ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ದಿಢೀರ್ ಆಘಾತ, ನಟ ಧನ್ವೀರ್ ಗೌಡ... Darshan Thoogudeepa
ಕನ್ನಡಿಗರ ಸಿನಿಮಾ ಇಂಡಸ್ಟ್ರಿ 100ನೇ ವರ್ಷಾಚರಣೆ ಮಾಡಲು ಸಜ್ಜಾಗಿದ್ದು, ಶತಮಾನಗಳಷ್ಟು ಹಿನ್ನೆಲೆ ಇರುವ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಹತ್ತಾರು ಸಾವಿರ ಸಿನಿಮಾಗಳನ್ನು ಕೊಟ್ಟಿದೆ. ಲಕ್ಷಾಂತರ ಜನರ ಹೊಟ್ಟೆ ತುಂಬಿಸಿದ ಕೀರ್ತಿಯೂ ಕನ್ನಡಿಗರ ಸಿನಿಮಾ ಇಂಡಸ್ಟ್ರಿ ಸ್ಯಾಂಡಲ್‌ವುಡ್ ಗತವೈಭವಕ್ಕೆ ಇದೆ. ಅದರಲ್ಲೂ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳ ಸಾಗರವೇ ಇದ್ದು, ಅಭಿಮಾನಿಗಳು ಇದೀಗ ಡೆವಿಲ್ ಸಿನಿಮಾ 20,00,00,00,000 ರೂಪಾಯಿ ಕಲೆಕ್ಷನ್ ಮಾಡುವಂತೆ ಮಾಡ್ತೀವಿ ಅಂತಾ ಚಾಲೆಂಜ್ ಹಾಕುತ್ತಿದ್ದಾರೆ. ಆದರೆ ದಿಢೀರ್ ಆಘಾತ ಎದುರಾಗಿಬಿಟ್ಟಿದೆ...
ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ಕ್ರೇಜ್ ಯಾವ ಮಟ್ಟಿಗೆ ಇದೆ ಅಂದ್ರೆ ಪರಭಾಷೆಗಳಲ್ಲಿ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ನೋಡಿ ಎಂಜಾಯ್ ಮಾಡಲು ಜನ ಕಾಯುತ್ತಿದ್ದಾರೆ. ಅದರಲ್ಲೂ ರಿಲೀಸ್ ಆಗುವ ಮೊದಲೇ ಆನ್‌ಲೈನ್ ಮೂಲಕ ಡೆವಿಲ್ ಸಿನಿಮಾ ಟಿಕೆಟ್ ಖರೀದಿಗೆ ಕೋಟಿ ಕೋಟಿ ಅಭಿಮಾನಿಗಳು ಸಜ್ಜಾಗಿದ್ದಾರೆ. ಇಂಥ ಭಾರಿ ಸಂಭ್ರಮದ ಸಮಯದಲ್ಲೇ ಆಘಾತವೂ ಒಂದು ಎದುರಾಗಿದೆ. ಇಂತಹ ಖುಷಿ ಖುಷಿಯಾಗಿ ಇರುವ ಸಮಯದಲ್ಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ದಿಢೀರ್ ಆಘಾತ, ನಟ ಧನ್ವೀರ್ ಗೌಡ...

ನಟ ಧನ್ವೀರ್ ಗೌಡ ದಿಢೀರ್...
ಅಂದಹಾಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೊತೆಗೆ ಕಷ್ಟಗಳು ಬಂದಾಗ ಲಕ್ಷ್ಮಣ ರೀತಿ ನಿಂತು ಹೋರಾಡಿದ ಕೀರ್ತಿ ನಟ ಧನ್ವೀರ್ ಗೌಡ ಅವರಿಗೆ ಸಲ್ಲುತ್ತದೆ ಅನ್ನೋದು ಅಭಿಮಾನಿಗಳು ಹೇಳುವ ಮಾತು. ಅದರಲ್ಲೂ ನಟ ಧನ್ವೀರ್ ಗೌಡ ಅವರಿಗೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಪ್ರತಿಯೊಬ್ಬ ಅಭಿಮಾನಿಗಳು ಕೂಡ ಬೆಂಬಲ ನೀಡುತ್ತಲೇ, ಬೆನ್ನೆಲುಬಾಗಿ ನಿಂತಿದ್ದಾರೆ. ಹೀಗಿದ್ದಾಗಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ದಿಢೀರ್ ಆಘಾತ, ನಟ ಧನ್ವೀರ್ ಗೌಡ...
ಡಿ-ಬಾಸ್ ಅಭಿಮಾನಿಗಳಿಗೆ ದಿಢೀರ್ ಆಘಾತ...
ಅಷ್ಟಕ್ಕೂ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ವಿಡಿಯೋ ಹಾಗೂ ಫೋಟೋ ಲೀಕ್ ಆದ ಪ್ರಕರಣ ಸಂಬಂಧ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಗೆಳೆಯ ನಟ ಧನ್ವೀರ್ ಗೌಡ ಅವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಈ ಪ್ರಕರಣದಲ್ಲಿ ನಟ ಧನ್ವೀರ್ ಗೌಡ ಅವರನ್ನ ಬೇಕು ಬೇಕು ಅಂತಲೇ ಲಾಕ್ ಮಾಡಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇರುವ ಜೈಲಿಗೆ ಕಳಿಸಿ ಸೇಡು ತೀರಿಸಿಕೊಳ್ಳಲು ಕೆಲವರು ದಿಢೀರ್ ಸಂಚು ಕೂಡ ಮಾಡುತ್ತಿದ್ದಾರೆ ಅಂತಾ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಆರೋಪಿಸುತ್ತಿದ್ದಾರೆ.
ಇಷ್ಟೆಲ್ಲದರ ನಡುವೆ ಈಗ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸರು ಕೂಡ ವಿಚಾರಣೆ ಮಾಡಿ ತನಿಖೆ ಮುಂದುವರಿಸಲು ಸಿದ್ಧತೆ ನಡೆಸಿದ್ದು. ಕನ್ನಡ ಸಿನಿಮಾ ರಂಗದ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ದಿಢೀರ್ ಆಘಾತ ಎದುರಾಗುವಂತೆ ಮಾಡಿದೆ.. ಯಾಕಂದ್ರೆ ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡಿಗ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ರಿಲೀಸ್ ಆಗುತ್ತಿರುವ ಸಮಯದಲ್ಲೇ ಈ ರೀತಿ ಘಟನೆ ನಡೆದಿರುವುದು ಸಂಚಲನ ಸೃಷ್ಟಿ ಮಾಡುತ್ತಿದೆ...
ಅಭಿಮಾನಿಗಳು ಹೇಳುತ್ತಾ ಇರುವುದು ಏನು?
ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಒಬ್ಬ ಕಾಮುಕ, ಆತನಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸರಿಯಾಗಿಯೇ ಪಾಠ ಕಲಿಸಿದ್ದಾರೆ ಅನ್ನೋ ವಾದವನ್ನು ಕೂಡ ಮಾಡ್ತಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು. ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ & ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಕ್ಕೂ ಸಂಬಂಧವೇ ಇಲ್ಲ, ಹೀಗಿದ್ದರೂ ಕೂಡ ಬೇಕು ಅಂತಾ ಈ ಕೇಸ್ ಒಳಗೆ ಸಿಲುಕಿಸಿದ್ದಾರೆ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಅಂತಾನೂ ಈಗ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಪ್ರತಿಭಟನೆಗೆ ಸಿದ್ಧರಾಗಿದ್ದಾರಾ? ಅನ್ನೋ ಚರ್ಚೆ ಕೂಡ ಇದೀಗ ಜೋರಾಗಿದೆ & ಇನ್ನೊಂದು ಕಡೆ ಡೆವಿಲ್ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಮಾಡಿಸಲು ಬೇಕಾದ ಎಲ್ಲಾ ರೀತಿ ಪೂರ್ವ ಸಿದ್ಧತೆಗಳು ಕೂಡ ಸಾಗಿವೆ...












Click it and Unblock the Notifications