Darshan Thoogudeepa: ‘ಡಿ-ಬಾಸ್ ದರ್ಶನ್ ತೂಗುದೀಪ್ ಬಾಯಿ ಮೇಲೆ ಕಾಲು ಇಡಬೇಕು ತಾನೆ...’ ಹಿಂಗೆ...
ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಹಿಂಗೆ ಕೋಟಿ, ಕೋಟಿ ಅಭಿಮಾನಿಗಳು ದರ್ಶನ್ ತೂಗುದೀಪ್ ಅವರನ್ನ ತಲೆ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಆದರೆ ನಾನು ಯಾಕೆ ಡಿ-ಬಾಸ್ ಅಂತಾ ಕರೆಯಲಿ ಎಂದು ಲಾಯರ್ ಜಗದೀಶ್ ಆವಾಜ್ ಹಾಕಿದ್ದಾರೆ. ' ದರ್ಶನ್ ತೂಗುದೀಪ್ ಒಬ್ಬ ಲುಚ್ಚ ಮೈಂಡ್ ಇರೋನು...' ಅಂತಾ ಹೇಳಿರುವ ಲಾಯರ್ ಜಗದೀಶ್ ಇದೀಗ, ನೇರ ನೇರವಾಗಿ ದರ್ಶನ್ ತೂಗುದೀಪ್ ಫ್ಯಾನ್ಸ್‌ಗೆ ಚಾಲೆಂಜ್ ಹಾಕಿದ್ದಾರೆ. ಇದು ಸಾಲದು ಎಂಬಂತೆ ಇದೀಗ, 'ಡಿ-ಬಾಸ್ ದರ್ಶನ್ ತೂಗುದೀಪ್ ಬಾಯಿ ಮೇಲೆ ಕಾಲು ಇಡಬೇಕು ತಾನೆ..' ಹಿಂಗೆ..
ಲಾಯರ್ ಜಗದೀಶ್ ಅವರಿಗೆ ದರ್ಶನ್ ತೂಗುದೀಪ್ ಅಭಿಮಾನಿ ಅಂತಾ ಹೇಳಿಕೊಂಡ ಒಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಹೀಗೆ ಕೊಲೆ ಬೆದರಿಕೆ ಹಾಕುವುದರ ಹಿಂದೆ, ನೇರವಾಗಿ ದರ್ಶನ್ ತೂಗುದೀಪ್ ಕೈವಾಡ ಕೂಡ ಇದೆ ಎಂಬ ಭಾರಿ ಗಂಭೀರ ಆರೋಪ ಮಾಡುತ್ತಿದ್ದಾರೆ ಲಾಯರ್ ಜಗದೀಶ್ ಅವರು. ಇಂತಹ ಸಮಯದಲ್ಲೇ, ಲಾಯರ್ ಜಗದೀಶ್ ಇದೀಗ ದರ್ಶನ್ ತೂಗುದೀಪ್ & ದರ್ಶನ್ ತೂಗುದೀಪ್ ಅಭಿಮಾನಿಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಅಲ್ಲದೆ, 'ಡಿ-ಬಾಸ್ ದರ್ಶನ್ ತೂಗುದೀಪ್ ಬಾಯಿ ಮೇಲೆ ಕಾಲು ಇಡಬೇಕು ತಾನೆ...' ಹಿಂಗೆ...

'ಡಿ-ಬಾಸ್ ದರ್ಶನ್ ಬಾಯಿ ಮೇಲೆ ಕಾಲು...'
ಹೌದು, ದರ್ಶನ್ ತೂಗುದೀಪ್ ಹಿಂದೆ ಡಾ. ರಾಜ್‌ಕುಮಾರ್ ಫ್ಯಾಮಿಲಿ ಬಗ್ಗೆ ಹೇಗೆಲ್ಲಾ ಮಾತು ಆಡಿದ್ದರು? ಎಂಬ ಬಗ್ಗೆ ಕೂಡ ಲಾಯರ್ ಜಗದೀಶ್ ಈಗ ಪ್ರಸ್ತಾಪ ಮಾಡಿದ್ದಾರೆ. 'ದರ್ಶನ್ ಒಬ್ಬ ಲುಚ್ಚ ಮೈಂಡ್ ಇರೋನು ಅಂತಾ ನನಗೆ ಚನ್ನಾಗಿ ಗೊತ್ತಿದೆ. ಇವನು ಏನು ಕಮ್ಮಿ ಆಟ ಆಡಿದ್ದಾನಾ ದರ್ಶನ್? ಡಾ. ರಾಜ್‌ಕುಮಾರ್ ಅವರ ಫ್ಯಾಮಿಲಿಯನ್ನ ಎಷ್ಟೆಷ್ಟು ಬೇಕೋ ಅಷ್ಟೆಲ್ಲಾ ಹೀಯಾಳಿಸಿದ್ದಾನೆ ಇವನು...'
'ಅಂದ್ರೆ ಇವನು ಎಂಟ್ರಿ ತಗೊಳೋದಕ್ಕೆ ಕನ್ನಡ ಇಂಡಿಸ್ಟ್ರಿಗೆ ಎಂಟ್ರಿ ತಗೊಳೋದಕ್ಕೆ ಅಣ್ಣಾವ್ರ ಫ್ಯಾಮಿಲಿಯನ್ನ ಬಾಯಿಗೆ ಬಂದಂತೆ ಮಾತನಾಡಿದ್ದಾನೆ ಇವನು. ಆವತ್ತು ಇವನ ಬಾಯಿ ಮೇಲೆ ಹೆಜ್ಜೆ ಇಡಬೇಕಿತ್ತು ತಾನೆ? ಏನೂ ಬೇಡ ಆ ಪುನೀತು ಇವನ ಬಗ್ಗೆ ದರ್ಶನ್ ಬಗ್ಗೆ ಏನೂ ಮಾತನಾಡಲ್ಲ. ಇವನು ಒಂಥರ ಹೆಂಗೆ ಅಂದ್ರೆ, ಹೇ ನಾವೆಲ್ಲಾ ಆಂಧ್ರ ನಾಯ್ಡು, ನಾವೆಲ್ಲಾ ರೌಡಿಸಂ ಹಂಗೆ. ಮುನಿ ಅವ್ನೆ ಮುನಿ ಅವ್ರ ಅಣ್ಣ ರೌಡಿ ಕೊರಂಗು ಅವ್ನೆ... ಇಲ್ಲಿ ಒಂದು ಗ್ಯಾಂಗ್ ಐತೆ..' ಹೀಗೆ ಲಾಯರ್ ಜಗದೀಶ್ ಅವರು ದರ್ಶನ್ ತೂಗುದೀಪ್ ವಿರುದ್ಧ ಫುಲ್ ಗರಂ ಆಗಿ ವಿಡಿಯೋ ಒಂದನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.












Click it and Unblock the Notifications