ಹೂವಿನ ಬಾಣದಂತೆ ಯಾರಿಗೂ ಕಾಣದಂತೆ... ವೈರಲ್ ಹುಡುಗಿ ಅಮ್ಮು ಗೌಡ ಬಗ್ಗೆ! Hoovina Baanadanthe

ಹೂವಿನ ಬಾಣದಂತೆ ಯಾರಿಗೂ ಕಾಣದಂತೆ... ಹಿಂಗೆ ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ಈ ಹಾಡು ನಮ್ಮ & ನಿಮ್ಮ ಕಿವಿಗಳಿಗೆ ಬೀಳುತ್ತಿದೆ. ಅದರಲ್ಲೂ ಹೂವಿನ ಬಾಣದಂತೆ ಯಾರಿಗೂ ಕಾಣದಂತೆ... ಅಂತಾ ತನ್ನದೇ ಸ್ಟೈಲ್‌ನಲ್ಲಿ ಹಾಡಿರುವ ಹುಡುಗಿ ಇದೀಗ ಮಂಡ್ಯ ಟು ಇಂಡಿಯಾ ಫುಲ್ ಪೇಮಸ್ ಆಗಿದ್ದಾರೆ. ಇಂಡಿಯಾದ ಮೂಲೆ ಮೂಲೆಯಲ್ಲಿ ಈ ಹಾಡನ್ನು ಟ್ರೋಲ್ ಮಾಡೋದು, ರೀಲ್ಸ್ ಮಾಡೋದು ಹೊಸ ಟ್ರೆಂಡ್ ಆಗಿದೆ. ಹಾಗಾದ್ರೆ ಯಾರಿದು, ಹೂವಿನ ಬಾಣದಂತೆ ಯಾರಿಗೂ ಕಾಣದಂತೆ... ಹಾಡಿದ ವೈರಲ್ ಹುಡುಗಿ ಅಮ್ಮು ಗೌಡ?

ಸೋಷಿಯಲ್ ಮೀಡಿಯಾ ಇಲ್ಲದೇ ಬದುಕುವುದಿಲ್ಲ ಎನ್ನುವಷ್ಟು ಯುವತಿ & ಯುವಕರು ಪ್ರಪಂಚದಲ್ಲಿ ಅಂಟಿಕೊಂಡಿದ್ದಾರೆ. ಒಂದು ಹೊತ್ತು ಊಟ ಕಡಿಮೆ ಆದರೂ ಪರವಾಗಿಲ್ಲ, 1 ಜಿಬಿ ನೆಟ್ ಕಡಿಮೆ ಆಗಬಾರದು ಅನ್ನೋದು ಈಗಿನ ಯುವತಿ & ಯುವಕರ ಆಗ್ರಹ. ಸೋಷಿಯಲ್ ಮೀಡಿಯಾ ಮೂಲಕವೇ ರೀಲ್ಸ್ ಮಾಡಿ ತಿಂಗಳಿಗೆ 10 ಲಕ್ಷ ರೂಪಾಯಿ & 20 ಲಕ್ಷ ರೂಪಾಯಿ ಹಣವನ್ನು ಸಂಪಾದನೆ ಮಾಡುವ ಸೋಷಿಯಲ್ ಮೀಡಿಯಾ ಸ್ಟಾರ್ಸ್ ಇದ್ದಾರೆ. ಹೀಗಿದ್ದಾಗಲೇ, ಕನ್ನಡದ ಹುಡುಗಿ ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಾರೆ. ಹಾಗಾದ್ರೆ ಯಾರಿದು ವೈರಲ್ ಹುಡುಗಿ ಅಮ್ಮು ಗೌಡ?

Hoovina Baanadanthe Kannada Song Is Trending Now On Social Media Now

ಹೂವಿನ ಬಾಣದಂತೆ ಯಾರಿಗೂ ಕಾಣದಂತೆ...

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಸಾಕಷ್ಟು ರೀಲ್ಸ್ ಸ್ಟಾರ್ಸ್ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ ಸಿನಿಮಾ ಮಾಡುವ ನಿರ್ದೇಶಕರು ಕೂಡ ಇದೀಗ ರೀಲ್ಸ್ ಸ್ಟಾರ್‌ಗಳನ್ನೇ ಆಯ್ಕೆ ಮಾಡಿಕೊಳ್ಳುವ ಸ್ಥಿತಿ ಇದೆ. ಹೀಗಿದ್ದಾಗ ಕನ್ನಡದ ಹಾಡನ್ನು ಹಾಡಿ ರಾತ್ರೋರಾತ್ರಿ ಒಬ್ಬ ಹುಡುಗಿ ಸ್ಟಾರ್ ಆಗಿ ಹೋದರೆ ಹೇಗೆ ಇರುತ್ತೆ ಹೇಳಿ ಮ್ಯಾಜಿಕ್? ಹೂವಿನ ಬಾಣದಂತೆ ಯಾರಿಗೂ ಕಾಣದಂತೆ... ಹಾಡಿದ ಹುಡುಗಿ ಕೂಡ ಇದೀಗ ಫುಲ್ ವೈರಲ್ ಆಗಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+