ಜೈಲಲ್ಲಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ದಿಢೀರ್ ಆಘಾತ... Darshan Thoogudeepa
ಕನ್ನಡ ಸಿನಿಮಾ ರಂಗದ ಏಕೈಕ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರು ಮಾತ್ರ ಅಂತಾರೆ ಅವರ ಅಭಿಮಾನಿಗಳು... ಸಿನಿಮಾ ಮಾಡುವಾಗ ಬೆಟ್ಟದಷ್ಟು ಸವಾಲು ಇದ್ದರೂ ಆ ಸವಾಲು ಎದುರಿಸಿ, ಸಿನಿಮಾ ಮಾಡಿ ಅಭಿಮಾನಿಗಳ ಹೃದಯ ಗೆಲ್ಲುವ ತಾಕತ್ & ಕೆಪಾಸಿಟಿ ಈ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಮಾತ್ರ ಇರೋದು ಅಂತಾ ಹೆಮ್ಮೆಯಿಂದ ಹೇಳ್ತಾ ಇರುತ್ತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು... ಇದೇ ಕಾರಣಕ್ಕೆ ಡೆವಿಲ್ ಸಿನಿಮಾ ಕ್ರೇಜ್ ಮುಗಿಲು ಮುಟ್ಟಿದೆ. ಹೀಗಿದ್ದಾಗಲೇ, ಜೈಲಲ್ಲಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ದಿಢೀರ್ ಆಘಾತ...
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಒಂದೇ ಒಂದು ಸಿನಿಮಾ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಾ ಇದ್ದು, ಡೆವಿಲ್ ಸಿನಿಮಾ ಕ್ರೇಜ್ ಕಂಡು ಪರಭಾಷೆ ಸಿನಿಮಾಗಳು ಕೂಡ ಕರ್ನಾಟಕ ಬಿಟ್ಟು ಓಡಿ ಹೋಗುತ್ತಿವೆ. ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿ ಬಳಗ ಕೂಡ, ನಿದ್ದೆ ಬಿಟ್ಟು ರಾತ್ರಿ & ಹಗಲು ಡೆವಿಲ್ ಸಿನಿಮಾಗಾಗಿ ಕೆಲಸ ಮಾಡುತ್ತಾ ಇದ್ದಾರೆ. ಇಂತಹ ಸಂಭ್ರಮದ ಸಮಯಲ್ಲೇ, ಜೈಲಲ್ಲಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ದಿಢೀರ್ ಆಘಾತ...

ಕೋಟಿ ಕೋಟಿ ಅಭಿಮಾನಿಗಳಿಗೆ ದಿಢೀರ್ ಆಘಾತ...
ಡೆವಿಲ್ ಸಿನಿಮಾ ಗೆಲ್ಲಬೇಕು, ಆ ಮೂಲಕ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ಶತ್ರುಗಳಿಗೆ ಖಡಕ್ ಮೆಸೇಜ್ ಕೊಡಬೇಕು ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ಈಗ ಕಾಯುತ್ತಿದ್ದಾರೆ. ಬೆಂಗಳೂರು ಟು ಬೆಳಗಾವಿ ತನಕ ಈಗ ಎಲ್ಲೆಲ್ಲೂ ನಟ ದರ್ಶನ್ ತೂಗುದೀಪ್ ಅವರ ಕಟೌಟ್‌ಗಳು ರಾರಾಜಿಸುತ್ತಿವೆ. ಹೀಗಿದ್ದಾಗಲೇ, ಜೈಲಲ್ಲಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ದಿಢೀರ್ ಆಘಾತ...












Click it and Unblock the Notifications