470294holiday'ಕಾರ್ಮಿಕ ದಿನ' ಎಂಬ ಅಸಂಬದ್ಧ ಆಚರಣೆ!/festivals/general/2009/0501-should-indians-celebrate-labor-day.htmlಮೇ 1, ಕಾರ್ಮಿಕ ದಿನ. ಇದು ನಮ್ಮದಲ್ಲ. ಆದರೆ ನಮ್ಮದೆಂದು ಒಪ್ಪಿಕೊಂಡು-ಅಪ್ಪಿಕೊಂಡು ಪ್ರತಿ ವರ್ಷ ಆಚರಿಸುತ್ತಿದ್ದೇವೆ. ನಮ್ಮ ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೆ 'ಕಾರ್ಮಿಕ ದಿನ'ದಿಂದ ಚಿಕ್ಕಾಸಿನ ಪ್ರಯೋಜನವೂ ಇಲ್ಲ. ಅವರಲ್ಲಿ ಬಹುಮಂದಿಗೆ ಈ ದಿನಾಚರಣೆಯ ಅರಿವೇ ಇಲ್ಲ. ಅದೇವೇಳೆ, ಸಂಘಟಿತ ವಲಯದ ಬಹುತೇಕ ಕಾರ್ಮಿಕರು ತಮ್ಮ ಎಂದೂ ಮುಗಿಯದ ಬೇಡಿಕೆಗಳನ್ನು ಪ್ರತಿಪಾದಿಸುತ್ತ 'ಕಾರ್ಮಿಕ ದಿನ'ವನ್ನು 'ಅಧಿಕೃತ 36343http://kannada.oneindia.com/img/2009/05/01-worker1.jpg470294holidayಮನೇಲೇ ಮಾಡಿ ಗರಮಾಗರಂ ರವೆ ಇಡ್ಲಿ/recipe/breakfast/2009/0624-healthy-recipe-rava-idli.htmlಇಡ್ಲಿ ಯಾವತ್ತಿದ್ದರೂ ತಿನ್ನಲು ಬೇಜಾರಾಗದ ತಿನಿಸು. ಆರೋಗ್ಯದಿಂದಿರಲಿ, ಅನಾರೋಗ್ಯವಿರಲಿ ಇಡ್ಲಿ ವರ್ಜ್ಯವಲ್ಲ. ಆದರೂ, ಅಕ್ಕಿಯಿಂದ ತಯಾರಿಸಿದ ಇಡ್ಲಿ ತಿಂದುತಿಂದು ಬೇಜಾರಾದಾಗ ಗರಮಾಗರಂ ರವೆ ಇಡ್ಲಿಯನ್ನು ಹೊಟೇಲಿನಿಂದ ತಂದು ತಿನ್ನಬೇಕಾಗಿಲ್ಲ. ಅದನ್ನು ಮನೆಯಲ್ಲೇ ತಯಾರಿಸಬಹುದು. ಬೆಂಗಳೂರಿನ ಭಾರತಿ ಎಚ್ಎಸ್ ಅವರು ರವೆ ಇಡ್ಲಿ ತಯಾರಿಸುವ ಸುಲಭ ಮಾರ್ಗವನ್ನು ಇಲ್ಲಿ ತಿಳಿಸಿಕೊಟ್ಟಿದ್ದಾರೆ. ತಿಂಡಿ ಪ್ರಿಯರೇ ನಿಮ್ಮ ಕೈಚಳಕ ತೋರಿಸಿ, ಬಾಯಿಚಪಲ 37549http://kannada.oneindia.com/img/2009/06/24-rava-idli1.jpg470294holidayಕಬಿನಿ ಪಿಕ್ನಿಕ್ಕಿಗೆ ದಟ್ಸ್ ಕನ್ನಡ ಬಸ್/travel/karnataka/best-of-karnataka/2009/0901-picnic-to-kabini-board-thatskannada-bus.htmlಒಂದು ರಾತ್ರಿ, ಎರಡು ಹಗಲು ಕರ್ನಾಟಕ ಪ್ರವಾಸ ಮಾಡಲು ಆಸೆ ಪಡುವವರಿಗೆ ಯೋಗ್ಯವಾದ ತಾಣ ಕಬಿನಿ. ಕಬಿನಿ ನದಿಯ ದಂಡೆಯ ಮೇಲೆ ಒಂದೆರಡು ದಿವಸ ವಿಶ್ರಾಂತಿ ಪಡೆಯುವುದೆಂದರೆ ಅದಕ್ಕಿಂತ ಸಂತೋಷದಾಯಕ ಗಳಿಗೆ ಇನ್ನೊಂದಿಲ್ಲ. ಜೀಪಿನಲ್ಲಿ ಜಂಗಲ್ ಸಫಾರಿ, ಪ್ರಕೃತಿ ನಡಿಗೆ, ದೋಣಿವಿಹಾರ ಮತ್ತು ವನ್ಯಜೀವಿ ದರ್ಶನಕ್ಕೆ ಪ್ರಶಾಂತವಾದ ಮತ್ತು ಪ್ರಶಸ್ತವಾದ ಸ್ಥಳ.ಇದೇ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ 38949http://kannada.oneindia.com/img/2009/09/01-kabini-cacada-resort1.jpg470294holidayಮಹಾಲಯ ಅಮವಾಸ್ಯೆಯಿಂದ ರಮಜಾನ್ ವರೆಗೆ/festivals/general/2009/0916-mahalaya-amavasya-ramzan-long-weekend.htmlಯಾವುದೇ ಶುಭಕಾರ್ಯಗಳಿಗೆ ಕಡಿವಾಣ ಹಾಕುವ ಪಕ್ಷಮಾಸ ಮುಗಿದು ನವರಾತ್ರಿ ಸಂಭ್ರಮಕ್ಕೆ ಇಡೀ ಕನ್ನಡ ನಾಡು ಸಜ್ಜಾಗುತ್ತಿರುವ ಸಂದರ್ಭದಲ್ಲಿಯೇ ಮತ್ತೊಂದು ಸಡಗರಕ್ಕೆ ಖಾಸಗಿ, ಸರಕಾರಿ ಉದ್ಯೋಗಿಗಳು ಅಣಿಯಾಗಲಿದ್ದಾರೆ.ಸೆಪ್ಟೆಂಬರ್ 18ರಿಂದ ಹಿಡಿದು 21ರವರೆಗೆ ಸತತ ನಾಲ್ಕು ದಿನಗಳ ಕಾಲ ರಾಷ್ಟ್ರದಾದ್ಯಂತ ಖಾಸಗಿ ಬ್ಯಾಂಕುಗಳು, ಇನ್ಶೂರೆನ್ಸ್ ಕಂಪನಿಗಳು, ಸಾಫ್ಟ್ ವೇರ್ ಕಂಪನಿಗಳು, ಇನ್ನಿತರ ಖಾಸಗಿ ಸಂಸ್ಥೆಗಳು ಕಚೇರಿಗಳಿಗೆ ಬೀಗ ಜಡಿಯಲಿವೆ. ಸೆಪ್ಟೆಂಬರ್ 39220http://kannada.oneindia.com/img/2009/09/16-stop-and-proceed1.jpg567472navaratriನವರಾತ್ರಿಯಲ್ಲಿ ವಾಗ್ದೇವಿ ಸಂಗೀತೋಪಾಸನೆ/festivals/dasara/2008/1001-navaratri-karnataka-music-hamsanandi.htmlದುಷ್ಟರ ಮುಂದೆ, ಒಳ್ಳೆಯ ಶಕ್ತಿ ವಿಜೃಂಭಿಸಿದ ದಿನವನ್ನು ನೆನೆಯಲು ನಾವು ಆಚರಿಸುವ ಹಬ್ಬ ನವರಾತ್ರಿ. ಹಳೆಯ ಮೈಸೂರಿನ ಕಡೆಯವರಿಗಂತೂ, ಅರಸರ ಕಾಲದಿಂದ ಬಂದಿರುವ ನಾಡಹಬ್ಬದ ಸಂಭ್ರಮ. ಮನೆಮನೆಯಲ್ಲೂ ಗೊಂಬೆಗಳ ಅಲಂಕಾರ. ಅಲ್ಲಲ್ಲಿ ಸಂಗೀತೋತ್ಸವಗಳು - ಹೀಗಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರಣಗಳಿಗೆ ನವರಾತ್ರಿ ನಮಗೆಲ್ಲ ಒಂದು ದೊಡ್ಡ ಹಬ್ಬ. ಮೈಸೂರಿನಂತೆಯೇ, ವೈಭವದ ನವರಾತ್ರಿ ನಡೆಯುವ ಊರು ತಿರುವನಂತಪುರ. 537http://kannada.oneindia.com/img/2009/09/17-saraswati4e.jpg567472navaratriನೆನಪಿನಂಗಳದಿಂದ... ವೈಭವದ ಮೈಸೂರು ದಸರಾ/festivals/dasara/2008/0930-world-famous-mysore-dasara-a-nostalgia.html1972ರಲ್ಲಿ ರಾಜಪರಂಪರೆ ಕೊನೆಗೊಳ್ಳುವುದರೊಂದಿಗೆ, ಅಂಬಾರಿಯ ಮೇಲೆ ಮಹಾರಾಜರು ಸವಾರಿ ಮಾಡುವ 362 ವರ್ಷಗಳ ಸಂಪ್ರದಾಯ ಕೊನೆಗೊಂಡಿತು. ಆಗ ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ರಾಜನ ಕಂಡೆ ಎಂದಿತ್ತು. ಇದೀಗ ಅಂಬಾರಿ ಒಳಗೆ ಚಾಮುಂಡಿ ಕಂಡೆ ಎಂದಾಗಿದೆ. ವಿಜಯನಗರದ ಸಂಸ್ಥಾನದ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೈಸೂರಿನ ದಸರಾ ಆಚರಣೆ ಇದೀಗ ಕರ್ನಾಟಕದ ನಾಡ ಹಬ್ಬವಾಗಿದೆ. ಲೇಖನ : 557http://kannada.oneindia.com/img/2009/09/17-ambari1e.jpg567472navaratriಮಹಾಲಯ ಅಮವಾಸ್ಯೆಯಿಂದ ರಮಜಾನ್ ವರೆಗೆ/festivals/general/2009/0916-mahalaya-amavasya-ramzan-long-weekend.htmlಯಾವುದೇ ಶುಭಕಾರ್ಯಗಳಿಗೆ ಕಡಿವಾಣ ಹಾಕುವ ಪಕ್ಷಮಾಸ ಮುಗಿದು ನವರಾತ್ರಿ ಸಂಭ್ರಮಕ್ಕೆ ಇಡೀ ಕನ್ನಡ ನಾಡು ಸಜ್ಜಾಗುತ್ತಿರುವ ಸಂದರ್ಭದಲ್ಲಿಯೇ ಮತ್ತೊಂದು ಸಡಗರಕ್ಕೆ ಖಾಸಗಿ, ಸರಕಾರಿ ಉದ್ಯೋಗಿಗಳು ಅಣಿಯಾಗಲಿದ್ದಾರೆ.ಸೆಪ್ಟೆಂಬರ್ 18ರಿಂದ ಹಿಡಿದು 21ರವರೆಗೆ ಸತತ ನಾಲ್ಕು ದಿನಗಳ ಕಾಲ ರಾಷ್ಟ್ರದಾದ್ಯಂತ ಖಾಸಗಿ ಬ್ಯಾಂಕುಗಳು, ಇನ್ಶೂರೆನ್ಸ್ ಕಂಪನಿಗಳು, ಸಾಫ್ಟ್ ವೇರ್ ಕಂಪನಿಗಳು, ಇನ್ನಿತರ ಖಾಸಗಿ ಸಂಸ್ಥೆಗಳು ಕಚೇರಿಗಳಿಗೆ ಬೀಗ ಜಡಿಯಲಿವೆ. ಸೆಪ್ಟೆಂಬರ್ 39220http://kannada.oneindia.com/img/2009/09/16-stop-and-proceed1.jpg567472navaratriಕವನ : ದೈವ ದೇವಿ ಶಕ್ತಿ ನನ್ನಲಿ ಜಾಗೃತವಾಗು/festivals/dasara/2009/0917-kannada-poem-by-moolky-nagabhushana.htmlವಿಷಯ ವಿಷಮದಿಬೀಸಿಹ ಪಂಕ ಶಂಕಾ IIವಿIIವಂಚನೆಯ ಮಂಚಇಂದ್ರಿಯ ಪ್ರಪಂಚಸ್ವೇಚಾ ಪಂಚೆಂದ್ರಿಯನರಕಾತ್ಮಾ ಹಂದರ IIವಿIIಹೃದಯ ಕಮಲದಲಿನೆಲೆಸಿಹ ದೇವಿಯೇದಯ ಕೋಮಲದಿಜಾಗೃತಿ ಜಾಗೃತವಾಗು IIವಿIIಅಸುರ ಸಂಹಾರನಿನದು ಸಂಸ್ಕಾರಸಂಸಾರ ಸಾಗರಕೆನಮಗೆ ನಿ ಆಧಾರ IIವಿIIನಿ ನೆಲೆಸೆ ನನ್ನಲಿನಶಿಸುವ ಅಸುರನುಅವ ಆಳು ಕಾಳಾಗಿನಿನ್ನ ಕಾಳಾಲಾಗುವ IIವಿIIದೈವ ದೇವಿ ಶಕ್ತಿನನ್ನಲಿ ಜಾಗೃತವಾಗುಈ ಶಕ್ತಿ ಯುಕ್ತಿಯೇಈ ಜೀವಕೆ ಮುಕ್ತಿ IIವಿII39235http://kannada.oneindia.com/img/2009/09/17-nagabhushan-moolki1.jpg567472navaratriಬಡ ಮಕ್ಕಳಿಗಾಗಿ ಒಂದು ಬೊಂಬೆ ದಾನ ಮಾಡಿ/festivals/dasara/2009/0918-mysuru-dasara-doll-festival-radio-mirchi.htmlಬೆಂಗಳೂರು, ಸೆ. 18 : ಮೈಸೂರು ದಸರಾ ಹಬ್ಬಕ್ಕೆ ಇನ್ನೊಂದು ಹೆಸರು ಬೊಂಬೆ ಹಬ್ಬ. ರಾಜ, ರಾಣಿ, ಮಂತ್ರಿ, ಸೈನಿಕ ಮತ್ತಿತರ ಪ್ರಜಾ ಬಂಧುಗಳನ್ನು ಪ್ರತಿನಿಧಿಸುವ ಬೊಂಬೆ ಪ್ರತಿಬಿಂಬ ಉತ್ಸವಕ್ಕೆ ಸಖತ್ ಹಾಟ್ ಮಗ, ರೇಡಿಯೋ ಮಿರ್ಚಿ ಸ್ವಾಗತ. ಅಲಂಕೃತ ಬೊಂಬೆಗಳನ್ನು ಸಾಲುಸಾಲಾಗಿ ಕುಳ್ಳಿರಿಸಿ ಪ್ರದರ್ಶನ ಮಾಡುವುದು ಪರಂಪಾರಗತ ಹತ್ತು ದಿವಸಗಳ ದಸರಾ ವಿಶೇಷ. ಪಾಡ್ಯದಿಂದ ದಶಮಿಯವರೆಗೆ 39249http://kannada.oneindia.com/img/2009/09/18-bombe-habba1.jpg567477ನವರಾತ್ರಿನವರಾತ್ರಿಯಲ್ಲಿ ವಾಗ್ದೇವಿ ಸಂಗೀತೋಪಾಸನೆ/festivals/dasara/2008/1001-navaratri-karnataka-music-hamsanandi.htmlದುಷ್ಟರ ಮುಂದೆ, ಒಳ್ಳೆಯ ಶಕ್ತಿ ವಿಜೃಂಭಿಸಿದ ದಿನವನ್ನು ನೆನೆಯಲು ನಾವು ಆಚರಿಸುವ ಹಬ್ಬ ನವರಾತ್ರಿ. ಹಳೆಯ ಮೈಸೂರಿನ ಕಡೆಯವರಿಗಂತೂ, ಅರಸರ ಕಾಲದಿಂದ ಬಂದಿರುವ ನಾಡಹಬ್ಬದ ಸಂಭ್ರಮ. ಮನೆಮನೆಯಲ್ಲೂ ಗೊಂಬೆಗಳ ಅಲಂಕಾರ. ಅಲ್ಲಲ್ಲಿ ಸಂಗೀತೋತ್ಸವಗಳು - ಹೀಗಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರಣಗಳಿಗೆ ನವರಾತ್ರಿ ನಮಗೆಲ್ಲ ಒಂದು ದೊಡ್ಡ ಹಬ್ಬ. ಮೈಸೂರಿನಂತೆಯೇ, ವೈಭವದ ನವರಾತ್ರಿ ನಡೆಯುವ ಊರು ತಿರುವನಂತಪುರ. 537http://kannada.oneindia.com/img/2009/09/17-saraswati4e.jpg567477ನವರಾತ್ರಿನೆನಪಿನಂಗಳದಿಂದ... ವೈಭವದ ಮೈಸೂರು ದಸರಾ/festivals/dasara/2008/0930-world-famous-mysore-dasara-a-nostalgia.html1972ರಲ್ಲಿ ರಾಜಪರಂಪರೆ ಕೊನೆಗೊಳ್ಳುವುದರೊಂದಿಗೆ, ಅಂಬಾರಿಯ ಮೇಲೆ ಮಹಾರಾಜರು ಸವಾರಿ ಮಾಡುವ 362 ವರ್ಷಗಳ ಸಂಪ್ರದಾಯ ಕೊನೆಗೊಂಡಿತು. ಆಗ ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ರಾಜನ ಕಂಡೆ ಎಂದಿತ್ತು. ಇದೀಗ ಅಂಬಾರಿ ಒಳಗೆ ಚಾಮುಂಡಿ ಕಂಡೆ ಎಂದಾಗಿದೆ. ವಿಜಯನಗರದ ಸಂಸ್ಥಾನದ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೈಸೂರಿನ ದಸರಾ ಆಚರಣೆ ಇದೀಗ ಕರ್ನಾಟಕದ ನಾಡ ಹಬ್ಬವಾಗಿದೆ. ಲೇಖನ : 557http://kannada.oneindia.com/img/2009/09/17-ambari1e.jpg567477ನವರಾತ್ರಿನಾಡಿನ ತುಂಬ ನವರಾತ್ರಿ ಸಂಭ್ರಮ!/festivals/dasara/stories/2006/250906talaku.htmlಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ... ಈ ಸಂದರ್ಭದಲ್ಲಿ ಎಲ್ಲೆಲ್ಲಿ ಏನೇನು ವಿಶೇಷ ಎಂಬ ಮಾಹಿತಿಯಾಂದಿಗೆ, ಹಬ್ಬದ ವಿವಿಧ ಮುಖಗಳು ಇಲ್ಲಿವೆ. ತಳಕು ಶ್ರೀನಿವಾಸ, ಮುಂಬಯಿನವರಾತ್ರಿ ಅಥವಾ ದಸರಾ(ದಶ ಹರ) ಎಂದರೆ ಒಂಬತ್ತು ರಾತ್ರಿ ಹತ್ತು ದಿನಗಳು ಎಂದರ್ಥ. ಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ. ಇದೊಂದು ನಾಡಹಬ್ಬ, ದೇಶದ ಉತ್ಸವ. ಚೈತ್ರಮಾಸದಲ್ಲಿ ವಸಂತ ನವರಾತ್ರಿ ಎಂದು 6629http://kannada.oneindia.com/img/2009/09/17-bhuvaneshwari1.jpg567477ನವರಾತ್ರಿಸಡಗರದ ದ್ಯೋತಕ ಈ ದಸರಾ/festivals/dasara/stories/2006/260906bhalle.htmlವಿಜಯದಶಮಿ ಬಂತೆಂದರೆ, ನಾಡಿಗೆ ನಾಡೇ ಸಂಭ್ರಮಿಸುತ್ತದೆ. ದಸರಾ ಮೆರವಣಿಗೆ, ಸರಸ್ವತಿ ಪೂಜೆ, ಆಯುಧಪೂಜೆ, ಬೊಂಬೆ ಹಬ್ಬ ಸೇರಿದಂತೆ ವಿವಿಧ ಆಚರಣೆಗಳು ನೀಡುವ ಖುಷಿಯನ್ನು ಮರೆಯುವುದಾದರೂ ಹೇಗೆ?ಶ್ರೀನಾಥ್‌ ಭಲ್ಲೆ, ರಿಚ್ಮಂಡ್‌ಕರ್ನಾಟಕ ರಾಜ್ಯದ ನಾಡಹಬ್ಬ ಈ ದಸರಾ. ಆಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ಮೈಸೂರು ಅರಮನೆಯೇ ಅಲ್ಲದೆ ಇಡೀ ನಗರ, ಜಗಜಗಿಸುವ ದೀಪಗಳಿಂದ ಅಲಂಕೃತವಾಗಿ 6633http://kannada.oneindia.com/img/2009/09/17-srinath-bhalle3.jpg567477ನವರಾತ್ರಿಮಹಾಲಯ ಅಮವಾಸ್ಯೆಯಿಂದ ರಮಜಾನ್ ವರೆಗೆ/festivals/general/2009/0916-mahalaya-amavasya-ramzan-long-weekend.htmlಯಾವುದೇ ಶುಭಕಾರ್ಯಗಳಿಗೆ ಕಡಿವಾಣ ಹಾಕುವ ಪಕ್ಷಮಾಸ ಮುಗಿದು ನವರಾತ್ರಿ ಸಂಭ್ರಮಕ್ಕೆ ಇಡೀ ಕನ್ನಡ ನಾಡು ಸಜ್ಜಾಗುತ್ತಿರುವ ಸಂದರ್ಭದಲ್ಲಿಯೇ ಮತ್ತೊಂದು ಸಡಗರಕ್ಕೆ ಖಾಸಗಿ, ಸರಕಾರಿ ಉದ್ಯೋಗಿಗಳು ಅಣಿಯಾಗಲಿದ್ದಾರೆ.ಸೆಪ್ಟೆಂಬರ್ 18ರಿಂದ ಹಿಡಿದು 21ರವರೆಗೆ ಸತತ ನಾಲ್ಕು ದಿನಗಳ ಕಾಲ ರಾಷ್ಟ್ರದಾದ್ಯಂತ ಖಾಸಗಿ ಬ್ಯಾಂಕುಗಳು, ಇನ್ಶೂರೆನ್ಸ್ ಕಂಪನಿಗಳು, ಸಾಫ್ಟ್ ವೇರ್ ಕಂಪನಿಗಳು, ಇನ್ನಿತರ ಖಾಸಗಿ ಸಂಸ್ಥೆಗಳು ಕಚೇರಿಗಳಿಗೆ ಬೀಗ ಜಡಿಯಲಿವೆ. ಸೆಪ್ಟೆಂಬರ್ 39220http://kannada.oneindia.com/img/2009/09/16-stop-and-proceed1.jpgnews"> ಮಹಾಲಯ ಅಮವಾಸ್ಯೆಯಿಂದ ರಮಜಾನ್ ವರೆಗೆ | Mahalaya Amavasya | Ramzan | Long Weekend | Holiday | Navaratri - ಮಹಾಲಯ ಅಮವಾಸ್ಯೆಯಿಂದ ರಮಜಾನ್ ವರೆಗೆ - Kannada Oneindia

ಮಹಾಲಯ ಅಮವಾಸ್ಯೆಯಿಂದ ರಮಜಾನ್ ವರೆಗೆ

India marches towards longest week-end, 2009
ಯಾವುದೇ ಶುಭಕಾರ್ಯಗಳಿಗೆ ಕಡಿವಾಣ ಹಾಕುವ ಪಕ್ಷಮಾಸ ಮುಗಿದು ನವರಾತ್ರಿ ಸಂಭ್ರಮಕ್ಕೆ ಇಡೀ ಕನ್ನಡ ನಾಡು ಸಜ್ಜಾಗುತ್ತಿರುವ ಸಂದರ್ಭದಲ್ಲಿಯೇ ಮತ್ತೊಂದು ಸಡಗರಕ್ಕೆ ಖಾಸಗಿ, ಸರಕಾರಿ ಉದ್ಯೋಗಿಗಳು ಅಣಿಯಾಗಲಿದ್ದಾರೆ.

ಸೆಪ್ಟೆಂಬರ್ 18ರಿಂದ ಹಿಡಿದು 21ರವರೆಗೆ ಸತತ ನಾಲ್ಕು ದಿನಗಳ ಕಾಲ ರಾಷ್ಟ್ರದಾದ್ಯಂತ ಖಾಸಗಿ ಬ್ಯಾಂಕುಗಳು, ಇನ್ಶೂರೆನ್ಸ್ ಕಂಪನಿಗಳು, ಸಾಫ್ಟ್ ವೇರ್ ಕಂಪನಿಗಳು, ಇನ್ನಿತರ ಖಾಸಗಿ ಸಂಸ್ಥೆಗಳು ಕಚೇರಿಗಳಿಗೆ ಬೀಗ ಜಡಿಯಲಿವೆ. ಸೆಪ್ಟೆಂಬರ್ 18ರ ಮಹಾಲಯ ಅಮವಾಸ್ಯೆಯಿಂದ ಹಿಡಿದು 21ರ ರಮಜಾನ್ ವರೆಗೆ ಗುಡ್ ಬೈ ಟು ವರ್ಕ್.

ಮಹಾಲಯ ಅಮವಾಸ್ಯೆ ಶುಕ್ರವಾರವಾದರೆ, ಮಾರನೇ ದಿನ ಶನಿವಾರ ಅರ್ಧದಿನ (ಬಂದರೂ ಆಯಿತು ಬಿಟ್ಟರೂ ಆಯಿತು), ಮರುದಿನ ಹ್ಯಾಪಿ ಸಂಡೇ, ನಂತರದ್ದೇ ಮುಸಲ್ಮಾನರ ಪವಿತ್ರ ಹಬ್ಬವಾದ ರಮಜಾನ್. ಮೊದಲೇ ಪ್ರೊಡಕ್ಟಿವಿಟಿ ಕಡಿಮೆಯಾಗಿದೆ ಎಂದು ಹಲುಬುವ ಕಂಪನಿಗಳಿಗೆ ಈ ರಜೆಗಳು ಸಂಕಟ ತಂದರೆ, ಉದ್ಯೋಗಿಗಳಿಗೆ ಚೆಲ್ಲಾಟವಾಡಲು ಸುಸಮಯ.

ಕಂಪ್ಯೂಟರನ್ನು ಲಾಗೌಟ್ ಮಾಡಿ ನಾಲ್ಕು ದಿನಗಳ ಕಾಲ ಯಾವುದೇ ಚಿಂತೆಯಿಲ್ಲದೇ ಹೆಗಲಿಗೆ ಬ್ಯಾಗೇರಿಸಿ ಸಂಸಾರದೊಂದಿಗೆ ರಜಾ ಕಳೆಯಲು ಪ್ರವಾಸಿ ತಾಣ ಹುಡುಕುವವರಿಗೆ ಪ್ರಶಸ್ತ ಸಮಯ. ಜೇಬೆಲ್ಲ ಖಾಲಿಯಾಗಿದ್ದರೆ ಎಟಿಎಂ ಬಳಸದವರು ಗುರುವಾರವೇ ಸಮಯ ಮಾಡಿಕೊಂಡು ಅಗತ್ಯಕ್ಕೆ ಬೇಕಷ್ಟು ಹಣವನ್ನು ಬ್ಯಾಂಕಿನಿಂದ ತೆಗೆದಿರಿಸಿಕೊಳ್ಳುವುದು ಜಾಣತನ. ಗುರುವಾರ ಸಂಜೆ ಹಾಕಿದ ಚೆಕ್ಕುಗಳು ಮಂಗಳವಾರ ಬೆಳಗಿನವರೆಗೂ ಇದ್ದ ಸ್ಥಳದಿಂದ ಅಲ್ಲಾಡುವುದಿಲ್ಲ, ನೆನಪಿರಲಿ.

ರಮಜಾನ್ : ಮುಸ್ಲಿಮರ 9ನೇ ತಿಂಗಳು ಪೂರ್ತಿ ರೋಜಾ ಅಂದರೆ ಉಪವಾಸ ಮಾಡಿ ಕುರಾನ್ ಮತ್ತು ಅಲ್ಲಾಹುವಿನ ಉಪಾಸನೆ ಮಾಡಲು ಸಮಯ ವಿನಿಯೋಗಿಸುತ್ತಾರೆ. ಕುಡಿತ, ಧೂಮಪಾನ ಮತ್ತು ಲೈಂಗಿಕ ಕ್ರಿಯೆಗಳಿಂದ ದೂರವಿರುವ ಅಲ್ಲಾಹುವಿನ ಭಕ್ತರಲ್ಲಿ ಈ ತಿಂಗಳಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿದೆ. ಪವಿತ್ರಗ್ರಂಥವಾದ ಕುರಾನ್ ಅನ್ನು ದೇವರು ಪ್ರಾಫೆಟ್ ಮೊಹಮ್ಮದನಿಗೆ ರಮಜಾನ್ ತಿಂಗಳಲ್ಲಿ ಬೋಧಿಸಿದನೆಂಬ ನಂಬಿಕೆಯೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+