ಭವ್ಯಾ ಗೌಡ ಎದುರು ನಮ್ರತಾ ಗೌಡಗೆ ಸೊಂಟ ಮುಟ್ಟಿ ಕಿರುಕುಳ ಕೊಟ್ಟ ಕಿರಾತಕರು... Karna Serial
ಬಿಗ್‌ಬಾಸ್ ಭವ್ಯಾ ಗೌಡ ಹೊಸ ಜೀವನ ಆರಂಭಿಸಿದ್ದು, ಬಿಗ್‌ಬಾಸ್ ಕನ್ನಡ ಮುಗಿಸಿಕೊಂಡು ಬಂದ ನಂತರ ಸಾಕಷ್ಟು ಸೌಂಡ್ ಮಾಡುತ್ತಿದ್ದಾರೆ. ಅದರಲ್ಲೂ ನಮ್ರತಾ ಗೌಡ ಜೊತೆಗೆ ಭವ್ಯಾ ಗೌಡ ಹೊಸ ಧಾರಾವಾಹಿ ಕೂಡ ಶುರು ಮಾಡಿದ್ದು, ಕಿರಣ್ ರಾಜ್ ಕೂಡ ಇವರ ಜೊತೆಗೆ ಇದ್ದಾರೆ. ನಮ್ರತಾ ಗೌಡ ಜೊತೆಗೆ ಭವ್ಯಾ ಗೌಡ ಜೋಡಿ ಸಾಕಷ್ಟು ಸೌಂಡ್ ಮಾಡುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಹೀಗಿದ್ದಾಗಲೇ, ಭವ್ಯಾ ಗೌಡ ಎದುರು ನಮ್ರತಾ ಗೌಡಗೆ ಸೊಂಟ ಮುಟ್ಟಿ ಕಿರುಕುಳ ಕೊಟ್ಟ ಕಿರಾತಕರು...
ಬಿಗ್‌ಬಾಸ್ ಮೂಲಕ ಭವ್ಯಾ ಗೌಡ ದೊಡ್ಡ ಹೆಸರು ಮಾಡಿಕೊಂಡು ಇದೀಗ ಹೊಸ ಹಾದಿಯಲ್ಲಿ ಸಾಗುತ್ತಾ ಇದ್ದಾರೆ. ಹಾಗೇ ಸಿನಿಮಾ ಮಾಡಲು ಹೋಗಿ ಕೈಸುಟ್ಟುಕೊಂಡ ಕಿರಣ್ ರಾಜ್ ಅವರು ಕೂಡ ಮತ್ತೊಮ್ಮೆ ಧಾರಾವಾಹಿ ಲೋಕಕ್ಕೆ ವಾಪಸ್ ಬಂದಿದ್ದಾರೆ. ಹೀಗೆ ಕನ್ನಡದ ಅತಿದೊಡ್ಡ ಚಾನಲ್ ಪೈಕಿ ಒಂದಾಗಿರುವ ಜೀ ಕನ್ನಡ ಸ್ಕ್ರೀನ್ ಮೇಲೆ 'ಕರ್ಣ' ಧಾರಾವಾಹಿ ಹೊಸ ಮಿಂಚು ಹರಿಸುತ್ತಿದೆ. 'ಕರ್ಣ' ಧಾರಾವಾಹಿ ಶುರು ಮಾಡುವ ಮೊದಲು ಹಲವರು ಅಡ್ಡಗಾಲು ಹಾಕಿ, ಕೆಡಿಸಲು ನೋಡಿದ್ದರು. ಇದೆಲ್ಲವನ್ನೂ ಮೀರಿ ಇದೀಗ 'ಕರ್ಣ' ಧಾರಾವಾಹಿ ಶುರು ಆಗಿರುವಾಗಲೇ ಏನಾಗಿದೆ ಗೊತ್ತಾ?

ಭವ್ಯಾ ಗೌಡ ಎದುರು ನಮ್ರತಾ ಗೌಡಗೆ...
ಕನ್ನಡದಲ್ಲಿ ಸಾವಿರಾರು ಧಾರಾವಾಹಿಗಳು ಬರುತ್ತವೆ, ಸಾವಿರಾರು ಧಾರಾವಾಹಿಗಳು ಹೋಗುತ್ತವೆ. ಆದರೆ ಯಾವಾಗ ಪ್ರೇಕ್ಷಕರಿಗೆ ಸೀರಿಯಲ್ ಇಷ್ಟವಾಗುತ್ತದೋ, ಅಲ್ಲಿಂದ ಮುಂದೆ ಅಂತಹ ಧಾರಾವಾಹಿಗಳು ಹೊಸ ಇತಿಹಾಸವನ್ನೇ ಬರೆಯುತ್ತವೆ. ಅದೇ ರೀತಿಯಾಗಿ ನಮ್ರತಾ ಗೌಡ ಜೊತೆಗೆ ಭವ್ಯಾ ಗೌಡ ಹಾಗೂ ಕಿರಣ್ ರಾಜ್ ಅಭಿನಯಿಸಿರುವ 'ಕರ್ಣ' ಧಾರಾವಾಹಿ ಕೂಡ ತಲ್ಲಣ ಎಬ್ಬಿಸಿದೆ. ಹೀಗಿದ್ದಾಗಲೇ, ಭವ್ಯಾ ಗೌಡ ಎದುರು ನಮ್ರತಾ ಗೌಡಗೆ ಸೊಂಟ ಮುಟ್ಟಿ ಕಿರುಕುಳ ಕೊಟ್ಟ ಕಿರಾತಕರು...
ಅಂದಹಾಗೆ, ರಸ್ತೆಯಲ್ಲಿ ಭವ್ಯಾ ಗೌಡ & ನಮ್ರತಾ ಗೌಡ & ಕಿರಣ್ ರಾಜ್ ನಡೆದುಕೊಂಡು ಹೋಗುವಾಗ ದಿಢೀರ್ ಎದುರು ಬರುವ ಅನಾಮಿಕ ವ್ಯಕ್ತಿಯೊಬ್ಬ ನಮ್ರತಾ ಗೌಡ ಅವರ ಸೊಂಟ ಮುಟ್ಟಿದ್ದಾನೆ. ಹೀಗೆ ಒಂದು ಸೀನ್ 'ಕರ್ಣ' ಧಾರಾವಾಹಿಯಲ್ಲಿ ಇದೀಗ ಮೂಡಿ ಬಂದಿದ್ದು, ಈ ಬಗ್ಗೆ ಪ್ರೋಮೋ ಕೂಡ ರಿಲೀಸ್ ಮಾಡಲಾಗಿದೆ. ಅಂದಹಾಗೆ ಭವ್ಯಾ ಗೌಡ & ನಮ್ರತಾ ಗೌಡ & ಕಿರಣ್ ರಾಜ್ ನಡೆದುಕೊಂಡು ಹೋಗುವ ವೇಳೆ ಅಡ್ಡ ಬರುವ ವ್ಯಕ್ತಿಯೊಬ್ಬ ನಮ್ರತಾ ಗೌಡ ಸೊಂಟ ಮುಟ್ಟುತ್ತಾನೆ. ಅಲ್ಲಿಂದ ಮುಂದಕ್ಕೆ ದೊಡ್ಡ ಜಗಳ ನಡೆಯುವ ಸೀನ್ ಕ್ರಿಯೇಟ್ ಆಗುತ್ತದೆ. ಆದರೆ ಅಷ್ಟರಲ್ಲೇ ಕಿರಣ್ ರಾಜ್ ಏನು ಮಾಡುತ್ತಾರೆ? ಅನ್ನೋ ವಿಚಾರವನ್ನ ಸೀರಿಯಲ್ ಎಪಿಸೋಡ್‌ಗಾಗಿ ರಹಸ್ಯವಾಗಿ ಇಡಲಾಗಿದೆ!
ಇತಿಹಾಸ ನಿರ್ಮಿಸಿದ 'ಕರ್ಣ' ಧಾರಾವಾಹಿ
ಹೌದು, ಭವ್ಯಾ ಗೌಡ & ಕಿರಣ್ ರಾಜ್ ಜೋಡಿ ಜೊತೆಗೆ ನಮ್ರತಾ ಗೌಡ ಕೂಡ ಮುಖ್ಯ ಭೂಮಿಕೆಯಲ್ಲಿ ನಟನೆ ಮಾಡಿರುವ 'ಕರ್ಣ' ಧಾರಾವಾಹಿ ರಿಲೀಸ್ ಆಗಿ 1 ವಾರದಲ್ಲೇ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಅಂದಹಾಗೆ ಜೂನ್ 16 ರಿಂದ ಪ್ರಾರಂಭ ಆಗಬೇಕಿದ್ದ 'ಕರ್ಣ' ಧಾರಾವಾಹಿಗೆ ಕೆಲವರು ಕೆಡಕು ಬಯಸಿ, ಅಡ್ಡಗಾಲು ಹಾಕಿದ್ದರು. ಆದರೆ ಕೊನೆಗೂ ಎಲ್ಲಾ ಅಡ್ಡಿ & ಆತಂಕ ಎದುರಿಸಿ 'ಕರ್ಣ' ಧಾರಾವಾಹಿ ಜುಲೈ 3ಕ್ಕೆ ಶುರುವಾಗಿತ್ತು, ಹೀಗೆ 'ಕರ್ಣ' ಧಾರಾವಾಹಿ ರಿಲೀಸ್ ಆದ 1 ವಾರದಲ್ಲಿ ಭಾರಿ ಭರ್ಜರಿ 10.2 ಟಿವಿಆರ್ ದಾಖಲಿಸಿ ಕನ್ನಡದ ನಂಬರ್ 1 ಸೀರಿಯಲ್ ಎನಿಸಿಕೊಂಡಿದೆ. ಅಲ್ಲದೆ ಭವ್ಯಾ ಗೌಡ & ಕಿರಣ್ ರಾಜ್ ಜೋಡಿ ಜೊತೆಗೆ ನಮ್ರತಾ ಗೌಡಗೆ ಕೂಡ ಭರ್ಜರಿ ಯಶಸ್ಸು ತಂದು ಕೊಡುತ್ತಿದೆ ಅಂತಿದ್ದಾರೆ ಅಭಿಮಾನಿಗಳು.












Click it and Unblock the Notifications