ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ನೌ ಸಮೀಕ್ಷೆ: ಮ್ಯಾಜಿಕ್ ನಂಬರ್ ದಾಟಲಿದೆ ಮೋದಿ ಪಡೆ

|
Google Oneindia Kannada News

Recommended Video

Lok Sabha Elections 2019: ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಯಾರಿಗೆ ಸಿಗಲಿದೆ ಮ್ಯಾಜಿಕ್ ನಂಬರ್?

ಲೋಕಸಭೆ ಚುನಾವಣೆ 2019ಗಾಗಿ ಟೈಮ್ಸ್ ನೌ ಹಾಗೂ ವಿಎಂಆರ್ ಸಂಸ್ಥೆಯು ನಡೆಸಿದ ಈ ಹಿಂದಿನ ಸಮೀಕ್ಷೆಗೂ ಇಂದು ಬಂದಿರುವ ಸಮೀಕ್ಷೆಗೂ ಭಾರಿ ವ್ಯತ್ಯಾಸವಿದೆ.

ಜನವರಿ ತಿಂಗಳಿನಲ್ಲಿ ಚುನಾವಣೆ ನಡೆದರೆ ಏನಾಗಬಹುದು ಎಂದು ನಡೆಸಿದ್ದ ಸಮೀಕ್ಷೆಯಂತೆ ಎನ್ಡಿಎಗೆ ಮ್ಯಾಜಿಕ್ ನಂಬರ್ ದಾಟಲು 21 ಸ್ಥಾನಗಳು ಕಡಿಮೆ ಬರಲಿವೆ ಎಂದು ಸಮೀಕ್ಷೆ ಹೇಳಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕೇಂದ್ರ ಬಜೆಟ್, ಪುಲ್ವಾಮಾ ದಾಳಿ ನಂತರ ಬಾಲಕೋಟ್, ಮುಜಾಫರಬಾದ್ ಹಾಗೂ ಚಕೋತಿ ಮೇಲೆ ದಾಳಿ ನಡೆಸಿ, ಉಗ್ರರನ್ನು ಸದೆಬಡಿದ್ದು ಸರ್ಕಾರದ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ ಹುಟ್ಟು ಹಾಕಿತ್ತು.

ಟೈಮ್ಸ್ ನೌ ಸಮೀಕ್ಷೆ: ಮೋದಿ ಅಲೆ ಭಾರತದೆಲ್ಲೆಡೆ ಎನ್ಡಿಎ ಜಯಭೇರಿಟೈಮ್ಸ್ ನೌ ಸಮೀಕ್ಷೆ: ಮೋದಿ ಅಲೆ ಭಾರತದೆಲ್ಲೆಡೆ ಎನ್ಡಿಎ ಜಯಭೇರಿ

2019ರ ಲೋಕಸಭೆ ಚುನಾವಣೆಗಾಗಿ ಟೈಮ್ಸ್ ನೌ ವಿಎಂಆರ್ ಸಮೀಕ್ಷೆ ಮಾರ್ಚ್ ತಿಂಗಳಿನಲ್ಲಿ
ಎನ್ಡಿಎ : 283 ಯುಪಿಎ : 135 ಇತರೆ : 125 ಮ್ಯಾಜಿಕ್ ನಂಬರ್ 272.

ಟೈಮ್ಸ್ ನೌ ದಕ್ಷಿಣ ಭಾರತ ಸಮೀಕ್ಷೆ: ಎನ್ಡಿಎಗಿಂತ ಯುಪಿಎ ಪ್ಲಸ್ ಮೇಲುಗೈಟೈಮ್ಸ್ ನೌ ದಕ್ಷಿಣ ಭಾರತ ಸಮೀಕ್ಷೆ: ಎನ್ಡಿಎಗಿಂತ ಯುಪಿಎ ಪ್ಲಸ್ ಮೇಲುಗೈ

ಏಪ್ರಿಲ್ ತಿಂಗಳಿನಲ್ಲಿ ಬಂದ ಸಮೀಕ್ಷಾ ವರದಿಯಂತೆ
ಎನ್ಡಿಎ : 279 ಯುಪಿಎ : 149 ಇತರೆ : 115

ಉತ್ತರಪ್ರದೇಶದ 80 ಸ್ಥಾನಗಳು

ಉತ್ತರಪ್ರದೇಶದ 80 ಸ್ಥಾನಗಳು

ಉತ್ತರಪ್ರದೇಶ ಶೇಕಡಾವಾರು ಫಲಿತಾಂಶ 2014:
ಕಾಂಗ್ರೆಸ್ ಪ್ಲಸ್ ಶೇ 8.4, ಬಿಜೆಪಿ ಪ್ಲಸ್ ಶೇ 43.3, ಎಸ್ಪಿ+ಬಿಎಸ್ಪಿ+ ಆರ್ ಎಲ್ಡಿ ಶೇ 42.65 ಇತರೆ ಶೇ 5.65
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 8, ಬಿಜೆಪಿ ಪ್ಲಸ್ ಶೇ 43, ಎಸ್ಪಿ+ಬಿಎಸ್ಪಿ+ ಆರ್ ಎಲ್ಡಿ ಶೇ 39.50 ಇತರೆ ಶೇ 9.5
ಏಪ್ರಿಲ್ 2019: ಕಾಂಗ್ರೆಸ್ ಪ್ಲಸ್ ಶೇ 11.01, ಬಿಜೆಪಿ ಪ್ಲಸ್ ಶೇ 45.1, ಎಸ್ಪಿ+ಬಿಎಸ್ಪಿ+ ಆರ್ ಎಲ್ಡಿ ಶೇ 37.7, ಇತರೆ ಶೇ 6.12

ಸೀಟು ಗಳಿಕೆ (80) 2014: ಕಾಂಗ್ರೆಸ್ ಪ್ಲಸ್ 2, ಬಿಜೆಪಿ ಪ್ಲಸ್ 73, ಎಸ್ಪಿ + ಬಿಎಸ್ಪಿ+ 5 ಇತರೆ 0

ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 2, ಬಿಜೆಪಿ 42, ಎಸ್ಪಿ+ ಬಿಎಸ್ಪಿ + 36, ಇತರೆ 0
ಏಪ್ರಿಲ್ 2019: ಕಾಂಗ್ರೆಸ್ ಪ್ಲಸ್ 3, ಬಿಜೆಪಿ 50, ಎಸ್ಪಿ+ ಬಿಎಸ್ಪಿ + 27, ಇತರೆ 0

ರಾಜಸ್ಥಾನದ ಸಮೀಕ್ಷೆ ಫಲಿತಾಂಶ

ರಾಜಸ್ಥಾನದ ಸಮೀಕ್ಷೆ ಫಲಿತಾಂಶ

ರಾಜಸ್ಥಾನ ಫಲಿತಾಂಶ 2014: ಕಾಂಗ್ರೆಸ್ ಪ್ಲಸ್ ಶೇ 30.4, ಬಿಜೆಪಿ ಶೇ 54.9, ಬಿಎಸ್ಪಿ ಶೇ 2.3, ಇತರೆ ಶೇ 12.4

ಶೇಕಡವಾರು ಫಲಿತಾಂಶ
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 42.10, ಬಿಜೆಪಿ ಶೇ 51.00, ಬಿಎಸ್ಪಿ ಶೇ 1.60, ಇತರೆ ಶೇ 5.30
ಏಪ್ರಿಲ್ 2019: ಕಾಂಗ್ರೆಸ್ ಪ್ಲಸ್ ಶೇ 43.05, ಬಿಜೆಪಿ ಶೇ 49.50, ಬಿಎಸ್ಪಿ ಶೇ 1.64, ಇತರೆ ಶೇ 5.81

ಸೀಟು ಗಳಿಕೆ (25) 2014: ಕಾಂಗ್ರೆಸ್ ಪ್ಲಸ್ 0, ಬಿಜೆಪಿ 25, ಬಿಎಸ್ಪಿ 0,
ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 5, ಬಿಜೆಪಿ 20, ಬಿಎಸ್ಪಿ 0, ಇತರೆ 0
ಏಪ್ರಿಲ್ 2019: ಕಾಂಗ್ರೆಸ್ ಪ್ಲಸ್ 7, ಬಿಜೆಪಿ 18, ಬಿಎಸ್ಪಿ 0, ಇತರೆ 0

ಮಧ್ಯಪ್ರದೇಶದ ಫಲಿತಾಂಶ

ಮಧ್ಯಪ್ರದೇಶದ ಫಲಿತಾಂಶ

ಮಧ್ಯಪ್ರದೇಶ ಫಲಿತಾಂಶ 2014: ಕಾಂಗ್ರೆಸ್ ಪ್ಲಸ್ ಶೇ 34.9, ಬಿಜೆಪಿ ಶೇ 54, ಬಿಎಸ್ಪಿ ಶೇ 3.4, ಇತರೆ ಶೇ 7.7

ಶೇಕಡಾವಾರು ಫಲಿತಾಂಶ
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 39.70, ಬಿಜೆಪಿ ಶೇ 49.20, ಬಿಎಸ್ಪಿ ಶೇ 4.30, ಇತರೆ ಶೇ 6.80
ಏಪ್ರಿಲ್ 2019: ಕಾಂಗ್ರೆಸ್ ಪ್ಲಸ್ ಶೇ 40.92, ಬಿಜೆಪಿ ಶೇ 49.1, ಬಿಎಸ್ಪಿ ಶೇ 4.25, ಇತರೆ ಶೇ 5.73

ಸೀಟು ಗಳಿಕೆ (29) 2014: ಕಾಂಗ್ರೆಸ್ ಪ್ಲಸ್ 2, ಬಿಜೆಪಿ 27, ಬಿಎಸ್ಪಿ 0, ಇತರೆ 0 ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 7, ಬಿಜೆಪಿ 22, ಬಿಎಸ್ಪಿ 0, ಇತರೆ 0
ಏಪ್ರಿಲ್ 2019: ಕಾಂಗ್ರೆಸ್ ಪ್ಲಸ್ 9, ಬಿಜೆಪಿ 20, ಬಿಎಸ್ಪಿ 0, ಇತರೆ 0

ಬಿಹಾರದಲ್ಲಿನ ಫಲಿತಾಂಶ

ಬಿಹಾರದಲ್ಲಿನ ಫಲಿತಾಂಶ

ಶೇಕಡಾವಾರು ಫಲಿತಾಂಶ 2014: ಕಾಂಗ್ರೆಸ್ ಪ್ಲಸ್ ಶೇ 32.8, ಬಿಜೆಪಿ ಪ್ಲಸ್ ಶೇ 51.5, ಇತರೆ ಶೇ 15.7
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 42.40, ಬಿಜೆಪಿ ಪ್ಲಸ್ ಶೇ 48.40, ಇತರೆ ಶೇ 9.20
ಏಪ್ರಿಲ್ 2019: ಕಾಂಗ್ರೆಸ್ ಪ್ಲಸ್ ಶೇ 41.78, ಬಿಜೆಪಿ ಪ್ಲಸ್ ಶೇ 49.1, ಇತರೆ ಶೇ 9.21

ಸೀಟು ಗಳಿಕೆ (40) 2014: ಕಾಂಗ್ರೆಸ್ ಪ್ಲಸ್ 10, ಬಿಜೆಪಿ ಪ್ಲಸ್ 30
ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 13, ಬಿಜೆಪಿ ಪ್ಲಸ್ 27
ಏಪ್ರಿಲ್ 2019: ಕಾಂಗ್ರೆಸ್ ಪ್ಲಸ್ 11, ಬಿಜೆಪಿ ಪ್ಲಸ್ 29

ಮಹಾರಾಷ್ಟ್ರ 48 ಸ್ಥಾನಗಳು

ಮಹಾರಾಷ್ಟ್ರ 48 ಸ್ಥಾನಗಳು

ಶೇಕಡಾವಾರು ಫಲಿತಾಂಶ 2014: ಕಾಂಗ್ರೆಸ್ ಪ್ಲಸ್ ಶೇ 34.1, ಬಿಜೆಪಿ ಪ್ಲಸ್ ಶೇ 51.3, ಇತರೆ ಶೇ 14.6
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 35.90, ಬಿಜೆಪಿ ಪ್ಲಸ್ ಶೇ 47.30, ಇತರೆ ಶೇ 16.8
ಏಪ್ರಿಲ್ 2019: ಕಾಂಗ್ರೆಸ್ ಪ್ಲಸ್ ಶೇ 36.88, ಬಿಜೆಪಿ ಪ್ಲಸ್ ಶೇ 48.15, ಇತರೆ ಶೇ 15.69

ಸೀಟು ಗಳಿಕೆ (48) 2014: ಕಾಂಗ್ರೆಸ್ ಪ್ಲಸ್ 6, ಬಿಜೆಪಿ ಪ್ಲಸ್ 42, ಇತರೆ 0 ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 9, ಬಿಜೆಪಿ 39, ಇತರೆ 0
ಏಪ್ರಿಲ್ 2019: ಕಾಂಗ್ರೆಸ್ ಪ್ಲಸ್ 10, ಬಿಜೆಪಿ 38, ಇತರೆ 0

ಗುಜರಾತ್ 26 ಸ್ಥಾನಗಳು

ಗುಜರಾತ್ 26 ಸ್ಥಾನಗಳು

ಶೇಕಡಾವಾರು ಫಲಿತಾಂಶ 2014: ಕಾಂಗ್ರೆಸ್ ಪ್ಲಸ್ ಶೇ 32.9, ಬಿಜೆಪಿ ಪ್ಲಸ್ ಶೇ 59.1, ಇತರೆ ಶೇ 8
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 38, ಬಿಜೆಪಿ ಪ್ಲಸ್ ಶೇ 52.40, ಇತರೆ ಶೇ 9.50
ಏಪ್ರಿಲ್ 2019: ಕಾಂಗ್ರೆಸ್ ಪ್ಲಸ್ ಶೇ 39.5, ಬಿಜೆಪಿ ಪ್ಲಸ್ ಶೇ 51.37, ಇತರೆ ಶೇ 9.13

ಸೀಟು ಗಳಿಕೆ (26) 2014: ಕಾಂಗ್ರೆಸ್ ಪ್ಲಸ್ 0, ಬಿಜೆಪಿ ಪ್ಲಸ್ 26, ಇತರೆ 0 ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 2, ಬಿಜೆಪಿ 24, ಇತರೆ 0
ಏಪ್ರಿಲ್ 2019: ಕಾಂಗ್ರೆಸ್ ಪ್ಲಸ್ 4, ಬಿಜೆಪಿ 22, ಇತರೆ 0

English summary
Times Now and VMR presented the last opinion poll, indicating the mood before the mandate. The survey, carried out between March 22- April 04, 2019, gave 279 seats to the BJP-led NDA, 149 seats to the UPA and 115 to Others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X