For Daily Alerts
ನಿಮ್ಮ ಮುದ್ದು ಕೃಷ್ಣ ನಮ್ಮ ಗ್ಯಾಲರಿಯಲ್ಲಿ ನಗಬೇಕಾ: ಚಿತ್ರ ಕಳಿಸಿ
ಬಂದೇ ಬಿಡ್ತು ಮುದ್ದು ಬೆಣ್ಣೆ ಕೃಷ್ಣನ ಹುಟ್ಟಿದ ದಿನ. ಸೆಪ್ಟೆಂಬರ್ 2 ರಂದು ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಈಗಾಗಲೇ ನಿಮ್ಮ ಮುದ್ದು ಮಗುವಿಗೆ ಶ್ರೀಕೃಷ್ಣನ ವೇಷ ಹಾಕಿಸಿದ್ದೀರಾ..?
ಉಡುಪಿಯಲ್ಲಿ ಕೃಷ್ಣನ ಆರಾಧನೆಗೆ ತಯಾರಿ, ಎಷ್ಟೊಂದು ಉಂಡೆ-ಚಕ್ಕುಲಿ!
ನಿಮ್ಮ ಮಗುವಿನ ಕೃಷ್ಣ ವೇಷಧಾರಿ ಚಿತ್ರವನ್ನು(ಹಳೆಯದಾದರೂ ಸರಿ) ನಮಗೆ ಕಳಿಸಿ. ನಮ್ಮ ಒನ್ಇಂಡಿಯಾ ಗ್ಯಾಲರಿಯಲ್ಲಿ ನಿಮ್ಮನೆಯ ಬೆಣ್ಣೆ ಕೃಷ್ಣ ಮೆರೆಯುತ್ತಾನೆ! ನೀವು ಕೇಳಿರದ ದೇಶಗಳಿಗೂ ನಿಮ್ಮ ಮುದ್ದುಕಂದನ ಕೃಷ್ಣವೇಷಧಾರಿ ಚಿತ್ರ ಕಾಣುವಂತೆ ಮಾಡುವ ಜವಾಬ್ದಾರಿ ನಮ್ಮದು.
ಚಿತ್ರ ಕಳಿಸುವ ಮುನ್ನ ಮಗುವಿನ ಹೆಸರು, ಊರು, ವಯಸ್ಸನ್ನು ಉಲ್ಲೇಖಿಸುವುದನ್ನು ಮರೆಯಬೇಡಿ.
ಜನ್ಮಾಷ್ಟಮಿ ವಿಶೇಷ: ಸರ್ವಗುಣ ಸಂಪನ್ನ ನಮ್ಮ ಬೆಣ್ಣೆ ಕೃಷ್ಣ!
ಚಿತ್ರ ಕಳಿಸುವುದಕ್ಕೆ ಇಮೇಲ್ ಐಡಿ: kannada@oneindia.co.in
ಫೇಸ್ ಬುಕ್ ನಲ್ಲಿ ಮೆಸೇಝ್ ಮಾಡಿಯೂ ಚಿತ್ರ ಕಳಸಿಬಹುದು. ಹೆಚ್ಚಿನ ವಿವರಗಳಿಗೆ ಚಿತ್ರ ನೋಡಿ.