2000 ಕೋಟಿ ರೂಪಾಯಿ ಗಳಿಸಬೇಕಿದ್ದ ಕಾಂತಾರಾ ಸಿನಿಮಾ ಶೂಟಿಂಗ್ ದಿಢೀರ್ ನಿಂತು ಹೋಯ್ತು ಅಂತಾ... Kantara Chapter-1
ಕಾಂತಾರಾ ಸಿನಿಮಾ ಕನ್ನಡಿಗರ ಹೆಮ್ಮೆ... ಕಾಂತಾರಾ ಸಿನಿಮಾ ಮೂಲಕ ಕನ್ನಡ ನಾಡಿನ ಕರಾವಳಿ ಸಂಸ್ಕೃತಿ ಇಡೀ ಪ್ರಪಂಚಕ್ಕೆ ಗೊತ್ತಾಗುವಂತೆ ಆಗಿದೆ... ರಿಷಬ್ ಶೆಟ್ಟಿ ಅವರ ಈ ಕೆಲಸಕ್ಕೆ ಗ್ರೇಟ್ ಅಂತಾ ಹೇಳಬೇಕು... ಹೀಗೆ ನಟ & ನಿರ್ದೇಶಕರಾದ ರಿಷಬ್ ಶೆಟ್ಟಿ ಅವರ ಕೋಟಿ ಕೋಟಿ ಅಭಿಮಾನಿಗಳು ಹೊಗಳುತ್ತಾರೆ. ಹಾಗೇ ಕಾಂತಾರಾ ಸಿನಿಮಾ ಬೆನ್ನಿಗೆ ನಿಂತು ಸಪೋರ್ಟ್ ಕೂಡ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, 2000 ಕೋಟಿ ರೂಪಾಯಿ ಗಳಿಸಬೇಕಿದ್ದ ಕಾಂತಾರಾ ಸಿನಿಮಾ ಶೂಟಿಂಗ್ ದಿಢೀರ್ ನಿಂತು ಹೋಯ್ತು ಅಂತಾ...
ರಾಕೇಶ್ ಪೂಜಾರಿ ಸಾವು ಇದೀಗ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಇಂಡಿಯಾ ಪೂರ್ತಿ & ಜಗತ್ತಿನ ಹಲವು ಕಡೆ ಚರ್ಚೆ ಹುಟ್ಟುಹಾಕಿದೆ. ಯಾಕಂದ್ರೆ ಕಾಂತಾರಾ ಚಾಪ್ಟರ್-1 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿದ್ದು, ಕಾಂತಾರ ಸಿನಿಮಾ ಈಗ ಪ್ರಪಂಚದ ಮೂಲೆ ಮೂಲೆಗೂ ತಲುಪಲು ಸಜ್ಜಾಗಿದೆ. ಹೀಗಿದ್ದಾಗಲೇ, ಕಾಂತಾರ ಸಿನಿಮಾದ ಸಾಲು & ಸಾಲು ನಟರು ಸಾಯುತ್ತಿದ್ದಾರೆ ಎಂಬ ಆರೋಪವನ್ನ ಮಾಡಲಾಗುತ್ತಿದೆ. ಇದೇ ವಿಚಾರಕ್ಕೆ ಇದೀಗ ದೊಡ್ಡ ಬೆಂಕಿ ಹೊತ್ತಿಕೊಂಡಿದ್ದು, ರಾಕೇಶ್ ಪೂಜಾರಿ ಸಾವು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ...

2000 ಕೋಟಿ ರೂಪಾಯಿ ಗಳಿಸಬೇಕಿದ್ದ ಕಾಂತಾರಾ...
ಕನ್ನಡ ಸಿನಿಮಾ ರಂಗದಲ್ಲಿ ಕಾಂತಾರ ಸಿನಿಮಾ ಒಂದು ರಿಯಲ್ ಗೋಲ್ಡ್ ಎನ್ನಬಹುದು & 2022 ರಲ್ಲಿ ರಿಲೀಸ್ ಆಗಿದ್ದ ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶನವನ್ನೂ ಮಾಡಿದ್ದ ಕಾಂತಾರ ಸಿನಿಮಾ ಭರ್ಜರಿ ಸಕ್ಸಸ್ ಕಂಡಿತ್ತು. ಈ ಸಿನಿಮಾ ಮೂಲಕ ರಿಷಬ್ ಇದೀಗ ಪ್ಯಾನ್ ಇಂಡಿಯಾ ಮೀರಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಅಬ್ಬರಿಸಿದ್ದಾರೆ. ಹೀಗಿದ್ದಾಗಲೇ, 2000 ಕೋಟಿ ರೂಪಾಯಿ ಗಳಿಸಬೇಕಿದ್ದ ಕಾಂತಾರಾ ಸಿನಿಮಾ ಶೂಟಿಂಗ್ ದಿಢೀರ್ ನಿಂತು ಹೋಯ್ತು ಅಂತಾ...
ಕನ್ನಡಿಗರ ಸಿನಿಮಾ ಕಾಂತಾರಾ ಬಗ್ಗೆ...
ಕಾಂತಾರ ಸಿನಿಮಾಗೆ ವಿರೋಧಿಗಳ ಕಾಟ & ರಿಷಬ್ ಶೆಟ್ಟಿ ಅವರಿಗೆ ಶತ್ರುಗಳ ಕಾಟ ಹೆಚ್ಚು ಹೆಚ್ಚಾಗಿದೆ ಅನ್ನೋದು ಅಭಿಮಾನಿಗಳ ಆರೋಪ. ಕನ್ನಡ ಸಿನಿಮಾ ರಂಗದಲ್ಲಿ ಕಾಂತಾರ ಅಬ್ಬರ ಕಂಡು ಕೆಲವರು ಸುಖಾಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬ ಆರೋಪ ಕೂಡ ಇದೆ. ಈ ಬಗ್ಗೆ ರಿಷಬ್ ಶೆಟ್ಟಿ ಅವರ ಅಭಿಮಾನಿಗಳು ಹಾಗೂ ಕಾಂತಾರ ಸಿನಿಮಾದ ಪ್ರೇಮಿಗಳು ಗರಂ ಆಗಿದ್ದಾರೆ. ಈ ಸಮಯದಲ್ಲೇ, 2000 ಕೋಟಿ ರೂಪಾಯಿ ಗಳಿಸಬೇಕಿದ್ದ ಕಾಂತಾರಾ ಸಿನಿಮಾ ಶೂಟಿಂಗ್ ದಿಢೀರ್ ನಿಂತು ಹೋಯ್ತು ಅಂತಾ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಕೆಲವರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.
ಕ್ರಮ ಕೈಗೊಳ್ಳುವಂತೆ ಅಭಿಮಾನಿಗಳ ಒತ್ತಾಯ!
ಈ ಬಗ್ಗೆ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಕನ್ನಡ ಸಿನಿಮಾ ಅಭಿಮಾನಿಗಳು & ರಿಷಬ್ ಶೆಟ್ಟಿ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳ ಹಬ್ಬಿಸುವವರ ವಿರುದ್ಧ ಖಡಕ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿಸಿದ್ದು, ಕಾಂತಾರ ಸಿನಿಮಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಸೋಷಿಯಲ್ ಮೀಡಿಯಾದ ಕೆಲವು ಟ್ರೋಲ್ & ರೋಸ್ಟ್ ಪೇಜ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಮಾಡುತ್ತಿದ್ದಾರೆ ಅಭಿಮಾನಿಗಳು. ಈ ಎಲ್ಲಾ ಗೊಂದಲ ನಡುವೆ ಕೂಡ ಕಾಂತಾರ ಸಿನಿಮಾ ಶೂಟಿಂಗ್ ಯಾವುದೇ ಅಡೆತಡೆ ಇಲ್ಲದೆ ಅದ್ಧೂರಿಯಾಗಿ ಸಾಗಿದೆ...












Click it and Unblock the Notifications