ಕಾಂತಾರ ನಟಿ & ಮೂಗುತಿ ಸುಂದರಿ ಸಪ್ತಮಿ ಗೌಡಗೆ ಆಘಾತ... Sapthami Gowda

ಕನ್ನಡ ಸಿನಿಮಾ ರಂಗ ಪ್ರತಿವರ್ಷ 10,000 ಕೋಟಿ ರೂಪಾಯಿಗೂ ಮೀರಿ ಬ್ಯುಸಿನೆಸ್ ಮಾಡುವ ಹಂತಕ್ಕೆ ತಲುಪುತ್ತಿದೆ. ಅದರಲ್ಲೂ ಕನ್ನಡಿಗರ ಹೆಮ್ಮೆಯ ಸಿನಿಮಾಗಳಾದ ಕೆಜಿಎಫ್ & ಕಾಂತಾರ ಸಿನಿಮಾಗಳು ಈ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಗತ್ತು ಇಡೀ ಪ್ರಪಂಚಕ್ಕೆ ತಲುಪುವಂತೆ ಮಾಡಿವೆ. ಇನ್ನು ಇದೇ ಬ್ಲಾಕ್ ಬಸ್ಟರ್ ಹಿಟ್ ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ಸಪ್ತಮಿ ಗೌಡ 7 ಕೋಟಿ ಕನ್ನಡಿಗರ ಹೃದಯ ಗೆದ್ದು, ಮೂಗುತಿ ಸುಂದರಿ ಅನ್ನೋ ಬಿರುದು ಕೂಡ ಪಡೆದಿದ್ದಾರೆ. ಹೀಗಿದ್ದಾಗಲೇ, ಕಾಂತಾರ ನಟಿ & ಮೂಗುತಿ ಸುಂದರಿ ಸಪ್ತಮಿ ಗೌಡಗೆ ಆಘಾತ...

ಹೌದು, ಕಾಂತಾರ ನಟಿ & ಮೂಗುತಿ ಸುಂದರಿ ಸಪ್ತಮಿ ಗೌಡ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ವರ್ಷಗಳಿಂದ ಆಕ್ಟಿವ್ ಆಗಿದ್ದಾರೆ. ಕಾಂತಾರ ಸಿನಿಮಾ ರಿಲೀಸ್ ಆಗುವ ಮೊದಲು ಸಪ್ತಮಿ ಗೌಡ ಅವರು ಹಲವು ಸಿನಿಮಾ ಮಾಡಿದ್ದರೂ ದೊಡ್ಡ ಮಟ್ಟಿಗೆ ಸಕ್ಸಸ್ ಕೊಟ್ಟಿರಲಿಲ್ಲ. ಆದರೆ ಕಾಂತಾರ ಸಿನಿಮಾ ಯಾವಾಗ ಭಾರಿ ದೊಡ್ಡ ಹಿಟ್ ಕಂಡು ಇಡೀ ಜಗತ್ತಿನಾದ್ಯಂತ ಹೆಸರು ಮಾಡಿತ್ತೋ, ಅಲ್ಲಿಂದ ನಂತರದಲ್ಲಿ ಕಾಂತಾರ ನಟಿ & ಮೂಗುತಿ ಸುಂದರಿ ಸಪ್ತಮಿ ಗೌಡ ಅವರಿಗೆ ಭರ್ಜರಿ ಆಫರ್ಸ್ ಬರಲು ಶುರು ಆದವು. ಹೀಗೆ ನಟಿ ಸಪ್ತಮಿ ಗೌಡ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ದಿಢೀರ್ ದೊಡ್ಡ ಆಘಾತ ಎದುರಾಗಿದೆ...

Kantara Movie Star Sapthami Gowda Telugu Movie Box Office Collection

ನಟಿ ಸಪ್ತಮಿ ಗೌಡಗೆ ಆಘಾತ...

ಯೆಸ್, 'ಕಾಂತಾರ' ಸಿನಿಮಾ ಸಕ್ಸಸ್ ನಂತರ ಸಪ್ತಮಿ ಗೌಡ ಅವರು ನೇರವಾಗಿ ಎಂಟ್ರಿ ಕೊಟ್ಟಿದ್ದೇ ಹಿಂದಿ ಸಿನಿಮಾ ರಂಗಕ್ಕೆ. ಹಿಂದಿ ಸಿನಿಮಾ ಅಂದ್ರೆ ಬಾಲಿವುಡ್‌ ಸಿನಿಮಾ 'ವ್ಯಾಕ್ಸಿನ್ ವಾರ್‌' ಚಿತ್ರದಲ್ಲಿ ಭಾರಿ ಸೌಂಡ್ ಮಾಡಿ ಇಡೀ ಇಂಡಿಯಾ ಪೂರ್ತಿ ಸಂಚಲನ ಸೃಷ್ಟಿ ಮಾಡಿದ್ದರು ಸಪ್ತಮಿ ಗೌಡ ಅವರು. ಇದೇ ಕಾರಣ ನಂತರ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು, ಇಂತಹ ಸಮಯದಲ್ಲೇ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಕಾಂತಾರ ನಟಿ & ಮೂಗುತಿ ಸುಂದರಿ ಸಪ್ತಮಿ ಗೌಡ ಅವರ ಕೈ ಹಿಡಿಯುವ ನಿರೀಕ್ಷೆ ಇತ್ತು. ಹೀಗಿದ್ದಾಗಲೇ, ಕಾಂತಾರ ನಟಿ & ಮೂಗುತಿ ಸುಂದರಿ ಸಪ್ತಮಿ ಗೌಡಗೆ ಆಘಾತ ಎದುರಾಗಿದೆ...

ಕಾಂತಾರ ನಟಿಗೆ ಮತ್ತೆ ಆಘಾತ...

ಹೌದು, ಕನ್ನಡ ಸಿನಿಮಾ ರಂಗದಿಂದ ಬೆಳೆದು ಹಿಂದಿ ಸಿನಿಮಾ ರಂಗದಲ್ಲೂ ಸೌಂಡ್ ಮಾಡಿದ್ದ ಕಾಂತಾರ ಸುಂದರಿ ಸಪ್ತಮಿ ಗೌಡಗೆ ಮುಂದೆ ತೆಲುಗು ಸಿನಿಮಾ ಕೂಡ ಹುಡುಕಿಕೊಂಡು ಬಂದಿತ್ತು. ನಿತಿನ್ ನಟಿಸಿದ್ದ 'ತಮ್ಮುಡು' ಸಿನಿಮಾದಲ್ಲಿ ಸಪ್ತಮಿ ಗೌಡ ಪ್ರಮುಖ ಪಾತ್ರವನ್ನೇ ಮಾಡಿ ಮಿಂಚಲು ಸಜ್ಜಾಗಿದ್ದರು. ಆದರೆ ಹೀಗೆ ಸಾಕಷ್ಟು ನಿರೀಕ್ಷೆ ನಡುವೆ ನಟಿ ಸಪ್ತಮಿ ಗೌಡ ಅವರಿಗೆ ದೊಡ್ಡ ಆಘಾತ ಇದೀಗ ಎದುರಾಗಿದೆ. ಕನ್ನಡ ಸಿನಿಮಾ ಕಾಂತಾರ ಮೂಲಕ ಮಿಂಚಿದ್ದ ನಟಿ ಸಪ್ತಮಿ ಗೌಡ ಅವರಿಗೆ ಇದೀಗ ಸಾಲು ಸಾಲು ಸೋಲುಗಳು ಕಾಡುತ್ತಿವೆ. ಬರೋಬ್ಬರಿ 75 ಕೋಟಿ ರೂಪಾಯಿ ಖರ್ಚು ಮಾಡಿ ತೆಗೆದಿದ್ದ 'ತಮ್ಮುಡು' ಸಿನಿಮಾ ಬಗ್ಗೆ ನಟಿ ಸಪ್ತಮಿ ಗೌಡ ಸಾಕಷ್ಟು ನಂಬಿಕೆ ಇಟ್ಟುಕೊಂಡು ಕಾಯುತ್ತಿದ್ದರು, ಆದರೆ ಸಪ್ತಮಿ ಗೌಡ ಅವರು ನಟಿಸಿದ್ದ ತೆಲುಗು ಸಿನಿಮಾ 'ತಮ್ಮುಡು' ಭೀಕರವಾಗಿ ಸೋಲು ಕಂಡು ಆಘಾತವನ್ನೇ ನೀಡಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+