ರೇಣುಕಾಸ್ವಾಮಿ ರೀತಿ ಮಡೆನೂರು ಮನುಗೆ ಕೂಡ... Darshan Thoogudeepa
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೀವನದಲ್ಲಿ ರೇಣುಕಾಸ್ವಾಮಿ ಅನ್ನೋ ಹೆಸರು ಭಾರಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಪವಿತ್ರಾ ಗೌಡಗೆ ತನ್ನ ಅಶ್ಲೀಲ ಫೋಟೋ ಕಳಿಸಿ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿ ಹಾಕಿದ ಆರೋಪ ಇದೆ. ಈ ಸಮಯದಲ್ಲೇ, ಕಾಮಿಡಿ ಕಿಲಾಡಿಗಳು ಮೂಲಕ ಖ್ಯಾತಿ ಪಡೆದ ಮಡೆನೂರು ಮನು ವಿರುದ್ಧ ರೇಪ್ ಆರೋಪ ಕೇಳಿ ಬಂದಿದೆ. ಹೀಗಿದ್ದಾಗಲೇ, ರೇಣುಕಾಸ್ವಾಮಿ ರೀತಿ ಮಡೆನೂರು ಮನುಗೆ ಕೂಡ...
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಾಕ್ಸ್ ಆಫಿಸ್ ಸುಲ್ತಾನ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಅಂತಾ ಕೋಟಿ ಕೋಟಿ ಅಭಿಮಾನಿಗಳು ಎದೆ ತಟ್ಟಿಕೊಂಡು ಹೇಳುತ್ತಾರೆ. ಹೀಗಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಶತ್ರುಗಳ ಕಾಟ ಕೂಡ ಜಾಸ್ತಿ ಆಗಿಯೇ ಇದೆ ಅಂತಾ ಕೂಡ ಹೇಳುತ್ತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಹೀಗಿದ್ದಾಗಲೇ, ಮಡೆನೂರು ಮನು ಮತ್ತು ರೇಣುಕಾಸ್ವಾಮಿಗೆ ಹೋಲಿಕೆ ಮಾಡಲಾಗುತ್ತಿದೆ. ಅಲ್ಲದೆ ಇದೀಗ ರೇಣುಕಾಸ್ವಾಮಿ ರೀತಿ ಮಡೆನೂರು ಮನುಗೆ ಕೂಡ...

ರೇಣುಕಾಸ್ವಾಮಿ ರೀತಿ ಮಡೆನೂರು ಮನುಗೆ ಕೂಡ...
ಜೀ ಕನ್ನಡದ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಮೂಲಕ ಸಖತ್ ಫೇಮಸ್ ಆಗಿದ್ದ ಇದೇ ಮಡೆನೂರು ಮನು ಇದೀಗ ರೇಪ್ ಅಂದ್ರೆ ಅತ್ಯಾಚ್ಯಾರ ಆರೋಪಿ. ಅದರಲ್ಲೂ ಇದೇ ಮಡೆನೂರು ಮನು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡಿ & ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಬಗ್ಗೆ ಕೂಡ ನಾಲಗೆ ಹರಿಬಿಟ್ಟಿರುವ ಬಗ್ಗೆ ಆಡಿಯೋ ಒಂದು ವೈರಲ್ ಆಗಿ ಆರೋಪ ಕೇಳಿ ಬಂದು, ಸಂಚಲನ ಸೃಷ್ಟಿ ಆಗಿದೆ. ಈ ಸಮಯದಲ್ಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ, ಕೋಟಿ ಅಭಿಮಾನಿಗಳು...
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಅತ್ಯಾಚ್ಯಾರ ಆರೋಪಿ ಮಡೆನೂರು ಮನು ಬಾಯಿಗೆ ಬಂದಂತೆ ಕೆಟ್ಟದಾಗಿ ಮಾತನಾಡಿದ್ದಾನೆ, ಎಂಬ ಆರೋಪದ ಆಡಿಯೋ ವೈರಲ್ ಆದ ನಂತರ ಸಂಚಲನ ಸೃಷ್ಟಿಯಾಗಿದೆ. ಅದರಲ್ಲೂ ಸಹ ನಟಿ ಅಂದ್ರೆ ಜೊತೆಯಲ್ಲೇ ನಟನೆ ಮಾಡುತ್ತಿದ್ದ ಹೆಣ್ಣು ಮಗಳ ಮೇಲೆ ರೇಪ್ ಮಾಡಿ, ಲೈಂಗಿಕ ಕಿರುಕುಳ ನೀಡಿದ ಆರೋಪ ಕೂಡ ಮಡೆನೂರು ಮನು ವಿರುದ್ಧ ಕೇಳಿ ಬಂದಿದೆ. ಹೀಗಿದ್ದಾಗಲೇ, ರೇಣುಕಾಸ್ವಾಮಿಗೆ ಬುದ್ಧಿ ಕಲಿಸಿದ ರೀತಿಯಲ್ಲೇ ಮಡೆನೂರು ಮನುಗೆ ಕೂಡ ಈಗ ಬುದ್ಧಿ ಕಲಿಸಿ ಒಂದು ಗತಿ ಕಾಣಿಸಿ ಅಂತಾ ಈಗ ಸೋಷಿಯಲ್ ಮೀಡಿಯಾದಲ್ಲಿ ಆಗ್ರಹ ಮಾಡಲಾಗುತ್ತಿದೆ. ಆದರೆ ಈ ಕುರಿತು...
ಮಡೆನೂರು ಮನು ವಿರುದ್ಧ ಡಿ-ಬಾಸ್...
ರೇಣುಕಾಸ್ವಾಮಿಗೆ ಬುದ್ಧಿ ಕಲಿಸಿದ ರೀತಿಯಲ್ಲೇ ಮಡೆನೂರು ಮನುಗೆ ಕೂಡ ಈಗ ಬುದ್ಧಿ ಕಲಿಸಿ ಒಂದು ಗತಿ ಕಾಣಿಸಿ, ಅಂತಾ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಜೋರಾದ ಬೆನ್ನಲ್ಲೇ ಹಲವರು ಬುದ್ಧಿ ಹೇಳುತ್ತಿದ್ದಾರೆ. ರೇಪ್ ಆರೋಪಿ ಮಡೆನೂರು ಮನು ತಪ್ಪು ಮಾಡಿ ಅದು ಸಾಬೀತು ಆದರೆ ಕಾನೂನು ಕ್ರಮ ಕೈಗೊಳ್ಳಲಿ, ಅದನ್ನ ಬಿಟ್ಟು ರೇಣುಕಾಸ್ವಾಮಿ ರೀತಿ ಯಾರೂ ಮಾಡಬಾರದು. ಕಾನೂನು ಕೈಗೆ ತೆಗೆದುಕೊಳ್ಳಬಾರದು, ಮಡೆನೂರು ಮನು ಈಗ ಅರೆಸ್ಟ್ ಆಗಿದ್ದು ತನಿಖೆ ಕೂಡ ನಡೆಯುತ್ತಿದೆ. ಹೀಗಾಗಿಯೇ ಈ ಬಗ್ಗೆ ಯಾರೂ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುವುದು ಒಳ್ಳೆಯದಲ್ಲ ಅಂತಾ ಕಾನೂನು ತಜ್ಞರು ಸಲಹೆಯನ್ನ ಕಮೆಂಟ್ ಮೂಲಕ ನೀಡುತ್ತಿದ್ದಾರೆ. ಒಟ್ನಲ್ಲಿ ಮಡೆನೂರು ಮನು ವಿರುದ್ಧ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಭಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ.












Click it and Unblock the Notifications