123850ugadiಹೋಳಿಗೆಯ ಇತಿವೃತ್ತ , ಯುಗಾದಿಯ ವೃತ್ತಾಂತ/recipe/sweet/2008/0403-obbattu-for-ugadi.htmlಹೋಳಿಗೆ ಅಥವಾ ಒಬ್ಬಟ್ಟು ಇಲ್ಲದಿರೆ ಹಬ್ಬ ಪೂರ್ಣವಾಗಲು ಎಂತು ಸಾಧ್ಯ. ನಮ್ಮ ಹಳ್ಳಿ ಅಮ್ಮಂದರಿಗಂತೂ ಹಬ್ಬವನ್ನು ಹೊರತು ಪಡಿಸಿದರೂ- ಮಗ ಪರೀಕ್ಷೆಯಲ್ಲಿ ಪಾಸಾಗಲಿ, ಮಗಳು ಊರಿನಿಂದ ತವರಿಗೆ ಬರಲಿ, ಗಂಡನಿಗೆ ವ್ಯವಹಾರದಲ್ಲಿ ಲಾಭ ಬರಲಿ , ಎಲ್ಲ ಸಂಭ್ರಮಗಳಿಗೂ ಹೋಳಿಗೆಯೇ ಆಗಬೇಕು. ಇಂಥಾ ಹೋಳಿಗೆ ಊಟದೊಂದಿಗೇ ಯುಗಾದಿ ಅರ್ಥಪೂರ್ಣಗೊಳ್ಳುತ್ತದೆ. ವಾರ, ಹದಿನೈದು ದಿನಗಳಿಂದ ಹಬ್ಬಕ್ಕಾಗಿ ನಡೆಸಿದ ಸಿದ್ಧತೆಯ 2926http://kannada.oneindia.com/img/2009/03/25-obbattu1.jpg123850ugadiಯುಗಾದಿಗೆ ಶುಭಾಶಯ ತಪ್ಪದೆ ತಿಳಿಸಿ/response/2009/0103-enough-of-new-year-greeting-craze.htmlಪ್ರಿಯ ಸಂಪಾದಕರೆ,ಈಗಷ್ಟೆ ನಾವು ಹೊಸ ವರ್ಷಾಚರಣೆಯ ಗುಂಗಿನಿಂದ ಹೊರಬರುತ್ತಿದ್ದೇವೆ. ಈ ಕ್ಷಣಕ್ಕೆ ಒಮ್ಮೆ ಯೋಚಿಸೋಣ. ಶ್ರೀ ರಾಮನವಮಿಗೆ, ಹನುಮಜಯಂತಿಗೆ, ಅಷ್ಟೇ ಯಾಕೆ ಸ್ವತಃ ಹಿಂದೂ ಸಂಪ್ರದಾಯದ ಹೊಸವರ್ಷವಾದ ಯುಗಾದಿಗೆ ಒಂದು ಶುಭಾಶಯ ಹೇಳಬೇಕೆನ್ನುವ ಪರಿಜ್ಞಾನ ಇಲ್ಲದ ನಾವು ಈ ಪಾಶ್ಚಾತ್ಯ ಸಂಸ್ಕೃತಿಯ ಹೊಸವರ್ಷಾಚರಣೆಯನ್ನು ಇಷ್ಟು ಸಂಭ್ರಮದಿಂದ ಆಚರಿಸುತ್ತಾ wish you happy new year - two 33846http://kannada.oneindia.com/img/2009/01/03-ugadi1e.jpg123850ugadiಕನ್ನಡದ ಕಿರಣ್‌ಬೇಡಿಗೆ ಕ್ಲೀನ್ ಸೆನ್ಸಾರ್/movies/heroine/2009/03/16-kannadada-kiran-bedi-clears-censor.htmlಪ್ರತಿಷ್ಟಿತ ರಾಮು ಎಂಟರ್ ಪ್ರೈಸಸ್ ಅವರ 25ನೇ ಕೊಡುಗೆ 'ಕನ್ನಡದ ಕಿರಣ್‌ಬೇಡಿ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ ಯು ಅರ್ಹತಾಪತ್ರವನ್ನು ನೀಡಿದೆ. ಮಾಸಾಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ. ಪೊಲೀಸ್ ಪಾತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಜನಪ್ರಿಯರಾಗಿದ್ದ ಮಾಲಾಶ್ರೀ 'ಕನ್ನಡದ ಕಿರಣ್‌ಬೇಡಿ' ಚಿತ್ರದಲ್ಲೂ ಪೊಲೀಸ್ ಪಾತ್ರ ನಿರ್ವಹಿಸಿದ್ದಾರೆ. ಆದರ್ಶ ವ್ಯಕ್ತಿಗಳ ಹೆಸರನ್ನು ತಮ್ಮ ಮಕ್ಕಳಿಗೆ ಇಡುವುದು 35242http://kannada.oneindia.com/img/2009/03/16-malashri-kiran-bedi2.jpg123850ugadiಯುಗಾದಿಗೆ ಟಾಟಾ ನ್ಯಾನೋ ಜೊತೆ ಬೇವು-ಬೆಲ್ಲ/lifestyle/automobiles/2009/0318-tata-nano-and-ugadi-bevu-bella.htmlಯುಗಾದಿ ಹತ್ತಿರ ಬರುತ್ತಿದ್ದಂತೆ ಟಾಟಾ ಮೋಟಾರ್ಸ್ ನ ಬಹುನಿರೀಕ್ಷಿತ ನ್ಯಾನೋ ಕಾರು ಖರೀದಿಸಬೇಕೆನ್ನು ಖರೀದಿದಾರರಿಗೆ ಬೇವು-ಬೆಲ್ಲ ಎರಡೂ ಕಾದಿದೆ. ಒಂದು ಕಡೆ ಲಕ್ಷ ಚಿಲ್ಲರೆ ರುಪಾಯಿ ಕಾರು ಕೊಳ್ಳುವ ಕನಸು ನನಸಾಗುವ ಹಂತ ಹತ್ತಿರ ಬರುತ್ತಿದ್ದರೆ, ಇನ್ನೊಂದೆಡೆ ಅರ್ಜಿಗಾಗಿ 300 ರು. ತೆತ್ತಬೇಕಾದ ಪರಿಸ್ಥಿತಿ ಬಂದಿದೆ. ಓಹ್ ನೋ ಅನ್ನಬೇಡಿ. ನ್ಯಾನೋ ಅರ್ಜಿ ಬೇಕಾದರೆ ಹಣ ತೆತ್ತಿ, 35317http://kannada.oneindia.com/img/2009/03/18-tata-nano1.jpg123850ugadiಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್/movies/headlines/2009/03/19-om-prakash-raos-kiran-bedi.htmlಓಂ ಪ್ರಕಾಶ್ ರಾವ್, ಮಾಸ್ ನಿರ್ದೇಶಕ ಎಂದೇ ಖ್ಯಾತರಾದವರು. ಓಂ ನಿರ್ದೇಶನದ ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿವೆ. ಕಥೆಯ ಆಯ್ಕೆ, ಪ್ರೇಕ್ಷಕರನ್ನು ಸೆಳೆಯುವ ಜಾಣ್ಮೆ ಓಂ ಪ್ರಕಾಶ್ ಗೆ ಇದೆ ಎಂದರೆ ತಪ್ಪಾಗಲಾರದು.ಮಾಸ್ ಚಿತ್ರಗಳ ಮಾಸ್ಟರ್ ಮೈಂಡ್ ಆಗಿರುವ ಓಂ ಪ್ರಕಾಶ್ , ರಾಮು ನಿರ್ಮಾಣದಲ್ಲಿ ಮಾಡುತ್ತ್ತಿರುವ ಐದನೇ ಚಿತ್ರ ಕಿರಣ್ ಬೇಡಿ. ಲಾಕಪ್ ಡೆತ್ 35365http://kannada.oneindia.com/img/2009/03/19-omprakash1.jpg123846ಯುಗಾದಿಹೋಳಿಗೆಯ ಇತಿವೃತ್ತ , ಯುಗಾದಿಯ ವೃತ್ತಾಂತ/recipe/sweet/2008/0403-obbattu-for-ugadi.htmlಹೋಳಿಗೆ ಅಥವಾ ಒಬ್ಬಟ್ಟು ಇಲ್ಲದಿರೆ ಹಬ್ಬ ಪೂರ್ಣವಾಗಲು ಎಂತು ಸಾಧ್ಯ. ನಮ್ಮ ಹಳ್ಳಿ ಅಮ್ಮಂದರಿಗಂತೂ ಹಬ್ಬವನ್ನು ಹೊರತು ಪಡಿಸಿದರೂ- ಮಗ ಪರೀಕ್ಷೆಯಲ್ಲಿ ಪಾಸಾಗಲಿ, ಮಗಳು ಊರಿನಿಂದ ತವರಿಗೆ ಬರಲಿ, ಗಂಡನಿಗೆ ವ್ಯವಹಾರದಲ್ಲಿ ಲಾಭ ಬರಲಿ , ಎಲ್ಲ ಸಂಭ್ರಮಗಳಿಗೂ ಹೋಳಿಗೆಯೇ ಆಗಬೇಕು. ಇಂಥಾ ಹೋಳಿಗೆ ಊಟದೊಂದಿಗೇ ಯುಗಾದಿ ಅರ್ಥಪೂರ್ಣಗೊಳ್ಳುತ್ತದೆ. ವಾರ, ಹದಿನೈದು ದಿನಗಳಿಂದ ಹಬ್ಬಕ್ಕಾಗಿ ನಡೆಸಿದ ಸಿದ್ಧತೆಯ 2926http://kannada.oneindia.com/img/2009/03/25-obbattu1.jpg123846ಯುಗಾದಿಯುಗಾದಿಗೆ ಶುಭಾಶಯ ತಪ್ಪದೆ ತಿಳಿಸಿ/response/2009/0103-enough-of-new-year-greeting-craze.htmlಪ್ರಿಯ ಸಂಪಾದಕರೆ,ಈಗಷ್ಟೆ ನಾವು ಹೊಸ ವರ್ಷಾಚರಣೆಯ ಗುಂಗಿನಿಂದ ಹೊರಬರುತ್ತಿದ್ದೇವೆ. ಈ ಕ್ಷಣಕ್ಕೆ ಒಮ್ಮೆ ಯೋಚಿಸೋಣ. ಶ್ರೀ ರಾಮನವಮಿಗೆ, ಹನುಮಜಯಂತಿಗೆ, ಅಷ್ಟೇ ಯಾಕೆ ಸ್ವತಃ ಹಿಂದೂ ಸಂಪ್ರದಾಯದ ಹೊಸವರ್ಷವಾದ ಯುಗಾದಿಗೆ ಒಂದು ಶುಭಾಶಯ ಹೇಳಬೇಕೆನ್ನುವ ಪರಿಜ್ಞಾನ ಇಲ್ಲದ ನಾವು ಈ ಪಾಶ್ಚಾತ್ಯ ಸಂಸ್ಕೃತಿಯ ಹೊಸವರ್ಷಾಚರಣೆಯನ್ನು ಇಷ್ಟು ಸಂಭ್ರಮದಿಂದ ಆಚರಿಸುತ್ತಾ wish you happy new year - two 33846http://kannada.oneindia.com/img/2009/01/03-ugadi1e.jpg123846ಯುಗಾದಿಯುಗಾದಿಗೆ ಸಜ್ಜಾಗಿವೆ ದೊಡ್ಡ ಬ್ಯಾನರ್ ಚಿತ್ರಗಳು/movies/headlines/2009/03/13-bhimoos-bang-bang-kids-kiran-bedi-on-ugadi.htmlನಿರೀಕ್ಷೆಯಂತೆ ಯುಗಾದಿ ಹಬ್ಬಕ್ಕೆ ಎರಡು ದೊಡ್ಡ ಬ್ಯಾನರ್ ನ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅವುಗಳಲ್ಲಿ ಒಂದು ರಾಮು ನಿರ್ಮಾಣದ 'ಕನ್ನ್ನಡದ ಕಿರಣ್ ಬೇಡಿ', ಮತ್ತೊಂದು ಉಪೇಂದ್ರ ಅಭಿನಯದ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್'. ಮಾಲಾಶ್ರೀ ಅಭಿನಯದ ಅದ್ದೂರಿ ಚಿತ್ರಪ್ರೇಕ್ಷಕರನ್ನು ಸೆಳೆಯುತ್ತದೆ ಎಂಬ ಉತ್ಸಾಹದಲ್ಲಿ ನಿರ್ಮಾಪಕ ರಾಮು ಇದ್ದಾರೆ. ಗುಲಾಮ ಚಿತ್ರದ ಸೋಲಿನಿಂದ ಕಂಗೆಟ್ಟಿರುವ ಅವರು ಈ ಚಿತ್ರ ಗೆದ್ದೇ 35219http://kannada.oneindia.com/img/2009/03/14-b3kids-upendra1.jpg123846ಯುಗಾದಿಕನ್ನಡದ ಕಿರಣ್‌ಬೇಡಿಗೆ ಕ್ಲೀನ್ ಸೆನ್ಸಾರ್/movies/heroine/2009/03/16-kannadada-kiran-bedi-clears-censor.htmlಪ್ರತಿಷ್ಟಿತ ರಾಮು ಎಂಟರ್ ಪ್ರೈಸಸ್ ಅವರ 25ನೇ ಕೊಡುಗೆ 'ಕನ್ನಡದ ಕಿರಣ್‌ಬೇಡಿ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ ಯು ಅರ್ಹತಾಪತ್ರವನ್ನು ನೀಡಿದೆ. ಮಾಸಾಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ. ಪೊಲೀಸ್ ಪಾತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಜನಪ್ರಿಯರಾಗಿದ್ದ ಮಾಲಾಶ್ರೀ 'ಕನ್ನಡದ ಕಿರಣ್‌ಬೇಡಿ' ಚಿತ್ರದಲ್ಲೂ ಪೊಲೀಸ್ ಪಾತ್ರ ನಿರ್ವಹಿಸಿದ್ದಾರೆ. ಆದರ್ಶ ವ್ಯಕ್ತಿಗಳ ಹೆಸರನ್ನು ತಮ್ಮ ಮಕ್ಕಳಿಗೆ ಇಡುವುದು 35242http://kannada.oneindia.com/img/2009/03/16-malashri-kiran-bedi2.jpg123846ಯುಗಾದಿಯುಗಾದಿಗೆ ಟಾಟಾ ನ್ಯಾನೋ ಜೊತೆ ಬೇವು-ಬೆಲ್ಲ/lifestyle/automobiles/2009/0318-tata-nano-and-ugadi-bevu-bella.htmlಯುಗಾದಿ ಹತ್ತಿರ ಬರುತ್ತಿದ್ದಂತೆ ಟಾಟಾ ಮೋಟಾರ್ಸ್ ನ ಬಹುನಿರೀಕ್ಷಿತ ನ್ಯಾನೋ ಕಾರು ಖರೀದಿಸಬೇಕೆನ್ನು ಖರೀದಿದಾರರಿಗೆ ಬೇವು-ಬೆಲ್ಲ ಎರಡೂ ಕಾದಿದೆ. ಒಂದು ಕಡೆ ಲಕ್ಷ ಚಿಲ್ಲರೆ ರುಪಾಯಿ ಕಾರು ಕೊಳ್ಳುವ ಕನಸು ನನಸಾಗುವ ಹಂತ ಹತ್ತಿರ ಬರುತ್ತಿದ್ದರೆ, ಇನ್ನೊಂದೆಡೆ ಅರ್ಜಿಗಾಗಿ 300 ರು. ತೆತ್ತಬೇಕಾದ ಪರಿಸ್ಥಿತಿ ಬಂದಿದೆ. ಓಹ್ ನೋ ಅನ್ನಬೇಡಿ. ನ್ಯಾನೋ ಅರ್ಜಿ ಬೇಕಾದರೆ ಹಣ ತೆತ್ತಿ, 35317http://kannada.oneindia.com/img/2009/03/18-tata-nano1.jpg39634ಹೊಸವರ್ಷಹೊಸ ವರ್ಷಕ್ಕೆ ಚೀನಿಕಾಯಿ ಕಡುಬು/recipe/sirsi-bhavana/2009/0102-cheenikayi-kadubu-or-govekayi-kadubu.htmlಉತ್ತರ ಕರ್ನಾಟಕದ ಕಡೆ ಸಾಮಾನ್ಯವಾಗಿ ದೀಪಾವಳಿಗೆ ಚೀನಿಕಾಯಿ ಅಥವಾ ಗೋವೆಕಾಯಿ ಕಡುಬನ್ನು ಮಾಡುತ್ತಾರೆ. ಈಬಾರಿ ಸಂಪ್ರದಾಯವನ್ನು ಮುರಿದು ದೀಪಾವಳಿಗಷ್ಟೇ ಏಕೆ ಹೊಸವರ್ಷಕ್ಕೇ ಮಾಡೋಣಂತೆ, ಅದಕ್ಕೇನಂತೆ! ನೆನಪಿಡಿ, ಚೀನಿಕಾಯಿಯಿಂದ ಸಾಂಬಾರ್, ಪಾಯಸ, ಪಲ್ಯ, ಮೊಸರು ಬಜ್ಜಿ, ಸಿಪ್ಪೆಯ ಚಟ್ನಿ ಕೂಡ ತಯಾರಿಸಬಹುದು. * ತೇಜಸ್ವಿನಿ ಹೆಗಡೆಹೊಸವರುಷಕೆ ಸಿಹಿಗಡುಬಿನ ತಿನಿಸು.ಉತ್ತರಕರ್ನಾಟಕದ ಕಡೆ ದೀಪಾವಳಿಯಂದು ಈ ಚೀನಿಕಾಯಿ ಕಡುಬು ಆಗಲೇಬೇಕು. ಅದರಲ್ಲೂ 33838http://kannada.oneindia.com/img/2009/01/02-cheenikayi-kadubu1.jpg39634ಹೊಸವರ್ಷಯುಗಾದಿಗೆ ಶುಭಾಶಯ ತಪ್ಪದೆ ತಿಳಿಸಿ/response/2009/0103-enough-of-new-year-greeting-craze.htmlಪ್ರಿಯ ಸಂಪಾದಕರೆ,ಈಗಷ್ಟೆ ನಾವು ಹೊಸ ವರ್ಷಾಚರಣೆಯ ಗುಂಗಿನಿಂದ ಹೊರಬರುತ್ತಿದ್ದೇವೆ. ಈ ಕ್ಷಣಕ್ಕೆ ಒಮ್ಮೆ ಯೋಚಿಸೋಣ. ಶ್ರೀ ರಾಮನವಮಿಗೆ, ಹನುಮಜಯಂತಿಗೆ, ಅಷ್ಟೇ ಯಾಕೆ ಸ್ವತಃ ಹಿಂದೂ ಸಂಪ್ರದಾಯದ ಹೊಸವರ್ಷವಾದ ಯುಗಾದಿಗೆ ಒಂದು ಶುಭಾಶಯ ಹೇಳಬೇಕೆನ್ನುವ ಪರಿಜ್ಞಾನ ಇಲ್ಲದ ನಾವು ಈ ಪಾಶ್ಚಾತ್ಯ ಸಂಸ್ಕೃತಿಯ ಹೊಸವರ್ಷಾಚರಣೆಯನ್ನು ಇಷ್ಟು ಸಂಭ್ರಮದಿಂದ ಆಚರಿಸುತ್ತಾ wish you happy new year - two 33846http://kannada.oneindia.com/img/2009/01/03-ugadi1e.jpg39634ಹೊಸವರ್ಷಯುಗಾದಿ ನಿಮಿತ್ತ ಮೈಸೂರಲ್ಲಿ ಸಂಗೀತ ಲಹರಿ/festivals/ugadi/2009/0324-cultural-programmes-in-mysuru.htmlಮೈಸೂರು, ಮಾ. 24 : 2008-09ನೇ ಸಾಲಿನ ಯುಗಾದಿ ಹಬ್ಬದ ಸಲುವಾಗಿ ದಿನಾಂಕ: ಮಾರ್ಚ್ 27ರಿಂದ 29ರವರೆಗೆ 3 ದಿನ ಸಂಜೆ 6.45ರಿಂದ 8.45 ಗಂಟೆಯವರೆಗೆ ಅರಮನೆಯ ಆವರಣದಲ್ಲಿ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.ಅರಮನೆಯ ಎಲ್ಲಾ ಮುಖ್ಯ ಪ್ರವೇಶ ದ್ವಾರಗಳ ಮೂಲಕ ಸಾರ್ವಜನಿಕರಿಗೆ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ. ಹಾಗೂ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿರುತ್ತದೆ. ಕೇಳುಗರು ಕಾರ್ಯಕ್ರಮಗಳನ್ನು ಆಲಿಸಲು 35470http://kannada.oneindia.com/img/2009/03/24-mysore-palace1.jpg39634ಹೊಸವರ್ಷಉಗಾದಿಯ ಉಲ್ಲಾಸ/festivals/ugadi/2009/0325-ugadi-ullasa-poem-by-krs-murthy.html* ಕೆ.ಆರ್.ಎಸ್. ಮೂರ್ತಿ, ಅಮೆರಿಕನೋಡೋಣ ಬನ್ನಿ, ಬೇವು ಬೆಲ್ಲವ ತನ್ನಿ, ನಮ್ನಿಮ್ಮ ಒಡನಾಟದ ಮಾಯವಿದುಕಹಿಯೆಲ್ಲ ಸಿಹಿಯಾಯ್ತು, ಮನಸೆಲ್ಲ ಹಗುರಾಯ್ತು, ನಮ್ಮೆಲ್ಲರ ಊರಿದುಉಗಾದಿಯ ಉಲ್ಲಾಸಕೆ ಎನ್ನ ಬುಟ್ಟಿಯ ಫುಲ್ಲ ಕುಸುಮವೂ ನಗೆ ಬೀರುತಿದೆಬನ್ನಿರಿ ನೀವೆಲ್ಲಾ ನೋಡೋಣ ಹೆಮ್ಮೆಯಲಿ ನಮ್ಮೂರ ಸಂತಸದ ಹಬ್ಬವಿದುಹಸಿರು ತೋರಣ, ಚಿಗುರು ಮಾವಿನ ಎಲೆ, ಹಸಿರು ಗೊಂಚಲು ಕೈ ಬೀಸಿ ಕರೆಯುತಿದೆರಂಗು ರಂಗಿನ ರಂಗವಲ್ಲಿಯೂ ಸಂಭ್ರಮವ 35507http://kannada.oneindia.com/img/2009/03/25-krs-murthy1.jpg39634ಹೊಸವರ್ಷಹೊಸ ಜೀವನಕ್ಕೆ ಚೈತನ್ಯ ತುಂಬುವ ಯುಗಾದಿ/festivals/ugadi/2009/0326-ugadi-beginning-of-new-samvatsara.htmlಯುಗಾದಿಯ ಮಹತ್ವ : ಈ ಯುಗಕ್ಕೆ ಆದಿಯಾದ ದಿನವೇ ಯುಗಾದಿ. ಅದು ಚೈತ್ರ ಶುಕ್ಲ ಪ್ರತಿಪದ. ಈ ದಿನ ಬದಳ ಮಹತ್ವವಾದದ್ದು. ಇದು ಹೊಸ ವರ್ಷದ ಮೊದಲನೇಯ ದಿನ. ಕತ್ತಲೆ ಕಳೆದ ಮೇಲೆ ಬರುವುದೇ ಬೆಳಕು. ಹಾಗೆಯೇ ಅಮವಾಸ್ಯೆ ಕಳೆದ ಕೂಡಲೆ ಎಲ್ಲರಿಗೂ ಹೊಸ ವರ್ಷವನ್ನು ಸ್ವಾಗತಿಸುವುದಕ್ಕೆ ಒಳ್ಳೆಯ ಚೈತನ್ಯ ಬರಲಿ ಎಂದು ಪ್ರಾರ್ಥಿಸಬೇಕಾದ ದಿನ ಈ 35527http://kannada.oneindia.com/img/2009/03/26-ugadi2.jpgnews"> ಹೊಸ ಜೀವನಕ್ಕೆ ಚೈತನ್ಯ ತುಂಬುವ ಯುಗಾದಿ | Ugadi | Hindu New Year | Virodhinama Samvatsara - ಹೊಸ ಜೀವನಕ್ಕೆ ಚೈತನ್ಯ ತುಂಬುವ ಯುಗಾದಿ - Kannada Oneindia

ಹೊಸ ಜೀವನಕ್ಕೆ ಚೈತನ್ಯ ತುಂಬುವ ಯುಗಾದಿ

Ugadi, the beginning of new samvatsara
ಯುಗಾದಿಯ ಮಹತ್ವ : ಈ ಯುಗಕ್ಕೆ ಆದಿಯಾದ ದಿನವೇ ಯುಗಾದಿ. ಅದು ಚೈತ್ರ ಶುಕ್ಲ ಪ್ರತಿಪದ. ಈ ದಿನ ಬದಳ ಮಹತ್ವವಾದದ್ದು. ಇದು ಹೊಸ ವರ್ಷದ ಮೊದಲನೇಯ ದಿನ. ಕತ್ತಲೆ ಕಳೆದ ಮೇಲೆ ಬರುವುದೇ ಬೆಳಕು. ಹಾಗೆಯೇ ಅಮವಾಸ್ಯೆ ಕಳೆದ ಕೂಡಲೆ ಎಲ್ಲರಿಗೂ ಹೊಸ ವರ್ಷವನ್ನು ಸ್ವಾಗತಿಸುವುದಕ್ಕೆ ಒಳ್ಳೆಯ ಚೈತನ್ಯ ಬರಲಿ ಎಂದು ಪ್ರಾರ್ಥಿಸಬೇಕಾದ ದಿನ ಈ ಯುಗಾದಿ. ಯುಗಾದಿಯಿಂದ ಒಂದು ಹೊಸ ಸಂವತ್ಸರ ಪ್ರಾರಂಭವಾಗುತ್ತದೆ. ಇದೇ ನಮ್ಮ ಹಿಂದೂ ಪಂಚಾಗದ ಪ್ರಕಾರ ನಮ್ಮೆಲ್ಲರಿಗೂ ಹೊಸ ವರ್ಷ. ಕ್ರಿಸ್ತ ಶಖೆ 2009ರ ಮಾರ್ಚ್ 27ರಂದು ಬರುವ ಯುಗಾದಿಯಿಂದ "ವಿರೋಧಿನಾಮ ಸಂವತ್ಸರ" ಎಂಬ ಸಂವತ್ಸರ ಪ್ರಾರಂಭವಾಗಲಿದೆ. ಇದೇ ಸಂದರ್ಭದಲ್ಲಿ ಸಂವತ್ಸರಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ನಮ್ಮ ಧರ್ಮದಲ್ಲಿ ಪ್ರತಿ ಸಂವತ್ಸರಕ್ಕೆ (ಅಂದರೆ ಪ್ರತಿ ವರ್ಷಕ್ಕೆ) ಒಂದೊಂದು ಹೆಸರು ಕೊಡಲಾಗಿದೆ. ಸಂವತ್ಸರಗಳು ಒಟ್ಟು 60 ಇದ್ದು, ಅವು ಒಂದಾದ ಮೇಲೊಂದು ಬರುತ್ತವೆ. ಈ ಹಿಂದೆ ಕಳೆದುದು (ಅಂದರೆ 26 ಮಾರ್ಚ್ 2009ವರೆಗು ಒಂದು ವರ್ಷ ಕಾಲ ಕಳೆದ ಸಂವತ್ಸರ) "ಸರ್ವಧಾರಿ ನಾಮ ಸಂವತ್ಸರ". ಪ್ರತಿ ಸಂವತ್ಸರವು ಚೈತ್ರ ಶುದ್ಧ ಪ್ರತಿಪದದಿಂದ, ಫಾಲ್ಗುಣ ಕೃಷ್ಣ ಅಮವಾಸ್ಯದವರೆಗೆ ಒಂದೊಂದಾಗಿ ಬರುತ್ತವೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ ಒಬ್ಬ 60 ವರ್ಷದ ವ್ಯಕ್ತಿ ಹಿಂದೂ ಪಂಚಾಂಗದ ಎಲ್ಲ ಸಂವತ್ಸರಗಳನ್ನು ನೋಡಿರುತ್ತಾನೆ. ಈ ನಿಮಿತ್ತವಾಗಿ ಕೆಲವು ಮನೆಗಳಲ್ಲಿ "ಶಷ್ಟಾಬ್ದಿ" (60 ವರ್ಷದ ಶಾಂತಿ) ಆಚರಿಸುವ ಸಾಂಪ್ರದಾಯಿಕ ಪದ್ಧತಿಯು ಇದೆ. ಅದರ ಬಗ್ಗೆ ವಿವರವಾಗಿ ಇನ್ನೊಂದು ಕಡೆ ಬರೆಯುತ್ತೇನೆ.

ಯುಗಾದಿಯ ದಿನ ಆಚರಿಸಬೇಕಾದ ಕಾರ್ಯಕ್ರಮಗಳು:

ಚೈತ್ರ ಶುಕ್ಲ ಪ್ರತಿಪದ ಮುಂಜಾನೆ ಎದ್ದು ಶಾಂತವಾದ ಮನಸ್ಸಿನಿಂದ ಹಿರಿಯರು ಹೇಳಿದ ಹಾಗೆ ಕೇಳುತ್ತಾ ತುಪ್ಪದ ಪಾತ್ರೆಯಲ್ಲಿ ಮುಖವನ್ನು ನೋಡಿ ಅಮೇಲೆ ಕನ್ನಡಿಯಲ್ಲಿ ಮುಖವನ್ನು ವೀಕ್ಷಿಸಬೇಕು. ಬಂಧು ಬಾಂಧವರಿಂದ ಕೂಡಿಕೊಂಡು ಅಭ್ಯಂಗ ಸ್ನಾನ ಮಾಡಿ, ಪೂಜಾದಿಗಳನ್ನು ಪೂರೈಸಿ ಹೊಸ ಬಟ್ಟೆಗಳನ್ನು ತೊಟ್ಟು, ದೈವಜ್ಞರಿಂದ, ಅಂದರೆ ಶಾಸ್ತ್ರಜ್ಞ ಜೋತಿಷಿಗಳಿಂದ ಆ ವರ್ಷದ ಫಲಗಳನ್ನು ಕೇಳಿ ತಿಳಿಯಬೇಕು. ಇದು ಅಲ್ಲದೇ ಇನ್ನೊಂದು ಸಂಪ್ರದಾಯವಿದೆ. ಮುಂಜಾನೆ ಎದ್ದಾಕ್ಷಣ ಪಂಚಾಂಗ ಶ್ರವಣ ಮಾಡುವವರು ಇದ್ದಾರೆ. ಎರಡೂ ಒಳ್ಳೆಯ ಮಾರ್ಗಗಳೇ. ಇದರ ಜೊತೆ ಈ ಕೆಳಗಿನ ಪದ್ಧತಿಗಳನ್ನು ಆಚರಿಸಬೇಕು.

1) ಪಂಚಾಂಗ ಪೂಜೆಯನ್ನು ಮಾಡಬೇಕು.
2) ಗುರು-ಹಿರಿಯರಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದವನ್ನು ಸ್ವೀಕರಿಸಬೇಕು.
3) ಮನೆಯವರೆಲ್ಲರೂ ಸೇರಿ "ಬೇವು-ಬೆಲ್ಲ" ಸ್ವೀಕಾರ ಮಾಡಬೇಕು. ಬೇವು, ಇದು ದುಃಖದ - ಪಾಪದ ಸಂಕೇತ. ಬೆಲ್ಲ, ಇದು ಪುಣ್ಯದ-ಸುಖದ ಸಂಕೇತ. ಈ ಎರಡೂ ಅವಸ್ಥೆಯನ್ನು ಅತ್ಯಂತ ಧೈರ್ಯವಾಗಿ ಎದರಿಸುತ್ತೇನೆ ಎಂದು ಯುಗಾದಿಯ ದಿನವೇ ಪ್ರತಿಜ್ಞೆಗೈಯುವ ಒಂದು ಕೆಲಸ.
4) ತೈಲಾಭ್ಯಂಗನ ಅವಶ್ಯವಾಗಿ ಮಾಡಲೇಬೇಕು. ತೈಲಸ್ನಾನದ ಮಹತ್ವವನ್ನು ಶಾಸ್ತ್ರದಲ್ಲಿ ಈ ರೀತಿ ಹೇಳಲಾಗಿದೆ:

ವಸಂತ ಋತುವಿನ ಮೊದಲನೆಯ ದಿನವಾದ ಬಲಿ ಪ್ರತಿಪದಾ ದಿನದಂದು ಯಾವನು ಎಣ್ಣೆಯನ್ನು ಹಚ್ಚಿ ಸ್ನಾನ ಮಾಡುವುದಿಲ್ಲವೋ ಅವನು ದರಿದ್ರನು ಹಾಗೂ ಮಹಾನರಕಗಾಯಿಯಾಗಿತ್ತಾನೆ ಎಂದು ವಸಿಷ್ಠಸ್ಮುತಿಯಲ್ಲಿ ಹೇಳಲಾಗಿದೆ.

(ಕೃಪೆ : ವ್ಯಾಸ ವಿದ್ಯಾ ಪ್ರತಿಷ್ಠಾನ, ಧಾರವಾಡ)

(ಬಡ ಹುಡುಗರ ಏಳಿಗೆಗಾಗಿ ಮೂಲಭೂತ ಸೌಕರ್ಯಗಳ ಜೊತೆ ವಿದ್ಯಾಭ್ಯಾಸ, ವೇದಾಧ್ಯಯನ ಮುಂತಾಗಿ ಹಲವಾರು ಸೌಲತ್ತುಗಳನ್ನು ನೀಡುತ್ತ, ಅನೇಕ ವಿದ್ಯಾರ್ಥಿಗಳನ್ನ ಪೋಷಿಸುತ್ತ ಶ್ರಮಿಸುತ್ತಿದೆ ವ್ಯಾಸ ವಿದ್ಯಾ ಪ್ರತಿಷ್ಠಾನ. ಶ್ರೀಕಾಂತಾಚಾರ ಬಿದರಕುಂದಿಯವರು ಗುರುಗಳಾಗಿ ವಿದ್ಯಾರ್ಥಿಗಳನ್ನು ಹೊಸದಿಕ್ಕಿನೆಡೆಗೆ ನಡೆಸುತ್ತಿದ್ದಾರೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+