350 ದಿನಗಳ ನಂತರ ಪ್ರಜ್ವಲ್ ರೇವಣ್ಣ ಇರುವ ಜೈಲಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಶಿಫ್ಟ್... Darshan Thoogudeepa

ಕನ್ನಡ

ಸಿನಿಮಾ
ಇಂಡಸ್ಟ್ರಿಯಲ್ಲಿ
ಭರ್ಜರಿ
ಸ್ಟಾರ್
ಆಗಿ
ಮೆರೆದಿದ್ದ
ಡಿ-ಬಾಸ್
ದರ್ಶನ್
ತೂಗುದೀಪ್
ಅವರಿಗೆ
ಇದೀಗ
ಟೈಮೇ
ಸರಿ
ಇಲ್ಲ
ಅಂತಾ
ಅಭಿಮಾನಿಗಳು
ಎದೆ
ಎದೆ
ಬಡಿದುಕೊಂಡು
ಅಳುತ್ತಿದ್ದಾರೆ.
ಡಿ-ಬಾಸ್
ದರ್ಶನ್
ತೂಗುದೀಪ್
ತಮ್ಮ
ಬಹುಕಾಲದ
ಆಪ್ತ
ಗೆಳತಿ
ಪವಿತ್ರಾ
ಗೌಡ
ಜೊತೆಗೆ
ಮತ್ತೊಮ್ಮೆ
ಸೆಂಟ್ರಲ್
ಜೈಲಿಗೆ
ಹೋಗಿದ್ದಾರೆ.
ಮಾನ್ಯ
ಸುಪ್ರೀಂಕೋರ್ಟ್
ದರ್ಶನ್
ತೂಗುದೀಪ್
&
ಪವಿತ್ರಾ
ಗೌಡ
ಸೇರಿದಂತೆ
ಎಲ್ಲಾ
ಆರೋಪಿಗಳ
ಜಾಮೀನು
ರದ್ದು
ಮಾಡಿದ
ನಂತರ
ಸಂಚಲನ
ಸೃಷ್ಟಿ
ಆಗಿಬಿಟ್ಟಿದೆ.
ಹೀಗಿದ್ದಾಗಲೇ,
350
ದಿನಗಳ
ನಂತರ
ಪ್ರಜ್ವಲ್
ರೇವಣ್ಣ
ಇರುವ
ಜೈಲಿಗೆ
ಡಿ-ಬಾಸ್
ದರ್ಶನ್
ತೂಗುದೀಪ್
ಶಿಫ್ಟ್...

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಡಿ-ಬಾಸ್

ದರ್ಶನ್
ತೂಗುದೀಪ್
ಅವರ
ಮುಂದಿನ
ಸಿನಿಮಾಗಳಿಗೆ
ಅಂತಾನೇ
ಕೋಟಿ
ಕೋಟಿ
ರೂಪಾಯಿ
ಹಣ
ಸುರಿಯಲಾಗಿದೆ
ಅನ್ನೋ
ಮಾತು
ಇದೀಗ
ಓಡಾಡುತ್ತಿದೆ.
ಅದರಲ್ಲೂ
ಮುಂದಿನ
ಕೆಲವು
ಸಿನಿಮಾಗೆ
ಅಂತಾನೇ
ಸುಮಾರು
200
ಕೋಟಿ
ರೂಪಾಯಿ
ಹಣ
ಸುರಿಯಲಾಗಿದೆ
ಅನ್ನೋ
ಮಾತು
ಕೂಡ
ಇದೀಗ
ಒಡಾಡುತ್ತಿದೆ.
ಆದರೆ
ಹೀಗೆ
200
ಕೋಟಿ
ರೂಪಾಯಿ
ಬಂಡವಾಳ
ಹೂಡಿಕೆ
ಮಾಡಿರುವ
ಬಗ್ಗೆ
ಯಾವುದೇ
ಅಧಿಕೃತ
ಹೇಳಿಕೆ
ಇಲ್ಲದೇ
ಇದ್ದರೂ
ಸೋಷಿಯಲ್
ಮೀಡಿಯಾದಲ್ಲಿ
ಬಗ್ಗೆ
ದೊಡ್ಡ
ಚರ್ಚೆ
ಮಾತ್ರ
ನಡೆಯುತ್ತಲೇ
ಇದೆ.
ಒಟ್ನಲ್ಲಿ
ಇದೆಲ್ಲಾ
ಏನೇ
ಇರಲಿ,
ರೇಣುಕಾಸ್ವಾಮಿ
ಕೊಲೆ
ಕೇಸ್‌ನಲ್ಲಿ
ನಟ
ಡಿ-ಬಾಸ್
ದರ್ಶನ್
ತೂಗುದೀಪ್
ಅವರು
ಕಂಟಕ
ಮುಕ್ತರಾಗಿ
ಶೀಘ್ರದಲ್ಲೇ
ಜೈಲಿನಿಂದ
ರಿಲೀಸ್
ಆಗಿ
ಹೊರಗೆ
ಬರಲಿ
ಅಂತಾ
ಹರಕೆ
ಹೊತ್ತು
ಬೇಡಿಕೊಳ್ಳುತ್ತಿದ್ದಾರೆ
ಕೋಟಿ
ಕೋಟಿ
ಅಭಿಮಾನಿಗಳು...

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+