ಕನ್ನಡದ ಖ್ಯಾತ ನಟ ದಿಢೀರ್ ಸಾವು, ಅಭಿಮಾನಿಗಳಿಂದ ಕಂಬನಿ... Kannada Actor
ಕನ್ನಡ ಸಿನಿಮಾ ರಂಗದ ಹೆಸರು ಕೇಳಿದರೆ ಇಡೀ ಇಂಡಿಯಾ ಎದ್ದು ನಿಂತು ಗೌರವ ಸಲ್ಲಿಸುತ್ತೆ, ಯಾಕೆ ಅಂದ್ರೆ ಕನ್ನಡ ಸಿನಿಮಾ ರಂಗಕ್ಕೆ ಬರೋಬ್ಬರಿ 100 ವರ್ಷಗಳ ಇತಿಹಾಸ ಇದೆ. ಕನ್ನಡಿಗರ ಸಿನಿಮಾಗಳನ್ನ ನೋಡಲು ಹಿಂದಿ ಟು ತಮಿಳು ಪ್ರೇಕ್ಷಕರು ಕೂಡ ಕಾದು ನಿಲ್ಲುತ್ತಾರೆ. ಅದರಲ್ಲೂ ಕನ್ನಡ ಸಿನಿಮಾ ರಂಗ ಇದೀಗ ಜಗತ್ತಿನ ಮೂಲೆ ಮೂಲೆಗೂ ಹಬ್ಬುತ್ತಿದ್ದು, 7 ಕೋಟಿ ಕನ್ನಡಿಗರ ಬಗ್ಗೆ ಪರಭಾಷಿಕರಿಗೂ ಭಾರಿ ಗೌರವ ಇದೆ. ಈ ಎಲ್ಲಾ ರೀತಿಯಲ್ಲೂ ಸೌಂಡ್ ಮಾಡುತ್ತಾ ಸುದ್ದಿಯಲ್ಲಿರುವ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಸಾಲು, ಸಾಲು ನಟ ನಟಿಯರು ಸಾಯುತ್ತಿದ್ದಾರೆ. ಈಗಲೂ ಅಷ್ಟೇ ಕನ್ನಡದ ಖ್ಯಾತ ನಟ ದಿಢೀರ್ ಸಾವು...
ಕನ್ನಡ 7,00,00,000 ಕನ್ನಡಿಗರ ಹೃದಯದ ಭಾಷೆ, ಅದರಲ್ಲೂ ಕನ್ನಡ ಭಾಷೆ ಕೂಡ ರಾಷ್ಟ್ರ ಭಾಷೆಯೇ ಆಗಿದೆ. ಇದೇ ಕಾರಣಕ್ಕೆ ಕನ್ನಡ ಸಿನಿಮಾಗಳಿಗೆ ದೊಡ್ಡ ಗೌರವ ಕೂಡ ಇದ್ದು, ಕನ್ನಡಿಗರ ಸಿನಿಮಾಗಳನ್ನ ನೋಡಲು ಫ್ಯಾನ್ಸ್ ಉಸಿರು ಬಿಗಿಹಿಡಿದು ಕಾಯುತ್ತಾ ಕುಳಿತುಕೊಳ್ಳುತ್ತಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಸಿನಿಮಾಗಳು ಕೂಡ ಇವೆ. ಆದರೆ ಇಷ್ಟೆಲ್ಲಾ ಸೌಂಡ್ ಮಾಡುತ್ತಿರುವ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಲು ಸಾಲು ನೋವಿನ ಸುದ್ದಿಗಳೇ ಈಗ ಕೇಳಿ ಬರುತ್ತಿವೆ. ಹೀಗಿದ್ದಾಗಲೇ, ಕನ್ನಡದ ಖ್ಯಾತ ನಟ ದಿಢೀರ್ ಸಾವು, ಅಭಿಮಾನಿಗಳಿಂದ ಕಂಬನಿ...

ಕನ್ನಡದ ಖ್ಯಾತ ನಟ ದಿಢೀರ್ ಸಾವು...
ಹೌದು, ಕನ್ನಡ ಸಿನಿಮಾ ಅಭಿಮಾನಿಗಳಿಗೆ ಸಾಲು ಸಾಲು ಕನ್ನಡ ನಟಿಯರ ಸಾವಿನ ಸುದ್ದಿ ಸಾಕಷ್ಟು ನೋವು & ಆಘಾತ ನೀಡುತ್ತಿದೆ. ಅದರಲ್ಲೂ ಕನ್ನಡ ಸಿನಿಮಾ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ & ನಟಿಯರನ್ನ ಕಳೆದುಕೊಂಡು ಆಘಾತ ತಡೆಯಲು ಆಗುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ಅಂದ್ರೆ ಕೊರೊನಾ ಎಂಬ ಮಹಾಮಾರಿ ಅಪ್ಪಳಿಸಿ ಹೋದ ನಂತರ ಕನ್ನಡ ಸಿನಿಮಾ ರಂಗದ ಸಾಲು ಸಾಲು ನಟ, ನಟಿಯರು ಜೀವ ಬಿಟ್ಟಿದ್ದಾರೆ. ಹೀಗಿದ್ದಾಗಲೇ, ಕನ್ನಡದ ಖ್ಯಾತ ನಟ ದಿಢೀರ್ ಸಾವು, ಅಭಿಮಾನಿಗಳಿಂದ ಕಂಬನಿ...
ಕನ್ನಡ ಸಿನಿಮಾ ರಂಗದ ಖ್ಯಾತ ನಟ...
ಅಂದಹಾಗೆ ಡೈಲಾಗ್ ಕಿಂಗ್ ಸಾಯಿಕುಮಾರ್ ನಟಿಸಿದ್ದ 'ಅಗ್ನಿ ಐಪಿಎಸ್' & 'ಓಂ ನಮಃ ಶಿವಾಯ' ಸಿನಿಮಾ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡದ ಖ್ಯಾತ ನಟ & ನಿರ್ದೇಶಕ ಡೇವಿಡ್ ಈಗ ಕನ್ನಡ ಸಿನಿಮಾ ಅಭಿಮಾನಿಗಳನ್ನು ಬಿಟ್ಟು ಹೊರಟಿದ್ದಾರೆ. ಅಂದಹಾಗೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಸಾಲು ಸಾಲು ನಟ & ನಟಿಯರು ಹಾಗೂ ನಿರ್ದೇಶಕರ ಸಾವಿನ ಸುದ್ದಿ ಕೇಳಿ ಸಾಕಷ್ಟು ಸಂಚಲನ ಸೃಷ್ಟಿ ಆಗಿದೆ. ಇಂತಹ ಸಮಯದಲ್ಲೇ ಖ್ಯಾತ ನಟ ಸಾಯಿಕುಮಾರ್ ಅವರು ನಟಿಸಿದ್ದ 'ಅಗ್ನಿ ಐಪಿಎಸ್' & 'ಓಂ ನಮಃ ಶಿವಾಯ' ಸಿನಿಮಾ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡದ ಖ್ಯಾತ ನಟ & ನಿರ್ದೇಶಕ ಡೇವಿಡ್ ಅವರ ಅಕಾಲಿಕ ಮರಣ ಕೂಡ ಈಗ ಕನ್ನಡ ಸಿನಿಮಾ ಅಭಿಮಾನಿಗಳ ಎದೆಯಲ್ಲಿ ಭಾರಿ ನೋವು ತರಿಸಿದೆ. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಸಂಚಲನ ಕೂಡ ಸೃಷ್ಟಿ ಮಾಡಿದೆ....
ಸಾಕಷ್ಟು ಸದ್ದು ಮಾಡಿದ್ದ ಓ ನಮಃ ಶಿವಾಯ...
ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಅದ್ಭುತ ಸಿನಿಮಾಗಳು ಮೂಡಿ ಬಂದಿವೆ, ಅದರಲ್ಲೂ ಆಕ್ಷನ್ & ಥ್ರಿಲ್ಲರ್ ಸಿನಿಮಾಗಳಿಗೆ ಕೊರತೆ ಇಲ್ಲ ಅಂತಾ ಹೇಳಬಹುದು. ಯಾಕಂದ್ರೆ ಸಾಲು ಸಾಲು ಆಕ್ಷನ್ & ಥ್ರಿಲ್ಲರ್ ಸಿನಿಮಾ ನಮ್ಮ ಕನ್ನಡದಲ್ಲಿ ಬಂದಿವೆ. ಅದೇ ರೀತಿಯಾಗಿ 1999 ಕೂಡ ಒಂದು ಅದ್ಭುತ ಕನ್ನಡ ಸಿನಿಮಾಗೆ ಸಾಕ್ಷಿ ಆಗಿತ್ತು. ಓ ನಮಃ ಶಿವಾಯ... ಎಂಬ ಟೈಟಲ್ ಅಡಿಯಲ್ಲಿ ರಿಲೀಸ್ ಆಗಿದ್ದ ಸಿನಿಮಾದಲ್ಲಿ ನಟ ಸಾಯಿ ಕುಮಾರ್ ಹಾಗೂ ಇದೀಗ ಮೃತಪಟ್ಟಿರುವ ನಟ & ನಿರ್ದೇಶಕ ಡೇವಿಡ್ ಅವರು ನಟನೆ ಮಾಡಿದ್ದರು. ಈ ಸಿನಿಮಾ ಹಲವು ಆಯಾಮದಲ್ಲೂ ಸಾಕಷ್ಟು ಗಮನ ಸೆಳೆದಿತ್ತು. ಪ್ರಮುಖವಾಗಿ ಶೋಭರಾಜ್ ಅವರ ನಟನೆ ಬಗ್ಗೆ ಕನ್ನಡಿಗರು ಸಾಕಷ್ಟು ಖುಷಿಯಾಗಿದ್ದರು. ಆದರೆ ಇದೀಗ ದಿಢೀರ್ ನಟ & ನಿರ್ದೇಶಕ ಡೇವಿಡ್ ಅವರ ಸಾವು ಕನ್ನಡ ಸಿನಿಮಾ ಪ್ರೇಮಿಗಳಿಗೆ ದೊಡ್ಡ ಆಘಾತ ನೀಡಿದೆ....
ಅನಾಥ ಶವವಾಗಿ ಪರದಾಡಿದ ಕನ್ನಡದ ನಟ...
ಹೌದು, ಕನ್ನಡ ಸಿನಿಮಾ ರಂಗದಲ್ಲಿ ಈಗ 100 ಕೋಟಿ ರೂಪಾಯಿ & 1000 ರೂಪಾಯಿ ಹಣ ಗಳಿಸುವುದು ಸುಲಭ ಅಂತಾ ಹೇಳಬಹುದು ಬಿಡಿ. ಆದರೆ ಕೇವಲ 30 ವರ್ಷಗಳ ಹಿಂದೆ ಕನ್ನಡ ಸಿನಿಮಾ ರಂಗ ಭಾರಿ ದೊಡ್ಡ ಸಮಸ್ಯೆಗಳನ್ನ ಎದುರಿಸುತ್ತಾ ಇತ್ತು, ಅದರಲ್ಲೂ 1995 ಆಸುಪಾಸಿನಲ್ಲಿ ಕನ್ನಡ ಸಿನಿಮಾ ಅಂದ್ರೆ ಥಿಯೇಟರ್ ಕೂಡ ಸಿಗದ ಪರಿಸ್ಥಿತಿ & ಸ್ಕ್ರೀನ್ ಇಲ್ಲದೆ ನರಳಾಡುವ ವಾತಾವರಣ ಇತ್ತು. ಅಂತಹ ಸಂಕಷ್ಟ & ಒದ್ದಾಟದ ಸಮಯದಲ್ಲಿ ಕೂಡ ಕನ್ನಡ ಸಿನಿಮಾಗಳಿಗೆ ಭರ್ಜರಿ ಮಾರುಕಟ್ಟೆ ಇದೆ ಅಂತಾ ತೋರಿಸಿದ ಕೀರ್ತಿ ಹಲವು ಸಿನಿಮಾಗಳಿಗೆ ಸಲ್ಲುತ್ತದೆ. ಅದರಲ್ಲೂ ಕನ್ನಡದ ಪೊಲೀಸ್ ಸ್ಟೋರಿ & ಓಂ ನಮಃ ಶಿವಾಯ ರೀತಿಯ ಸಿನಿಮಾಗಳನ್ನ ಮಾಡಲು ಕನ್ನಡದ ಖ್ಯಾತ ನಟ ಡೇವಿಡ್ ಅವರ ಪಾತ್ರ ಕೂಡ ದೊಡ್ಡದಾಗಿ ಇತ್ತು. ಆದರೆ ಇಷ್ಟೆಲ್ಲಾ ಸಾಧನೆ ಮಾಡಿದ್ದ ಕನ್ನಡದ ಖ್ಯಾತ ನಟ ಮತ್ತು ನಿರ್ದೇಶಕ ಡೇವಿಡ್ ಅವರು ಈಗ ಸತ್ತು ಹೋಗಿದ್ದಾರೆ, ಆದರೆ ಎಷ್ಟೋ ಗಂಟೆಗಳ ಕಾಲ ಕನ್ನಡದ ಖ್ಯಾತ ನಟ ಮತ್ತು ನಿರ್ದೇಶಕ ಡೇವಿಡ್ ಅವರ ಶವ ಅನಾಥವಾಗಿ ಬಿದ್ದಿತ್ತು. ಎಷ್ಟೋ ಸಮಯ, ಡೇವಿಡ್ ಅವರ ಮನೆಯವರು ಕೂಡ ಶವ ಪಡೆಯಲು ಮುಂದೆ ಬರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ...












Click it and Unblock the Notifications