ಆನಂದ ಜ್ಯೋತಿ
ಅಮ್ಮ ಎನುವ ಸವಿ ಮಾತು ಎಂಥ ಚೆನ್ನ
ಮನದೀ ತುಡಿತಾ ಏನೋ ಸೆಳೆತಾ ।ಅಮ್ಮಾ ।
ಬಿಡದ ಬಂಧನವು ಪ್ರೇಮ ಚಂದನವು
ಅರಿಯದೂ ಮನ ಅರಿಯದೂ
ನಡೆದ ದಾರಿಗಳ ಸ್ಮರಣೆ ಮೂಡುತಲೀ
ಅಳುವುದೂ ಮನ ಅಳುವುದೂ
ಮರೆಯದಾ ನೆನಪಿನಾ ಸುಳಿಯಲಿ
ಸಿಲುಕಿದೆ ಸುಖ ಶಾಂತಿ ಕಾಣದೆ ।ಅಮ್ಮಾ।
ಬದುಕು ಎನುವುದು ಒಗಟು
ಎಂಬುದನ್ನು ತಿಳಿದರೇ
ಮನ ತಿಳಿದರೇ
ಮಿಡಿದ ಕಂಬನಿಗೆ ಸುಡುವ
ತನ್ನೆದೆಗೆ ಹೆದರದೂ ಮನ ಹೆದರದೂ
ಆತುರಾ ಕುಣಿದರೆ ಕಾತುರಾ ಕೆಣಕಿದರೆ
ಸುಖ ಶಾಂತಿ ಎಲ್ಲಿದೆ ।ಅಮ್ಮಾ ।












Click it and Unblock the Notifications