ಹೆಂಡತಿಗೆ ಕೋಪ ಬಂದಾಗ ಪುನೀತ್ ರಾಜ್‌ಕುಮಾರ್ ಅವರು ಹಾಡುತ್ತಿದ್ದ ಹಾಡು ಇದು... Puneeth Rajkumar
ಪುನೀತ್ ರಾಜ್‌ಕುಮಾರ್ ಕನ್ನಡ ನಾಡು ಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿತ್ವ, ಕೋಟಿ ಕೋಟಿ ಫ್ಯಾನ್ಸ್ ಇದೇ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಪ್ರೀತಿ & ಗೌರವ ಇಟ್ಟುಕೊಂಡಿದ್ದಾರೆ. ಕನ್ನಡ ನಾಡಿನ ಜನರಿಗೆ ತಮ್ಮದೇ ಆದ ಮೌಲ್ಯಗಳನ್ನು ಉಡುಗೊರೆಯಾಗಿ ಕೊಟ್ಟು ಹೋದ ಕನ್ನಡದ ನಟರು ಎಂದರೆ ಪುನೀತ್ ರಾಜ್‌ಕುಮಾರ್ ಅನ್ನೋದು ಅವರ ಅಭಿಮಾನಿಗಳ ಮಾತು. ಆದರೆ ಅವರು ಈಗ ನಮ್ಮ ಜೊತೆಗೆ ಇಲ್ಲ. ಕೋಟಿ, ಕೋಟಿ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಪ್ಪು ಪುನೀತ್ ರಾಜ್‌ಕುಮಾರ್ ಎಂದೆಂದಿಗೂ ಅಜರಾಮರ. ಈಗ ಇದೇ ಅಪ್ಪು ಅವರ ಬಗ್ಗೆ ಅವರ ಧರ್ಮಪತ್ನಿ ಕುತೂಹಲಕಾರಿ ಸಂಗತಿ ಒಂದನ್ನು ತಿಳಿಸಿದ್ದಾರೆ.
ವರನಟ ಡಾ. ರಾಜ್‌ಕುಮಾರ್ ಅವರ ಕಿರಿಯ ಮಗನಾಗಿದ್ದ ದಿವಂಗತ ಪುನೀತ್ ರಾಜ್‌ಕುಮಾರ್ ಅವರು ಬರೀ ಕನ್ನಡಿಗರ ನೆಲದಲ್ಲಿ ಮಾತ್ರವಲ್ಲ ಇಡೀ ಜಗತ್ತಿಗೇ ಚಿರಪರಿಚಿತ. ಕಳೆದ 4 ವರ್ಷದಲ್ಲಿ ಕನ್ನಡಿಗರ ಗುಣ & ಕೀರ್ತಿಯ ಸಿರಿಯನ್ನು ಜಗತ್ತಿಗೆ ಪಸರಿಸಲು ಪುನೀತ್ ರಾಜ್‌ಕುಮಾರ್‌ರ ಕೊಡುಗೆ ದೊಡ್ಡದಾಗಿದೆ. ಜೀವನದ ಹಾದಿ ಮುಗಿಸಿ ಹೋಗಿದ್ದರೂ, ಪುನೀತ್ ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಜರಾಮರ. ಈ ಕಾರಣಕ್ಕೆ ಪ್ರತಿ ವರ್ಷ ಕೂಡ ಕೋಟಿ, ಕೋಟಿ ಜನರು ಅಪ್ಪು ಅಗಲಿದ ದಿನ ಕಂಬನಿ ಮಿಡಿಯುತ್ತಾರೆ. ಇದೆಲ್ಲವನ್ನೂ ಮೀರಿ ತಮ್ಮ ಕುಟುಂಬದ ಜೊತೆ ಪುನೀತ್ ರಾಜ್‌ಕುಮಾರ್ ಅವರು ಹೇಗೆಲ್ಲಾ ಹೊಂದಿಕೊಂಡು ಹೋಗುತ್ತಿದ್ದರು ಗೊತ್ತಾ...

ಹೆಂಡತಿಗೆ ಕೋಪ ಬಂದಾಗ ಪುನೀತ್ ಅವರು...
ಹೌದು, ಪುನೀತ್ ರಾಜ್‌ಕುಮಾರ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಪುನೀತ್ ರಾಜ್‌ಕುಮಾರ್ ಅವರನ್ನ ನೋಡಿ ಅಭಿಮಾನಿಗಳು ಅವರದ್ಧೇ ಹಾದಿಯಲ್ಲಿ ಸಾಗುತ್ತಿದ್ದರು. ಅದರಲ್ಲೂ ಪುನೀತ್ ಅವರ ಮಗುವಿನಂತಹ ನಗು ಎಲ್ಲರಿಗೂ ಇಷ್ಟ. ಹೀಗೆ ಎಲ್ಲರಿಗೂ ಇಷ್ಟವಾಗುವ ನಟ ಪುನೀತ್ ರಾಜ್‌ಕುಮಾರ್ ಅವರು, ಹೆಂಡತಿಗೆ ಕೋಪ ಬಂದಾಗ ಹಾಡುತ್ತಿದ್ದ ಹಾಡು ಇದು...












Click it and Unblock the Notifications