379569sweet recipeದಸರಾ ಸಿಹಿ ಸ್ಪೆಷಲ್ : ಗಸಗಸೆ ಪಾಯಸ/recipe/sweet/2008/1001-gasagase-payasa-poppy-seed-kheer-dasara.htmlದಸರಾ ಬಂತೆಂದರೆ ನಮ್ಮ ಕಡೆ ಒಂದು ರೀತಿ ಸಂಭ್ರಮ, ಮೈಸೂರಿಗೆ ಸಾಂಸ್ಕೃತಿಕ ಉತ್ಸವದ ಸಂಭ್ರಮವಾದರೆ, ಶೃಂಗೇರಿಯಲ್ಲಿ ಧಾರ್ಮಿಕ ದಸರೆಯ ಮೆರುಗಾದರೆ ಕನ್ನಡ ಜಿಲ್ಲೆಯಲ್ಲಿ ದಸರೆಯ ದಿನಗಳಲ್ಲಿ ದಿನನಿತ್ಯ ಬಗೆಬಗೆ ಪಾಯಸ ಮಾಡುವ ಪ್ರತೀತಿ. ಹೌದಾ, ನಾವು ಕೇಳೆ ಇಲ್ಲವಲ್ಲಾ ಎನ್ನಬೇಡಿ. ಹಬ್ಬದ ಆಚರಣೆ ಅವರವರ ಭಾವನೆಗೆ ಭಕುತಿಗೆ . ಹೊಟ್ಟೆ ಪೂಜೆಗೆ ಯಾವ ದೇವರ ಅಡ್ಡಿಯಿಲ್ಲ ಎಂಬುದು 538http://kannada.oneindia.com/img/2009/09/24-gasagase-payasa2.jpg379569sweet recipeಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಸಜ್ಜಪ್ಪ/recipe/sweet/2009/0325-sajjappa-sweet-recipe-for-ugadi.htmlಕೆಂಪಗೆ ಕರಿದ ಬಿಸಿಬಿಸಿಯಾದ, ಗರಿಗರಿಯಾದ ಸಜ್ಜಪ್ಪವನ್ನು ಮಾಡುವುದೇ ಒಂದು ಸಂಭ್ರಮ. ಅದನ್ನು ಸವಿಯುವುದು ಮತ್ತೊಂದು ಸಂಭ್ರಮ! ಯುಗಾದಿಗೆ ಹೋಳಿಗೆಯನ್ನೇ ಮಾಡಬೇಕೆಂದೇನೂ ಇಲ್ಲ, ಒಮ್ಮೆ ಸಜ್ಜಪ್ಪವನ್ನೂ ಮಾಡಿ ನೋಡಿ. ಓದುಗರಿಗೆಲ್ಲ ಹೊಸವರ್ಷದ ಹಾರ್ದಿಕ ಶುಭಾಶಯಗಳು.* ವಾಣಿ ನಾಯಿಕ, ಬೆಂಗಳೂರುಬೇಕಾಗುವ ಪದಾರ್ಥಗಳುಚಿರೋಟಿ ರವೆ 1 ಬಟ್ಟಲುತುಪ್ಪ 1 ಟಿಸ್ಪೂನ್ಕಾಯಿತುರಿ 2 ಬಟ್ಟಲುಬೆಲ್ಲ 1 ಬಟ್ಟಲುಏಲಕ್ಕಿ ಪುಡಿ 1 ಟಿಸ್ಪೂನ್ದ್ರಾಕ್ಷಿ ಮತ್ತು 35501http://kannada.oneindia.com/img/2009/03/25-sajjappa2.jpg379569sweet recipeಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಸಜ್ಜಪ್ಪ/festivals/ugadi/2009/0325-sajjappa-sweet-recipe.htmlಕೆಂಪಗೆ ಕರಿದ ಬಿಸಿಬಿಸಿಯಾದ, ಗರಿಗರಿಯಾದ ಸಜ್ಜಪ್ಪವನ್ನು ಮಾಡುವುದೇ ಒಂದು ಸಂಭ್ರಮ. ಅದನ್ನು ಸವಿಯುವುದು ಮತ್ತೊಂದು ಸಂಭ್ರಮ! ಯುಗಾದಿಗೆ ಹೋಳಿಗೆಯನ್ನೇ ಮಾಡಬೇಕೆಂದೇನೂ ಇಲ್ಲ, ಒಮ್ಮೆ ಸಜ್ಜಪ್ಪವನ್ನೂ ಮಾಡಿ ನೋಡಿ. ಓದುಗರಿಗೆಲ್ಲ ಹೊಸವರ್ಷದ ಹಾರ್ದಿಕ ಶುಭಾಶಯಗಳು.* ವಾಣಿ ನಾಯಿಕ, ಬೆಂಗಳೂರುಬೇಕಾಗುವ ಪದಾರ್ಥಗಳುಚಿರೋಟಿ ರವೆ 1 ಬಟ್ಟಲುತುಪ್ಪ 1 ಟಿಸ್ಪೂನ್ಕಾಯಿತುರಿ 2 ಬಟ್ಟಲುಬೆಲ್ಲ 1 ಬಟ್ಟಲುಏಲಕ್ಕಿ ಪುಡಿ 1 ಟಿಸ್ಪೂನ್ದ್ರಾಕ್ಷಿ ಮತ್ತು 35502http://kannada.oneindia.com/img/2009/03/25-sajjappa2.jpg379569sweet recipeಶೇಂಗಾ ಹೋಳಿಗೆ ಅಥವಾ ಕಡಲೆಕಾಯಿ ಹೋಳಿಗೆ/recipe/sweet/2009/0610-shenga-holige-or-kadlekai-holige.htmlಕಡಲೆಬೇಳೆಯಿಂದ ತಯಾರಿಸಿದ ಹೂರಣದ ಹೋಳಿಗೆ, ಕಾಯಿ ಹೋಳಿಗೆ, ಸಕ್ಕರೆ ಹೋಳಿಗೆ ಮುಂತಾದ ತರಹೇವಾರಿ ಹೋಳಿಗೆಗಳನ್ನು ಹಬ್ಬಹರಿದಿನಗಳಲ್ಲಿ ಮೆಂದಿರುತ್ತೀರಿ. ಇವೆಲ್ಲಕ್ಕೆ ಹೊರತಾಗಿ ಹೊಸಬಗೆಯ ಸಿಹಿತಿನಿಸನ್ನು ಬಯಸುವವರಿಗೆ ಇಲ್ಲಿದೆ ನೋಡಿ ಹೊಸರುಚಿ. ಶೇಂಗಾ ಹೋಳಿಗೆಯನ್ನು ತಯಾರಿಸುವ ವಿಧಾನವನ್ನು ನೋಡೋಣ ಬನ್ನಿ.* ಸಂಧ್ಯಾ, ಬೆಳಗಾವಿಬೇಕಾಗುವ ಪದಾರ್ಥಗಳುಶೇಂಗಾ 1 ಬಟ್ಟಲುಬೆಲ್ಲ 1 ಬಟ್ಟಲುಗೋಧಿಹಿಟ್ಟು 1 ಬಟ್ಟಲುಏಲಕ್ಕಿ ಪುಡಿ 1 ಚಮಚಎಣ್ಣೆಮಾಡುವ ವಿಧಾನಶೇಂಗಾ ಅಥವಾ 37261http://kannada.oneindia.com/img/2009/06/10-shenga-hollige1.jpg379569sweet recipeರುಚಿಗೆ ಕಮಿಯಿಲ್ಲದ ಹೆಸರು ಹಿಟ್ಟಿನ ಉಂಡೆ/recipe/sweet/2009/0616-hesaru-hittina-unde-sweet-recipe.htmlಹೆಸರು ಹಿಟ್ಟಿನ ಉಂಡೆ ಸ್ಟೇಟಸ್ಸಿನಲ್ಲಿ ಬೂಂದಿ ಉಂಡೆ, ರವೆ ಉಂಡೆ, ಬೇಸನ್ ಲಾಡು, ತಂಬಿಟ್ಟು ಉಂಡೆ ಮುಂತಾದ ಉಂಡೆಗಳಿಗೆ ಸಮವಲ್ಲದಿದ್ದರೂ ರುಚಿಯಲ್ಲಿ ಮಾತ್ರ ಈ ಯಾವ ಉಂಡೆಗಳಿಗೂ ಕಡಿಮೆಯೇನಲ್ಲ. ಎಲ್ಲಾ ಹಬ್ಬಗಳಲ್ಲಿ ಅಲ್ಲದಿದ್ದರೂ ಆಗಾಗ ಬಾಯಿರುಚಿಗೆ ಮಾಡಬಹುದಾದ ಈ ಉಂಡೆಯನ್ನೊಮ್ಮೆ ಮಾಡಿ ನೋಡಿ.* ವಾಣಿ, ಬೆಂಗಳೂರು.ಬೇಕಾಗುವ ಪದಾರ್ಥಗಳುಹೆಸರು ಬೇಳೆ 1 ಬಟ್ಟಲುಸಕ್ಕರೆ 1 ಕಾಲು ಬಟ್ಟಲುಏಲಕ್ಕಿ ಪುಡಿ 37387http://kannada.oneindia.com/img/2009/06/16-hesaru-hittina-unde1.jpg550857ganesha chaturthiಭೂತಾಯಿಯ ಒಕ್ಕಲುಮಗ ಗಣಪ್ಪ/festivals/ganesha/2008/0902-ganesha-as-son-of-soil.htmlಗಣೇಶನ ಬಯೋಡೇಟಾ ತುಂಬಾ ದೊಡ್ಡದು. ಅವನು ತನ್ನ ವೃತ್ತಿ ಜೀವನದಲ್ಲಿ ನಾನಾ ಬಗೆಯ ಸಾಹಸಗಳನ್ನು ಮಾಡಿದ್ದರೂ ಮೂಲತಃ ಆತ ಮಣ್ಣಿನ ಮಗನೆ, ನೇಗಿಲಯೋಗಿಯೇ. ಉಚಿತ ಕರೆಂಟು ಕೇಳದ, ರಸಗೊಬ್ಬರ ಬಯಸದ, ಸಾಲಬಾಧೆಯ ಬಲೆಯೊಳಗೆ ಸಿಲುಕದ ಸಹಜ ಕೃಷಿಕ. ಆತನ ಪೂರ್ವಾಪರಗಳನ್ನು ಉಲ್ಲೇಖಿಸುವ ಉತ್ತರ ಕರ್ನಾಟಕದ ಜಾನಪದ ಕಥಾಕಣಜದಿಂದ ಆಯ್ದ ಒಂದು ಪ್ರಸಂಗ, ನಿಮಗಾಗಿ. ಲೇಖನ : ಚಂದ್ರೇಗೌಡ 1016http://kannada.oneindia.com/img/2009/08/20-ganesha6.jpg550857ganesha chaturthiಗೌರಿ ಗಣೇಶರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು/column/sham/2009/0821-happy-gowri-ganesha-festival-2009.htmlವಿರೋಧಿ ನಾಮ ಸಂವತ್ಸರದ ಗಣೇಶ ಚತುರ್ಥಿ, ಗೌರಿ ತೃತೀಯದ ಶುಭಾಶಯಗಳು. ಭಾದ್ರಪದ ಮಾಸ ಶುಕ್ಲಪಕ್ಷ ಆಗಸ್ಟ್ 22 ಶನಿವಾರ ಗೌರಿ ಹಬ್ಬ, ಸ್ವರ್ಣಗೌರೀ ವ್ರತ. 23ರ ಭಾನುವಾರ ಸಿದ್ದಿ ವಿನಾಯಕ, ಬುದ್ದಿ ವಿನಾಯಕ, ವಿಘ್ನನಾಶಕ ಗಣೇಶ ಚತುರ್ಥಿ. ಶನಿವಾರದಂದು ಸಾಮೋಪಕರ್ಮ ಇರುತ್ತದೆ. ಈ ಬಾರಿ ಹಬ್ಬಗಳು ವಾರಾಂತ್ಯದಲ್ಲಿ ಬಂದಿರುವುದರಿಂದ ಸರಕಾರಿ ರಜಾದಿನಗಳ ಲಾಭವನ್ನು ಹಿಂದೂ ಕುಂಟುಂಬಗಳು ಪಡೆಯಲಾರವು. 38763http://kannada.oneindia.com/img/2009/08/21-gowri-ganesha1.jpg550857ganesha chaturthiಕವನ : ಮಹಾ ನಾಯಕ ಮಾಹಾ ಕಾಯಕ/festivals/ganesha/2009/0821-siddhi-vinayaka-poem-by-moolky-nagabhushana.html* ಮೂಲ್ಕಿ ನಾಗಭೂಷಣ, ಅಮೆರಿಕಮಹಾ ನಾಯಕ ಮಾಹಾ ಕಾಯಕವಿಘ್ನ ವಿನಾಶಕ ವಿನಾಯಕಮಾಯಾದ ಸ್ವಪ್ನದದಿವ್ಯ ಜ್ಯೋತಿಯೇಜೀವಾಧಾರವಾಗಿಹೆಮೂಲಾಧಾರಾ ವಾಸಿಯೆಸೂಕ್ಷ್ಮರೂಪಿ ವಿಶ್ವಸ್ವರೂಪಿಸ್ಥಿತಿಲಯ ಪ್ರಳಯಸಾಕ್ಷಿ ನೀ ಮಂದಹಾಸಿವಿಸ್ಮಯ ರಾಶಿ ನೀ ವಿಶ್ವಾಸಿಸದ್ದಿಲ್ಲದ ಸದ್ದದುಓಂಕಾರ ನಾದವದುಸಿದ್ದಿಸು ಸಿದ್ದಿ ವಿನಾಯಕನನ್ನ ಕಾಯಕ ನಾಯಕನನ್ನಲೇ ಇರುವೆನನ್ನನೆ ಗೆಲುವೆಪ್ರೇಮದ ಚಿಲುಮೆಜೀವ ರಾಶಿಯ ಕುಲುಮೆವಂಚ ಪಂಚ ಭೂತಕಅದ್ಯ ಅದಿ ಭೌತಿಕಗತಿಕ ಪಂಚೇಂದ್ರಿಯಇಂದ್ರಿಯ ಸಾರ್ವಭೌಮ38769http://kannada.oneindia.com/img/2009/08/21-ganesha4.jpg550857ganesha chaturthiಮೋದಕ ಪ್ರಿಯನಿಗೆ ಮೋದಕದ ನೈವೇದ್ಯ/festivals/ganesha/2009/0821-modaka-sweet-recipe-ganesha-chaturthi.htmlಭಾದ್ರಪದ ಶುಕ್ಲ ಚತುರ್ಥಿಯಂದು ವಿಘ್ನ ವಿನಾಯಕ ಗಣೇಶನಿಗೆ 21 ನಮಸ್ಕಾರ ಹಾಕಿ ಕುಚ್ಚಿದ ಕಡುಬು ಅನ್ನ ಪಾಯಸದ ನೈವೇದ್ಯ ತೋರಿಸಿ, ಮೋದಕದ ನೈವೇದ್ಯವಿಲ್ಲದೇ ಎಲ್ಲ ವಿಘ್ನಗಳನ್ನು ನಿವಾರಿಸಿ ಸಂಕಷ್ಟದಿಂದ ಪಾರು ಮಾಡಪ್ಪಾ ಅಂತ ಬೇಡಿಕೊಂಡರೆ ಗಣೇಶ ವರ ನೀಡುವಲ್ಲಿ ಜಿಪುಣತನ ತೋರಿಯಾನು. ಆದ್ದರಿಂದ ಕಷ್ಟವೆನಿಸಿದರೂ ಮೋದಕ ಪ್ರಿಯನಿಗೆ ಮೋದಕದ ನೈವೇದ್ಯ ತೋರಲು ಮರೆಯಬೇಡಿ.* ನಿವೇದಿತಾ ಪ್ರಭಾಕರ್, ಬೆಂಗಳೂರುಬೆಲ್ಲ 38773http://kannada.oneindia.com/img/2009/08/21-ganesha-modaka1.jpg550857ganesha chaturthiಗಣಪತಿ ಬರೆದ ಮಹಾಪ್ರಬಂಧ/column/humor/2009/0822-phd-thesis-by-ganesha.htmlಓಂ ಶ್ರೀ ಗಣೇಶಾಯ ನಮಃ, ಓಂ ಶ್ರೀ ಗಣೇಶಾಯ ನಮಃ. ಯಾವುದೇ ಕೆಲಸವನ್ನು ಆರಂಭಿಸಬೇಕಾದರೆ ಮೊದಲು ಗಣಪತಿಗೆ "ಹಾಯ್" ಹೇಳಿ ಮುಂದುವರಿಯಬೇಕು. ಒಂದು ಸಲ "ಹಾಯ್" ಹೇಳಿದರೆ ಸಾಕು, ಆದರೆ ನಾನಿಲ್ಲಿ ಎರಡು ಸಲ ಹೇಳಿದ್ದೇನೆ. ಯಾಕೆಂದರೆ ಇದು ಗಣಪತಿಯ ಕುರಿತಾದ್ದೇ ಬರಹ.ಹರಿಕಥೆಯ ಪೇಳ್ವೆನು ಭಕ್ತರಿಗಿಂದುಹರಸುತನೆ ಹರಸುತನೆ ಓದುನೀನೂ ಚತುರ್ಥಿಯಂದುಇಲ್ಲಿಗೆ ಬಂದು.ಯಾವುದೇ ಹರಿಕಥೆಯಾಗಲೀ ಗಣಪತಿಯ ಪದ್ಯರೂಪಿ ಸ್ತುತಿಯೊಂದಿಗೆ 38790http://kannada.oneindia.com/img/2009/08/22-ganesha-mahabharata1.jpg109369karnataka festivalsಶ್ರಾವಣದ ಸಂಭ್ರಮಕ್ಕೆಒಂದಿಷ್ಟು ರುಚಿಕರ ತಿನಿಸುಗಳು/festivals/shravana/2008/0806-tambittu-sweet-dish-jokali-naga-panchami.htmlಹಿಂದೂಗಳ ಹಬ್ಬಗಳ ಸ್ವಾರಸ್ಯವೇ ಅಂತಹುದು. ಹಬ್ಬ ನೆಪದಲ್ಲಿ ನಾನಾತರಹದ ಆಟ, ನೆಂಟರಿಷ್ಟರ ಒಡನಾಟ. ಶ್ರಾವಣದಲ್ಲಿ ಭೀಮನ ಅಮವಾಸ್ಯೆ ನಂತರ ಬರುವ ಮೊದಲ ಹಬ್ಬವೇ ನಾಗರಪಂಚಮಿ. ನಾಗರಪಂಚಮಿಯಂದು ಮಾಡೋಣ ಗಟ್ಟಿಮುಟ್ಟಾದ ಹಲ್ಲುಗಳಿಲ್ಲದಿದ್ದರೂ ಅಚ್ಚುಕಟ್ಟಾಗಿ ಮಾಡಿದ ರುಚಿಕಟ್ಟಾದ ತಂಬಿಟ್ಟು! ಬರಹ : ಪ್ರಸಾದ ನಾಯಿಕ ನಾವು ಚಿಕ್ಕವರಿದ್ದಾಗ ನಾಗರಪಂಚಮಿ ಹಬ್ಬ ಬಂದಿತೆಂದರೆ ಒಂದು ಬಗೆಯ ಸಂತಸ ಮತ್ತು ಒಂದು ಬಗೆಯ 1484http://kannada.oneindia.com/img/2009/07/25-tambittu1.jpg109369karnataka festivalsಖಾರ ಮತ್ತು ಸಿಹಿ ಶಂಕರಪೋಳಿ/recipe/kurukalu/2008/1229-shankarpoli.htmlಬೆಳಿಗ್ಗೆ ಚಹಾದ ಜೊತೆ, ಸಾಯಂಕಾಲದ ತಿಂಡಿಯ ಜೊತೆ, ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ, ಪಿಕ್ನಿಕ್ಕಿಗೆ ಹೋದಾಗ... ಎಲ್ಲೆಂದರಲ್ಲಿ ಬಾಯಿಗೆ ಕೆಲಸ ನೀಡುವ ಮತ್ತು ತಿಂಡಿಪೋತರ ಹಸಿವನ್ನು ನೀಗುವ ಕುರುಕಲು ತಿಂಡಿಯೇ ಶಂಕರಪೋಳಿ. ಹಬ್ಬಹರಿದಿನಗಳಲ್ಲಿ ಡಬ್ಬದಲ್ಲಿ ಮಾಡಿಟ್ಟುಕೊಂಡರೆ ತಿಂಗಳಾನುಗಟ್ಟಲೆ ತಿನ್ನಬಹುದು. ಅಡುಗೆಮನೆಗೆ ಕಾಲಿಟ್ಟಾಗಲೆಲ್ಲ ಕದ್ದುಮುಚ್ಚಿಯಾದರೂ ಸರಿ ಎರಡು ಬಾಯಲ್ಲಿ ಹಾಕಿಕೊಳ್ಳಿ.* ಗಾಯತ್ರಿ ಶೇಷಾಚಲಂಖಾರದ ಶಂಕರ ಪೋಳಿಬೇಕಾಗುವ ಸಾಮಾಗ್ರಿಗಳು :ಚಿರೋಟಿ 33754http://kannada.oneindia.com/img/2008/12/29-shankarpoli1.jpg109369karnataka festivalsಗೌರಿ ಗಣೇಶರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು/column/sham/2009/0821-happy-gowri-ganesha-festival-2009.htmlವಿರೋಧಿ ನಾಮ ಸಂವತ್ಸರದ ಗಣೇಶ ಚತುರ್ಥಿ, ಗೌರಿ ತೃತೀಯದ ಶುಭಾಶಯಗಳು. ಭಾದ್ರಪದ ಮಾಸ ಶುಕ್ಲಪಕ್ಷ ಆಗಸ್ಟ್ 22 ಶನಿವಾರ ಗೌರಿ ಹಬ್ಬ, ಸ್ವರ್ಣಗೌರೀ ವ್ರತ. 23ರ ಭಾನುವಾರ ಸಿದ್ದಿ ವಿನಾಯಕ, ಬುದ್ದಿ ವಿನಾಯಕ, ವಿಘ್ನನಾಶಕ ಗಣೇಶ ಚತುರ್ಥಿ. ಶನಿವಾರದಂದು ಸಾಮೋಪಕರ್ಮ ಇರುತ್ತದೆ. ಈ ಬಾರಿ ಹಬ್ಬಗಳು ವಾರಾಂತ್ಯದಲ್ಲಿ ಬಂದಿರುವುದರಿಂದ ಸರಕಾರಿ ರಜಾದಿನಗಳ ಲಾಭವನ್ನು ಹಿಂದೂ ಕುಂಟುಂಬಗಳು ಪಡೆಯಲಾರವು. 38763http://kannada.oneindia.com/img/2009/08/21-gowri-ganesha1.jpg109369karnataka festivalsಕವನ : ಮಹಾ ನಾಯಕ ಮಾಹಾ ಕಾಯಕ/festivals/ganesha/2009/0821-siddhi-vinayaka-poem-by-moolky-nagabhushana.html* ಮೂಲ್ಕಿ ನಾಗಭೂಷಣ, ಅಮೆರಿಕಮಹಾ ನಾಯಕ ಮಾಹಾ ಕಾಯಕವಿಘ್ನ ವಿನಾಶಕ ವಿನಾಯಕಮಾಯಾದ ಸ್ವಪ್ನದದಿವ್ಯ ಜ್ಯೋತಿಯೇಜೀವಾಧಾರವಾಗಿಹೆಮೂಲಾಧಾರಾ ವಾಸಿಯೆಸೂಕ್ಷ್ಮರೂಪಿ ವಿಶ್ವಸ್ವರೂಪಿಸ್ಥಿತಿಲಯ ಪ್ರಳಯಸಾಕ್ಷಿ ನೀ ಮಂದಹಾಸಿವಿಸ್ಮಯ ರಾಶಿ ನೀ ವಿಶ್ವಾಸಿಸದ್ದಿಲ್ಲದ ಸದ್ದದುಓಂಕಾರ ನಾದವದುಸಿದ್ದಿಸು ಸಿದ್ದಿ ವಿನಾಯಕನನ್ನ ಕಾಯಕ ನಾಯಕನನ್ನಲೇ ಇರುವೆನನ್ನನೆ ಗೆಲುವೆಪ್ರೇಮದ ಚಿಲುಮೆಜೀವ ರಾಶಿಯ ಕುಲುಮೆವಂಚ ಪಂಚ ಭೂತಕಅದ್ಯ ಅದಿ ಭೌತಿಕಗತಿಕ ಪಂಚೇಂದ್ರಿಯಇಂದ್ರಿಯ ಸಾರ್ವಭೌಮ38769http://kannada.oneindia.com/img/2009/08/21-ganesha4.jpg109369karnataka festivalsಮೋದಕ ಪ್ರಿಯನಿಗೆ ಮೋದಕದ ನೈವೇದ್ಯ/festivals/ganesha/2009/0821-modaka-sweet-recipe-ganesha-chaturthi.htmlಭಾದ್ರಪದ ಶುಕ್ಲ ಚತುರ್ಥಿಯಂದು ವಿಘ್ನ ವಿನಾಯಕ ಗಣೇಶನಿಗೆ 21 ನಮಸ್ಕಾರ ಹಾಕಿ ಕುಚ್ಚಿದ ಕಡುಬು ಅನ್ನ ಪಾಯಸದ ನೈವೇದ್ಯ ತೋರಿಸಿ, ಮೋದಕದ ನೈವೇದ್ಯವಿಲ್ಲದೇ ಎಲ್ಲ ವಿಘ್ನಗಳನ್ನು ನಿವಾರಿಸಿ ಸಂಕಷ್ಟದಿಂದ ಪಾರು ಮಾಡಪ್ಪಾ ಅಂತ ಬೇಡಿಕೊಂಡರೆ ಗಣೇಶ ವರ ನೀಡುವಲ್ಲಿ ಜಿಪುಣತನ ತೋರಿಯಾನು. ಆದ್ದರಿಂದ ಕಷ್ಟವೆನಿಸಿದರೂ ಮೋದಕ ಪ್ರಿಯನಿಗೆ ಮೋದಕದ ನೈವೇದ್ಯ ತೋರಲು ಮರೆಯಬೇಡಿ.* ನಿವೇದಿತಾ ಪ್ರಭಾಕರ್, ಬೆಂಗಳೂರುಬೆಲ್ಲ 38773http://kannada.oneindia.com/img/2009/08/21-ganesha-modaka1.jpgnews"> ಮೋದಕ ಪ್ರಿಯನಿಗೆ ಮೋದಕದ ನೈವೇದ್ಯ | Modaka | Sweet recipe | Ganesha Chaturthi | Bhadrapada - ಮೋದಕ ಪ್ರಿಯನಿಗೆ ಮೋದಕದ ನೈವೇದ್ಯ - Kannada Oneindia

ಮೋದಕ ಪ್ರಿಯನಿಗೆ ಮೋದಕದ ನೈವೇದ್ಯ

Mooshika vahana modaka hasta
ಭಾದ್ರಪದ ಶುಕ್ಲ ಚತುರ್ಥಿಯಂದು ವಿಘ್ನ ವಿನಾಯಕ ಗಣೇಶನಿಗೆ 21 ನಮಸ್ಕಾರ ಹಾಕಿ ಕುಚ್ಚಿದ ಕಡುಬು ಅನ್ನ ಪಾಯಸದ ನೈವೇದ್ಯ ತೋರಿಸಿ, ಮೋದಕದ ನೈವೇದ್ಯವಿಲ್ಲದೇ ಎಲ್ಲ ವಿಘ್ನಗಳನ್ನು ನಿವಾರಿಸಿ ಸಂಕಷ್ಟದಿಂದ ಪಾರು ಮಾಡಪ್ಪಾ ಅಂತ ಬೇಡಿಕೊಂಡರೆ ಗಣೇಶ ವರ ನೀಡುವಲ್ಲಿ ಜಿಪುಣತನ ತೋರಿಯಾನು. ಆದ್ದರಿಂದ ಕಷ್ಟವೆನಿಸಿದರೂ ಮೋದಕ ಪ್ರಿಯನಿಗೆ ಮೋದಕದ ನೈವೇದ್ಯ ತೋರಲು ಮರೆಯಬೇಡಿ.

* ನಿವೇದಿತಾ ಪ್ರಭಾಕರ್, ಬೆಂಗಳೂರು

ಬೆಲ್ಲ ಕಡಲೇಬೇಳೆ ಹೂರಣದ ಕಡುಬಿಗಿಂತ ರುಚಿರುಚಿಯಾದ ಬೆಲ್ಲ ಕೊಬ್ಬರಿ ಮೋದಕ ನಮ್ಮ ಗಣಪನಿಗೆ ಮಾತ್ರ ಪ್ರಿಯವಲ್ಲ, ಲಂಗ ದಾವಣಿ ತೊಟ್ಟು ಪುಟಪುಟನೆ ಓಡಾಡುವ ಪುಟಾಣಿ ಹೆಣ್ಮಕ್ಕಳು, ಮುದ್ದಾಗಿ ಮಡಿಯುಟ್ಟು ಬಾಲ ಗಣಪನಂತೆಯೇ ಕಾಣು ಚಿಣ್ಣಾರಿಗಳಿಗೂ ಮೋದಕ ಅತ್ಯಂತ ಪ್ರಿಯವಾದ ಖಾದ್ಯ. ಮಕ್ಕಳು ಮನಸೋ ಇಚ್ಛೆ ತಿಂದರೆ ಗಜಾನನನಿಗೂ ನೈವೇದ್ಯ ಸಂದಂತೆಯೇ. ಕ್ಯಾಸೆಟ್ಟಿನಲ್ಲಿ ಪೂಜಾರಿ ಹೇಳಿದ ಮಂತ್ರ ಕೇಳುತ್ತ ಗಣೇಶನ ಪೂಜೆ ಮುಗಿಸಿ ನೈವೇದ್ಯವಿಟ್ಟಾಗ ಮಕ್ಕಳು ಮೋದಕದ ಮೇಲೆ ಕಣ್ಣು ಕೈಹಾಕಿದರೆ ಬೈಯಬೇಡಿ, ಇಲ್ಲ ಅನ್ನಬೇಡಿ. ಮಕ್ಕಳು ತಿಂದರೆ ಲಂಬೋಧರನೇನೂ ಬೇಜಾರು ಮಾಡಿಕೊಳ್ಳುವುದಿಲ್ಲ. ಬಿಸಿಬಿಸಿ ತುಪ್ಪ ಅನ್ನ, ಕಟ್ಟಿನ ಸಾರು, ಕೋಸಂಬರಿ, ಕುಚ್ಚಿದ ಕಡುಬು, ಅಂಬೋಡೆ, ಪಾಯಸದ ಜೊತೆ ಮೋದಕ ಮೆಲ್ಲಿದಾಗಲೇ ಊಟ ಪೂರ್ತಿಯಾದಂತೆ.

ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು 2 ಬಟ್ಟಲು
ಮೈದಾ ಹಿಟ್ಟು 1 ಸ್ಪೂನಿನಷ್ಟು
ಬೆಲ್ಲ 1 ಬಟ್ಟಲು
ತುರಿದ ಕೊಬ್ಬರಿ 1 ಬಟ್ಟಲು
ಏಲಕ್ಕಿ ಪುಡಿ ಚಿಟಿಕೆಯಷ್ಟು
ತುಪ್ಪ ಅಥವಾ ಕುಕಿಂಗ್ ಮೀಡಿಯಂ

ಮಾಡುವ ವಿಧಾನ

ಮೊದಲಿಗೆ ಪುಡಿ ಮಾಡಿದ ಬೆಲ್ಲ ಮತ್ತು ತುರಿದ ಹಸಿ ಕೊಬ್ಬರಿಯನ್ನು ಒಟ್ಟಿಗೆ ಸೇರಿಸಿ ಬಾಣಲೆಯಲ್ಲಿ ಹಾಕಿ ಮಂದ ಉರಿಯಲ್ಲಿ ಬಿಸಿ ಮಾಡಬೇಕು. ಇದರಲ್ಲೇ ಏಲಕ್ಕಿ ಪುಡಿ ಹಾಕಿದರೆ ಉತ್ತಮ. ಸತತ ಕೈಯಾಡಿಸುತ್ತ ಬೆಲ್ಲ ಕಾದು ನೀರಾಗಿ ಬೆಲ್ಲ ಮತ್ತು ಕೊಬ್ಬರಿಯ ಹೂರಣ ತಾರಾಗುತ್ತದೆ. ಎರಡೂ ಸಮನಾಗಿ ಮಿಶ್ರಣವಾದನಂತರ ಸ್ಟೌ ಆರಿಸಿ ಕೆಳಗಿಳಿಸಿಕೊಳ್ಳಬೇಕು.

ನಂತರ ಗೋಧಿ ಹಿಟ್ಟನ್ನು ಮೈದಾ ಹಿಟ್ಟಿನ ಜೊತೆ ಸೇರಿಸಿ ಸ್ವಲ್ಪ ಗಟ್ಟಿಯಿರುವಂತೆ ತುಪ್ಪ ಮತ್ತು ನೀರಿನೊಡನೆ ನಾದಿಕೊಳ್ಳಬೇಕು. ಹುದು ಚಪಾತಿ ಹಿಟ್ಟಿನಷ್ಟು ಗಟ್ಟಿಯಾಗಿರಬೇಕು. ಆಗಲೇ ಹುದುವನ್ನು ಹಿಟ್ಟು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ.

ಈಗ, ಹಿಟ್ಟನ್ನು ಕೈಯಲ್ಲಿ ಒಂದು ಉಂಡೆಯಷ್ಟು ತೆಗೆದುಕೊಂಡು ಪೂರಿಯ ಗಾತ್ರದಲ್ಲಿ ತಟ್ಟಿ ಅದರಲ್ಲಿ ಬೆಲ್ಲ ಕೊಬ್ಬರಿ ಹೂರಣವನ್ನು ತುಂಬಿ ಬೆಳ್ಳುಳ್ಳಿ ಕಾಣುವಂತೆ ಮೇಲ್ತುದಿಯನ್ನು ಮುಚ್ಚಬೇಕು. ಇದನ್ನು ಬೆಲ್ಲ ಕೊಬ್ಬರಿ ಹೋಳಿಗೆಯ ಹಾಗೆ ತಟ್ಟುವ ಅಗತ್ಯವಿಲ್ಲ. ಮೋದಕ ವಿಪರೀತ ಸಿಹಿಯಾಗದಂತೆ ಮತ್ತು ಮುಚ್ಚಿದಾಗ ಹಿಟ್ಟು ಹರಿಯದಂತೆ ಮಾಡಲು ಹೂರಣ ಸ್ವಲ್ಪ ಕಡಿಮೆ ಹಾಕುವುದು ಒಳಿತು.

ಒಂದೆಡೆ ಎಂಟ್ಹತ್ತು ಮೋದಕಗಳನ್ನು ರೆಡಿಯಾಗಿಟ್ಟುಕೊಂಡು ರಿಫೈನ್ಡ್ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ. ಬಿಸಿಬಿಸಿ ತಿನ್ನುವಾಗ ಹುಷಾರಾಗಿರಿ ಬಾಯಿ ಸುಟ್ಟುಹೋದೀತು.

ನೆನಪಿನಲ್ಲಿಡಿ : ಊಟ ಮಾಡುವಾಗ ಮೊದಲಿಗೆ ತಿನ್ನುವ ಅನ್ನ ಸಾರನ್ನು ಸ್ವಲ್ಪ ಕಡಿಮೆ ತಿನ್ನಿರಿ. ಹೆಚ್ಚು ಕಡುಬು, ಮೋದಕಗಳನ್ನು ಹೊಟ್ಟೆಗಿಳಿಸಿ. ಊಟ ಉಬ್ಬರವಾಗಿ ಹೊಟ್ಟೆ ನಿಬ್ಬರಾದರೆ ಊಟವಾದನಂತರ ಎಲೆ ಅಡಿಕೆ ಹಾಕಿದರೆ ತಿಂದ ಊಟ ಸರಿಯಾಗಿ ಜೀರ್ಣವಾಗುತ್ತದೆ. ಇನ್ನೊಂದು ಮಾತು, ಮೋದಕಗಳನ್ನು ಮೆದ್ದು ಸಂಜೆ ಮೋಡದಲ್ಲಿ ಇಣುಕುವ ಚಂದಿರನನ್ನೂ ನೋಡೀರಿ ಜೋಕೆ. ಯಾವುದೋ ಅಪವಾದ ನಿಮಗೆ ತಟ್ಟೀತು. ನೋಡಿದರೂ ಪರವಾಗಿಲ್ಲ ಶ್ಯಮಂತಕ ಮಣಿ ಕದ್ದ ಅಪವಾದ ಹೊತ್ತ ಕೃಷ್ಣನ ಕಥೆ ಕೇಳಿ ಅಪವಾದ ಪರಿಹರಿಸಿಕೊಳ್ಳಿರಿ. ಗಜಾನನ ನಿಮಗೆಲ್ಲ ಒಳ್ಳೆಯದು ಮಾಡಲಿ. ಹ್ಯಾಪಿ ಗಣೇಶ ಚತುರ್ಥಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+