ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಜ್ಯೂರಿ ಎಸ್.ಬಾಲಿ ನಿಧನ ಹಿನ್ನೆಲೆ ಅಂತಿಮ ಸಂಸ್ಕಾರಕ್ಕೆ... Zee Kannada Saregamapa
ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಅಂದ್ರೆ ಮಂಡ್ಯ ಟು ಇಂಡಿಯಾ ಫುಲ್ ಪೇಮಸ್ ಆಗಿದೆ. ಯಾಕಂದ್ರೆ ಜೀ ಕನ್ನಡದ ಸರಿಗಮಪ ಕಾರ್ಯಕ್ರಮಕ್ಕೆ ಭಾರಿ ದೊಡ್ಡ ಪ್ರಮಾಣದ ಅಭಿಮಾನಿ ಬಳಗ ಇದ್ದು, ಕೋಟಿ ಕೋಟಿ ಜನರು ಜೀ ಕನ್ನಡದ ಸರಿಗಮಪ ನೋಡುತ್ತಾರೆ. ಹಾಗೇ ಈ ಕಾರ್ಯಕ್ರಮಕ್ಕೆ ಹೋಗಿ, ಜೀ ಕನ್ನಡದ ಸರಿಗಮಪ ಅವಾರ್ಡ್ ಗೆಲ್ಲಬೇಕು ಎಂಬ ಕನಸನ್ನು ಕಾಣುತ್ತಾರೆ. ಹೀಗಿದ್ದಾಗಲೇ, ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಇಂದು ಭೀಕರ ಆಘಾತ ಎದುರಾಗಿದೆ.
ಹೌದು, ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಸ್ಪರ್ಧಿಗಳು ಮಾತ್ರ ಅಲ್ಲ ಸರಿಗಮಪ ಕಾರ್ಯಕ್ರಮದ ಬಗ್ಗೆ ತೀರ್ಪು ನೀಡುವ ಜ್ಯೂರಿ ಸದಸ್ಯರು ಕೂಡ ಅಷ್ಟೇ ಮುಖ್ಯ. ಹೀಗಿದ್ದಾಗ ಮುಖ್ಯ ತೀರ್ಪುಗಾರರ ಜೊತೆಗೆ ಜ್ಯೂರಿ ಸದಸ್ಯರು ಕೂಡ ತೀರ್ಪು ನೀಡುವ ಬಗ್ಗೆ ಸಾಕಷ್ಟು ದೊಡ್ಡ ನಿರ್ಧಾರ ಕೈಗೊಳ್ಳುತ್ತಾರೆ. ಇಂತಹ ಸಮಯದಲ್ಲೇ, ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಜ್ಯೂರಿ S.ಬಾಲಿ ನಿಧನ ಹಿನ್ನೆಲೆ ದೊಡ್ಡ ಸಂಚಲನವೇ ಸೃಷ್ಟಿ ಆಗಿದೆ. ಮತ್ತೊಂದು ಕಡೆ S.ಬಾಲಿ ಅವರ ಅಂತ್ಯಕ್ರಿಯೆಗೆ....

S.ಬಾಲಿ ಅವರ ಅಂತ್ಯಕ್ರಿಯೆಗೆ....
ಕನ್ನಡ ಸಿನಿಮಾ ರಂಗದಲ್ಲಿ ಸಂಗೀತಗಾರರಿಗೆ ದೊಡ್ಡ ಗೌರವ ಇದ್ದು, ಸಂಗೀತ ನುಡಿಸುವ & ಸಂಗೀತದ ಸ್ವರಕ್ಕೆ ಧ್ವನಿ ನೀಡುವ ಗಾಯಕರಿಗೆ ಕನ್ನಡಿಗರು ಸದಾ ಋಣಿಯಾಗಿದ್ದಾರೆ. ಈ ರೀತಿ ಕನ್ನಡಿಗರು ಸಂಗೀತವನ್ನು ಗೌರವಿಸುತ್ತಾ ಬಂದಿದ್ದಾರೆ. ಹೀಗಿದ್ದಾಗಲೇ, ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಜ್ಯೂರಿ ಆಗಿದ್ದ ಸಂಗೀತ ವಿದ್ವಾಂಸ & ಬಹುವಾದ್ಯ ಪರಿಣತರಾಗಿದ್ದ ಎಸ್. ಬಾಲಿ ಖ್ಯಾತಿಯ ಎಸ್. ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿದ್ದರು. ಈ ಸುದ್ದಿಯನ್ನ ಕೇಳಿ ಸಂಗೀತ ಪ್ರಿಯ ಕನ್ನಡಿಗರು ಇದೀಗ ಕಣ್ಣೀರು ಹಾಕುತ್ತಿದ್ದಾರೆ.
ಸರಿಗಮಪ ತಂಡಕ್ಕೆ ಸಾಕಷ್ಟು ನೋವು
ಬಹುವಾದ್ಯ ಪರಿಣತರಾದ ಎಸ್. ಬಾಲಿ ಎಂದೇ ಹೆಸರು ಮಾಡಿದ್ದ ಎಸ್. ಬಾಲಸುಬ್ರಹ್ಮಣ್ಯಂ ಅವರ ನಿಧನ ಸುದ್ದಿಯು ಈಗ ಸಂಗೀತ ಲೋಕಕ್ಕೆ ಆಘಾತ ನೀಡಿದೆ. 1953ರ ಜನವರಿ 9 ರಂದು ಬೆಂಗಳೂರಲ್ಲಿ ಬಾಲಿ ಅವರು ಜನಿಸಿದ್ದರು. ಇದೀಗ ಅವರ ಕುಟುಂಬ ಸದಸ್ಯರು ಎಸ್. ಬಾಲಿ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದಾರೆ. ಎಸ್. ಬಾಲಿ ಅವರು ಹುಟ್ಟಿದ್ದು ಬೆಂಗಳೂರಿನಲ್ಲೇ ಆಗಿರುವ ಕಾರಣ, ಇದೀಗ ಎಸ್. ಬಾಲಿ ಅವರ ಅಂತ್ಯಕ್ರಿಯೆ ಬೆಂಗಳೂರಿನಲ್ಲೇ ನಡೆಯಲಿದೆ ಎನ್ನಲಾಗಿದೆ. ಈ ಸುದ್ದಿ ಕೇಳಿ ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ತಂಡ ಸಾಕಷ್ಟು ನೋವು ತಿಂದಿದೆ.
ಅಂದಹಾಗೆ, ಸಂಗೀತ ವಿದ್ವಾಂಸರಾಗಿದ್ದ ಎಸ್. ಬಾಲಿ ಅವರಿಗೆ 71 ವರ್ಷ ವಯಸ್ಸು ಆಗಿತ್ತು. ಬಾಲಿ ಅವರು ತಬಲ, ಢೋಲಕ್, ಢೋಲ್ಕಿ, ಖೋಲ್ & ಖಂಜಿರ ಮುಂತಾದ ಹಲವಾರು ವಾದ್ಯ ನುಡಿಸುವ ಶಕ್ತಿಯನ್ನು & ಪರಿಣಿತಿಯನ್ನು ಕೂಡ ಹೊಂದಿದ್ದರು. ಈ ಮೂಲಕ ಸಂಗೀತ ಲೋಕದ ದಿಗ್ಗಜರಾಗಿದ್ದರು. ಆದರೆ ಈಗ ಅವರ ನಿಧನದ ಸುದ್ದಿ ಕೋಟ್ಯಂತರ ಅಭಿಮಾನಿಗಳಿಗೆ ನೋವು ತರಿಸಿದ್ದು, ಇದೀಗ ಬೆಂಗಳೂರಿನಲ್ಲೇ ಎಸ್. ಬಾಲಿ ಅವರ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಸಾಗಿದೆ ಎನ್ನಲಾಗಿದೆ.
ಕಿಚ್ಚ ಸುದೀಪ್ ಅವರು ಕಣ್ಣೀರು...
ಹೌದು, ಕಿಚ್ಚ ಸುದೀಪ್ ಅವರು ಇನ್ನೇನು ಬಿಗ್‌ಬಾಸ್ ಕಾರ್ಯಕ್ರಮ ನಿರೂಪಣೆ ಬಿಟ್ಟು ಹೊರ ಬರಲಿದ್ದಾರೆ. ಈ ಬಾರಿಯ ಬಿಗ್‌ಬಾಸ್ ಕಾರ್ಯಕ್ರಮ ಮುಗಿಸಿದ ನಂತರ, ಮತ್ತೆ ನಿರೂಪಣೆ ಮಾಡಲ್ಲ ಎಂದಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಕಿಚ್ಚ ಸುದೀಪ್ ಅವರು ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ್ಯರಾಗಿದ್ದರು. ಈ ರೀತಿ ಕಿಚ್ಚ ಸುದೀಪ್ ಅವರು ಜೀ ಕನ್ನಡ ಕಾರ್ಯಕ್ರಮಕ್ಕೆ ಬಂದಿದ್ದು ನೋಡಿ, ಕೋಟ್ಯಂತರ ಕನ್ನಡಿಗರಿಗೆ ಆಶ್ಚರ್ಯ ಕೂಡ ಆಗಿತ್ತು. ಆದರೆ ಇದೇ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಕಣ್ಣೀರು ಹಾಕಿದ್ದಾರೆ.












Click it and Unblock the Notifications