1,00,00,000 ರೂಪಾಯಿ ಬಹುಮಾನ ಗೆಲ್ಲಲು ಕೆಜಿಎಫ್ ನಟ ಯಶ್ ತಾಯಿ ಪುಷ್ಪಮ್ಮ ಬಿಗ್‌ಬಾಸ್ ಮನೆಗೆ ಹೋಗ್ತಾರಾ... KGF Yash
ಕನ್ನಡ ಸಿನಿಮಾ ಇಂಡಸ್ಟ್ರಿ ಇಡೀ ಜಗತ್ತಿನಾದ್ಯಂತ ಸೌಂಡ್ ಮಾಡಿ, ದೊಡ್ಡ ಹೆಸರು ಮಾಡಲು ಕಾರಣವಾದ ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ರಾಮಾಯಣ ಮೂಲಕ ರಾವಣನ ಪಾತ್ರ ಮಾಡಲು ಈಗ ಸಜ್ಜಾಗಿದ್ದಾರೆ. ಅದರಲ್ಲೂ 3,000 ಕೋಟಿ ರೂಪಾಯಿ ಬಜೆಟ್ ಹಾಕಿ ಸಿನಿಮಾ ಮಾಡುತ್ತಿರುವ ವಿಚಾರದ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗೆ ಒಂದು ಕಡೆ ಕೆಜಿಎಫ್ ನಟ ಯಶ್ ಅವರು ದೊಡ್ಡ ಹೆಸರನ್ನ ಮಾಡ್ತಾ ಇರುವಾಗಲೇ, ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಮ್ಮ ಪದೇ ಪದೇ ಟ್ರೋಲ್ ಪೇಜ್ ಆರ್ಭಟಕ್ಕೆ ಟಾರ್ಗೆಟ್ ಆಗುತ್ತಿದ್ದಾರೆ. ಹೀಗಿದ್ದಾಗಲೇ, 1,00,00,000 ರೂಪಾಯಿ ಬಹುಮಾನ ಗೆಲ್ಲಲು ಕೆಜಿಎಫ್ ನಟ ಯಶ್ ತಾಯಿ ಪುಷ್ಪಮ್ಮ ಬಿಗ್‌ಬಾಸ್ ಮನೆಗೆ ಹೋಗ್ತಾರಾ...
ಕನ್ನಡದಲ್ಲಿ ಮೊದಲ ಬಾರಿ 1000 ಕೋಟಿ ರೂಪಾಯಿ ಸಿನಿಮಾ ಮಾಡಿದ ಕೀರ್ತಿ ರಾಕಿಭಾಯ್ ಯಶ್ ಅವರಿಗೆ ಸಲ್ಲುತ್ತದೆ. ನೂರಾರು ಕೋಟಿ ರೂಪಾಯಿ ಆಸ್ತಿ ಮಾಡಿರುವ ಯಶ್ ಅವರ ಬದುಕಿನಲ್ಲಿ ಹೊಸ ಭರವಸೆಯೂ ಮೂಡಿದೆ ಎನ್ನುವ ಸಮಯದಲ್ಲೇ, ರಾಕಿಂಗ್ ಸ್ಟಾರ್ ಯಶ್ ಅವರ ಅಮ್ಮ ಪುಷ್ಪಮ್ಮ ಅವರು ಕೂಡ ಒಂದು ಸಿನಿಮಾ ಮಾಡಿದ್ದರು. ಇದೇ ಸಿನಿಮಾ ವಿಚಾರದಲ್ಲಿ ನಟ ಯಶ್ ಅವರ ತಾಯಿ ಪುಷ್ಪಮ್ಮ ಇಂಟರ್‌ವ್ಯೂವ್ ಕೊಡುವಾಗ ಏನೇನೋ ಮಾತನಾಡಿ, ವಿವಾದ ಎಬ್ಬಿಸಿದ್ದಾರೆ ಅನ್ನೋ ಆರೋಪಗಳು ಕೂಡ ಕೇಳಿ ಬಂದಿತ್ತು. ನಟಿ ದೀಪಿಕಾ ದಾಸ್ & ನಟ ಯಶ್ ಅವರ ತಾಯಿ ಪುಷ್ಪಮ್ಮ ನಡುವೆ ದೊಡ್ಡ ಮಾತಿನ ಮಹಾಯುದ್ಧವೇ ನಡೆದು ಹೋಗುತ್ತಿದೆ....

1,00,00,000 ರೂಪಾಯಿ ಬಹುಮಾನ ಗೆಲ್ಲಲು ಕೆಜಿಎಫ್...
ಅಂದಹಾಗೆ ನಟ ರಾಕಿಭಾಯ್ ಯಶ್ ಅವರ ತಾಯಿ ಪುಷ್ಪಮ್ಮ ಅವರು ಇಂಟರ್ವ್ಯೂವ್ ವೇಳೆ ನೀಡಿರುವ ಹೇಳಿಕೆಗಳ ಬಗ್ಗೆ ಈಗ ದೊಡ್ಡ ಚರ್ಚೆ ನಡೆದಿದೆ. ಮತ್ತೊಂದು ಕಡೆ ಖುದ್ದು ತಮ್ಮ ತಾಯಿ ನೀಡಿದ ಹೇಳಿಕೆಗಳ ಬಗ್ಗೆ ಯಶ್ ಅವರು ಕೂಡ ಕುಟುಂಬದಲ್ಲಿ ಚರ್ಚೆ ಮಾಡಿದ್ದು ಪುಷ್ಪಮ್ಮ ಅವರಿಗೆ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆಗಳು ಇಲ್ಲ, ಈ ರೀತಿ ಇದ್ದಾಗಲೇ ಮತ್ತೊಂದು ಸುದ್ದಿ ಸಂಚಲನ ಸೃಷ್ಟಿಸಿದೆ. ಹೀಗಿದ್ದಾಗಲೇ, 1,00,00,000 ರೂಪಾಯಿ ಬಹುಮಾನ ಗೆಲ್ಲಲು ಕೆಜಿಎಫ್ ನಟ ಯಶ್ ತಾಯಿ ಪುಷ್ಪಮ್ಮ ಬಿಗ್‌ಬಾಸ್ ಮನೆಗೆ ಹೋಗ್ತಾರಾ...












Click it and Unblock the Notifications