ಎಚ್ಚರಿಕೆ ! ಪಟಾಕಿಗಳು ಅಪಾಯಕರ

ಬೆಳಕಿನ ಬುಗ್ಗೆಗಳ ಚೆಲ್ಲಿಕೊಂಡು ಆಕಾಶಕ್ಕೆ ಚಿಮ್ಮಿ ಸದ್ದು ಮಾಡುವ ರಾಕೆಟ್‌, ಬರಿ ಕಡ್ಡಿಯಾಗಿ ನೆಲಕ್ಕೆ ಬೀಳುವ ಮುನ್ನ ನೀಡುವ ಸಂದೇಶ, .

ಪಟಾಕಿಗೆ ಕಿಡಿ ತಾಗಿಸುವ ಮುನ್ನು ಮನೆ ಮಕ್ಕಳ ಸುರಕ್ಷತೆಗೆ ಅನಸರಿಸ ಬೇಕಾದ ಕೆಲವು ಕಿವಿಮಾತು ಇಲ್ಲಿವೆ

* ದೊಡ್ಡವರ ಮೇಲ್ವಿಚಾರಣೆ ಇಲ್ಲದೆ ಪಟಾಕಿ ಸುಡಲು ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ

* ಮನೆಯಾಳಗೆ ತಮಾಷೆಗೆಂದೂ ಪಟಾಕಿ ಸುಡಲು ಪ್ರಯತ್ನಿಸಬೇಡಿ, ಮನೆಯಲ್ಲಿರುವುದು ಪೀಠೋಪಕರಣ ಮಾತ್ರವಲ್ಲ ಮನೆಯವರೂ ಇದ್ದಾರೆ

* ಅಧಿಕೃತ ಮಾರಾಟಗಾರರಿಂದಲೇ ಪಟಾಕಿ ಖರೀದಸಿ, ಲೇಬಲ್ಲಿನ ಮೇಲೆ ಗುರುತು ಮಾಡಿರುವ ಎಚರಿಕೆಗಳನ್ನು ಓದಿ, ಪಾಲಿಸಿ

* ಸಂಜೆ ಪಟಾಕಿ ಬಾಕ್ಸಿಗೆ ಕೈಯ್ಯಿಡುವ ಮುನ್ನ ಎರಡು ಬಕೆಟ್‌ ನೀರನ್ನು ಕೈಗೆ ಸಿಗುವಂತೆ ಇಡಿ, ಸುಟ್ಟ ಗಾಯದ ಮುಲಾಮೂ ಕೈಗೆಟುಕುವಂತಿರಲಿ

* ಮೈಗಂಟಿದ ಬಟ್ಟೆಗಳನ್ನು ಧರಿಸಿ. ರೇಷ್ಮೆ, ಸ್ಯಾಟಿನ್‌ ಮುಂತಾದ ಸುಲಭವಾಗಿ ಹೊತ್ತಿ ಉರಿವ ಬಟ್ಟೆಗಳು ಬೇಡವೇ ಬೇಡ

* ಮೋಂಬತ್ತಿ ಇನ್ನಿತೆರೆ ಬೆಂಕಿ ಮೂಲಗಳಿಂದ ಪಟಾಕಿ ದೂರವಿರಲಿ

* ಒಮ್ಮೆಗೆ ಒಂದೇ ಪಟಾಕಿ ಸುಡಿ

* ಟುಸ್ಸೆಂದ ಪಟಾಕಿಗೆ ಮತ್ತೆ ಬೆಂಕಿ ಹಚ್ಚುವ ಪ್ರಯತ್ನ ಬೇಡ, ಟುಸ್ಸೆಂದ ಪಟಾಕಿ ರಾಕೆಟ್‌ಗಳು 15 ನಿಮಿಷಗಳವರೆಗೂ ಸಿಡಿಯದಿದ್ದಲ್ಲಿ ಬಕೆಟ್ನಲ್ಲಿ ಮುಳುಗಿಸಿ

* ಈ ವರ್ಷದ ಪಟಾಕಿಗಳನ್ನು ಮಾತ್ರ ಬಳಸಿ

* ಸಿಡಿಯುವ ಪಟಾಕಿಗಳನ್ನು ಸಾಕಷ್ಟು ಮುಕ್ತ ಸ್ಥಳಾವಕಾಶ ಇರುವಲ್ಲಿ ಸಿಡಿಸಿ, ರಾಕೆಟ್ ಹಾರಿಸಲು ಸೀಸೆ ಬಳಸಿ

* ಜೋ-ರು ಸದ್ದಿ-ನ ಬಾಂಬು-ಗ-ಳ-ನ್ನು ಮಕ್ಕ-ಳಿ-ರು-ವ-ಲ್ಲಿ ಸಿಡಿ-ಸು-ವು-ದು ಬೇಡ

* ಸಿಡಿ-ದ ಪಟಾ-ಕಿ-ಗ-ಳನ್ನು ಒಂದೆಡೆ ಸೇರಿ-ಸಿ, ಪಟಾ-ಕಿ ಕೊಳ ನಿರ್ಮಿ-ಸಿ. ಅ-ದ-ನ್ನು ನೋಡು-ವು-ದೇ ಒಂಥ-ರಾ ಮಜ

* ಪಟಾ-ಕಿ ಸಿಡಿ-ತ-ಕ್ಕಿಂ-ತ ಹೆಚ್ಚು ಖುಷಿ ಕೊಡು-ವು-ದೆಂ-ದ-ರೆ, ಗೆಳೆ-ಯ-ರು, ಸಂಬಂ-ಧಿ-ಕ-ರು ಒಟ್ಟಿ-ಗೆ ಕಲೆ-ಯು-ವು-ದು, ಊಟ ಮಾಡು-ವು-ದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+