಾ: 422,519
ಚಿಲಿ: 378,168
ಸ್ಪೇನ್: 376,864

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 169,181
ಬ್ರೆಜಿಲ್: 104,263
ಮೆಕ್ಸಿಕೋ: 54,666
ಭಾರತ: 47,472
ಯುಕೆ: 41,329
ಇಟಲಿ: 35,225
ಫ್ರಾನ್ಸ್: 30,371
ಸ್ಪೇನ್: 28,579
ಪೆರು: 21,713
ಇರಾನ್: 19,162

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಮೃತರ ಸಂಖ್ಯೆ 2,813,837
ಬ್ರೆಜಿಲ್: 2,309,477
ಭಾರತ: 1,721,177
ರಷ್ಯಾ: 716,396
ದಕ್ಷಿಣ ಆಫ್ರಿಕಾ: 432,029
ಚಿಲಿ: 351,419
ಪೆರು: 341,938
ಮೆಕ್ಸಿಕೋ: 336,635
ಇರಾನ್: 292,058
ಪಾಕಿಸ್ತಾನ: 264,060












Click it and Unblock the Notifications