ಭೀಕರ ಅಪಘಾತದಲ್ಲಿ ಕನ್ನಡದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಭಾವಿ ಗಂಡ ವಿಜಯ್ ದೇವರಕೊಂಡ... Rashmika Mandanna
ಕನ್ನಡ ಸಿನಿಮಾ ಇಂಡಸ್ಟ್ರಿ ಕಳೆದ 100 ವರ್ಷಗಳಲ್ಲಿ ಲಕ್ಷಾಂತರ ಜನರಿಗೆ ಅನ್ನ ಕೊಟ್ಟು ಕಾಪಾಡಿದ ಹೆಮ್ಮರವಾಗಿದೆ... ಅದೇ ರೀತಿ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದಲೇ ಬೆಳೆದು ಹೋಗಿದ್ದ, ಕನ್ನಡದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಈಗ ಕನ್ನಡ ಮರೆತು ಹೋಗಿದ್ದಾರೆ ಅನ್ನೋ ಆರೋಪವನ್ನ ಕನ್ನಡ ಅಭಿಮಾನಿಗಳು ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಮಾಡಿಕೊಳ್ಳಲು ಸಿದ್ಧರಾಗಿ ದಿಢೀರ್ ಅಂತಾ ಎಂಗೇಜ್ ಆಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಹೀಗಿದ್ದಾಗಲೇ, ಭೀಕರ ರಸ್ತೆ ಅಪಘಾತದಲ್ಲಿ ಕನ್ನಡದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಭಾವಿ ಗಂಡ ವಿಜಯ್ ದೇವರಕೊಂಡ...
ಕನ್ನಡ ಅಭಿಮಾನಿಗಳು & ನಟಿ ರಶ್ಮಿಕಾ ಮಂದಣ್ಣ ನಡುವೆ ಪದೇ ಪದೇ ಜಗಳ ಆಗುತ್ತಲೇ ಇರುತ್ತದೆ. ನಟಿ ರಶ್ಮಿಕಾ ಮಂದಣ್ಣ ಕೂಡ ನನಗೆ ಕನ್ನಡ ಬರಲ್ಲ, ನನ್ನ ಊರು ಹೈದರಾಬಾದ್ ಅಂತಾ ಎಲ್ಲಾ ಹೇಳುವ ಮೂಲಕ ಬೆಂಕಿಯ ಕಿಡಿ ಹೊತ್ತಿಸಿದ್ದಾರೆ ಎಂಬ ಆರೋಪಗಳು ಕೂಡ ಕೇಳಿ ಬರುತ್ತಾ ಇರುತ್ತೆ. ಇದೀಗ ತೆಲುಗು ಮೂಲದ ನಟ ವಿಜಯ್ ದೇವರಕೊಂಡ ಜೊತೆಗೆ ಸಪ್ತಪದಿ ತುಳಿದು ಗಂಡ & ಹೆಂಡತಿ ಆಗಲು ಕನ್ನಡ ನಟಿ ರಶ್ಮಿಕಾ ಮಂದಣ್ಣ ಸಜ್ಜಾಗಿದ್ದಾರೆ. ಹೀಗಿದ್ಧಾಗಲೇ, ಭೀಕರ ರಸ್ತೆ ಅಪಘಾತದಲ್ಲಿ ಕನ್ನಡದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಭಾವಿ ಗಂಡ ವಿಜಯ್ ದೇವರಕೊಂಡ...

ಭೀಕರ ರಸ್ತೆ ಅಪಘಾತದಲ್ಲಿ ವಿಜಯ್ ದೇವರಕೊಂಡ...
ಹೌದು, ನಟಿ ರಶ್ಮಿಕಾ ಮಂದಣ್ಣ ಕನ್ನಡದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ & ಹೀಗಾಗಿ ಅವರನ್ನು ಬ್ಯಾನ್ ಮಾಡಬೇಕು ಎಂಬ ಆಗ್ರಹ ತಿಂಗಳ ಹಿಂದಷ್ಟೇ ಕೇಳಿ ಬಂದಿತ್ತು. ಆ ನಂತರ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಕೂಡ ರೊಚ್ಚಿಗೆದ್ದು ಕೂತಿದ್ದಾರೆ. ಇಂತಹ ಸಮಯದಲ್ಲೇ ನಟಿ ರಶ್ಮಿಕಾ ಮಂದಣ್ಣ ಬಾಳಲ್ಲಿ ಭೀಕರ ದುರಂತ ಸಂಭವಿಸಿ ಹೋಗಿಬಿಟ್ಟಿದೆ. ಭೀಕರ ರಸ್ತೆ ಅಪಘಾತದಲ್ಲಿ ಕನ್ನಡದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಭಾವಿ ಗಂಡ ವಿಜಯ್ ದೇವರಕೊಂಡ...
ಹೆದ್ದಾರಿಯಲ್ಲಿ ಭೀಕರ ಅಪಘಾತ...
ಅಂದಹಾಗೆ ಪುಟ್ಟಪರ್ತಿ ಕಡೆಯಿಂದ ಹೈದರಾಬಾದ್ ಕಡೆಗೆ ಬರುವ ಸಮಯದಲ್ಲಿ ನಟಿ ರಶ್ಮಿಕಾ ಅವರ ಭಾವಿ ಗಂಡ ನಟ ವಿಜಯ್ ದೇವರಕೊಂಡ ಅವರ ಕಾರು ಭೀಕರ ಅಪಘಾತಕ್ಕೆ ತುತ್ತಾಗಿದೆ. ಹೆದ್ದಾರಿಯ ನಡುವೆ ಬೊಲೆರೋ ವಾಹನಕ್ಕೆ ವಿಜಯ್ ದೇವರಕೊಂಡ ಕಾರು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಈ ಸಮಯದಲ್ಲಿ ನಟ ವಿಜಯ್ ದೇವರಕೊಂಡ ಯಾವುದೇ ಪ್ರಾಣಾಪಾಯ ಇಲ್ಲದೆ ಪಾರಾಗಿದ್ದಾರೆ. ಆಗ ತಕ್ಷಣ ಮತ್ತೊಂದು ವಿಶೇಷ ಕಾರನ್ನು ಕರೆಸಿಕೊಂಡು ನಟಿ ರಶ್ಮಿಕಾ ಅವರ ಭಾವಿ ಗಂಡ ನಟ ವಿಜಯ್ ದೇವರಕೊಂಡ ಅಲ್ಲಿಂದ ತೆರಳಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಈ ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.












Click it and Unblock the Notifications