ನಲ್ಲೆಯ ಮನಗೆಲ್ಲಲು ಕನ್ನಡ ಎಸ್ಎಮ್ಎಸ್ ಗಿಫ್ಟ್

ತಲೆ ಕೆಡಿಸಿಕೊಳ್ಳುವುದೇ ಬೇಡ, ಈ ಬಾರಿ ರೆಡ್ ರೋಸ್ ಕೊಡೋಣವೆಂದು ಅಂದುಕೊಂಡಿದ್ದರೆ, ರೋಸ್ ಮಾತ್ರ ಮನದನ್ನೆ ಇಷ್ಟಪಡುತ್ತಾಳೆಂದು ಏನು ಗ್ಯಾರಂಟಿ? ಪ್ರೀತಿಯ ಆಳ ಅಗಲವನ್ನು ಅಳೆಯುವುದು ಹೇಗೆ ಸಾದ್ಯವಿಲ್ಲವೋ, ಆಕೆಯ ಮನದಿಂಗಿತವನ್ನು ಅರಿಯುವುದು ಕೂಡ ಅಷ್ಟೇ ಕಷ್ಟ ಅಲ್ಲ, ಸಿಂಪ್ಲಿ ಇಂಪಾಸಿಬಲ್! ಮೊಬೈಲ್ ಹ್ಯಾಂಡ್ ಸೆಟ್ ನಂತಹ ದುಬಾರಿ ಗಿಫ್ಟು, ಪ್ರೇಮಿಯನ್ನು ಸೆಳೆಯುವ ಸನ್ನಿಯಾಗಿದ್ದರೂ, ಭರ್ತಿಯಾದ ಜೇಬು ಬರಿದು ಮಾಡುವುದು ಗ್ಯಾರಂಟಿ. ಜೀವನ ಸಾಗಿಸುವುದೇ ಸಿಕ್ಕಾಪಟ್ಟೆ ಕಷ್ಟವಾಗಿರುವಾಗ ದುಬಾರಿ ಉಡುಗೊರೆ ನೀಡುವುದು ಸಮಂಜಸ ಉಪಾಯವಲ್ಲ.
ನೀವು ಚಿಂತೆ ಮಾಡುವ ಪ್ರಮೇಯವೇ ಇಲ್ಲ. ಇಂದಿನ ದಿನಗಳಲ್ಲಿ ಮೊಬೈಲು ಯಾರ ಕೈಯಲ್ಲಿ ಇರುವುದಿಲ್ಲ ಹೇಳಿ? ಮೊಬೈಲ್ ಇಲ್ಲದಿದ್ದರೆ ಪ್ರೀತಿಯನ್ನೂ ರಿಜೆಕ್ಟ್ ಮಾಡುವ ಜಮಾನಾ ಇದು. ಸೋ, ಮನದರಸಿಯ ಮನಮೆಚ್ಚಿಸಲು ಕನ್ನಡ ಎಸ್ಎಮ್ಎಸ್ ಉಡುಗೊರೆ ನೀಡಿದರೆ ಹೇಗೆ? ಇದು ಹೇಗೆ ಸಾಧ್ಯ ಅಂತೀರಾ? ಇದು ಅತೀ ಸುಲಭ ಮತ್ತು ಅತೀ ಕಡಿಮೆ ಖರ್ಚಿನ ಬಾಬತ್ತು ಕೂಡ. ದುಡ್ಡಿನಿಂದ ಪ್ರೀತಿಯನ್ನು ಕೊಂಡುಕೊಳ್ಳುವುದು ಸಾಧ್ಯವಿಲ್ಲವಾದರೂ, ಒಂದು ಎಸ್ಎಮ್ಎಸ್ ಮುಖಾಂತರ ಪ್ರೀತಿಯನ್ನು ಗೆಲ್ಲಲು ದಕ್ಕಿರುವ ಸೂಪರ್ ಅವಕಾಶ.
ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೆ
GIFT ನಮೂದಿಸಿ 09212012345 ಸಂಖ್ಯೆಗೆ ಕಳಿಸಿರಿ. ಅಷ್ಟೆ!
ಈ ವಿನೂತನ ರೀತಿಯಲ್ಲಿ ಪ್ರಿಯತಮೆಗೆ (ಪ್ರಿಯತಮ ಅಂತಲೂ ಓದಿಕೊಳ್ಳಿ) ಉಡುಗೊರೆ ನೀಡಬಯಸಿದ್ದಲ್ಲಿ ನೀವು ಭಾರತದ ನಂ.1 ಎಸ್ಎಮ್ಎಸ್ ವೆಬ್ ತಾಣ ಮೈಟುಡೆಯಲ್ಲಿ ಖಾತೆಯನ್ನು ತೆರೆದಿರಬೇಕು. ಅದೂ ಕೂಡ ಸುಲಭ.
ಖಾತೆ ತೆರೆಯುವ ಬಗೆ
* MYTODAY ಅಂತ ಟೈಪಿಸಿ 09212012345 ಸಂಖ್ಯೆಗೆ ಎಸ್ಎಮ್ಎಸ್ ಕಳಿಸಿ.
* ಪಾಸ್ ವರ್ಡ್ ಇರುವ ಎಸ್ಎಮ್ಎಸ್ ನಿಮಗೆ ಬರುತ್ತದೆ.
* ಮೊಬೈಲ್ ನಂಬರ್ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.
ಮುಂದಿನ ಹಂತ
ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಚೆಕ್ ಡ್ರಾಪ್ ಮಾಡುವ ಮುಖಾಂತರ 50 ರು. ಹೆಚ್ಚಿಗಿನ ಮೊತ್ತವನ್ನು ನಿಮ್ಮ ಖಾತೆಯಲ್ಲಿ ತುಂಬಿಸಿಕೊಳ್ಳಿ . ಹಣ ಜಮಾವಣೆಯಾದ ನಂತರ ಮೇಲಿನಂತೆ ಉಡುಗೊರೆ ನೀಡಿ ಪ್ರೀತಿಯನ್ನು ಗೆಲ್ಲಿರಿ. ಎಸ್ಎಮ್ಎಸ್ ಗಿಫ್ಟ್ ಮಾಡಿದ ನಂತರ 'ಐ ಲವ್ ಯೂ' ಅಂತ ಎಸ್ಎಮ್ಎಸ್ ಕಳಿಸಲು ಮಾತ್ರ ಮರೆಯಬೇಡಿ.
ಹಾಗೆಯೆ...
* ಕನ್ನಡ ಸುದ್ದಿ ಸಮಾಚಾರ
* ಕನ್ನಡ ಸಿನೆಮಾ ಸುದ್ದಿ
* ಆಂಗ್ಲ ಲಿಪಿಯಲ್ಲಿ ಕನ್ನಡ ಸುದ್ದಿ
* ಆಂಗ್ಲ ಲಿಪಿಯಲ್ಲಿ ಸಿನೆಮಾ ಸುದ್ದಿ ಎಸ್ಎಮ್ಎಸ್ ಸೇವೆಗಳಿಗೆ ಚಂದಾದಾರರಾಗಿರಿ. ತಿಂಗಳಿಗೆ ಬರೀ 10 ರು. ಮಾತ್ರ! ಪ್ರೇಮಿಗಳ ದಿನಾಚರಣೆ ಶುಭಕರವಾಗಿರಲಿ.












Click it and Unblock the Notifications