1,00,00,00,000 ರೂಪಾಯಿ ಒಡೆಯ ಡಿ-ಬಾಸ್ ದರ್ಶನ್ ಮನೆ ಕಾಯುತ್ತಿದ್ದರು ಎಸಿಪಿ ಚಂದನ್ ಅಂತಾ... Darshan Thoogudeepa

ಕನ್ನಡ ಸಿನಿಮಾ ರಂಗದಲ್ಲಿ ಕೋಲಾಹಲ ಸೃಷ್ಟಿಯಾಗಿ, ದೊಡ್ಡ ಸುನಾಮಿಯೇ ಇದೀಗ ಸೃಷ್ಟಿ ಅಗುತ್ತಿದೆ. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ಇದೀಗ ರೊಚ್ಚಿಗೆದ್ದು ದೊಡ್ಡ ಮಟ್ಟದಲ್ಲಿ, ಕರ್ನಾಟಕದ ಮೂಲೆ ಮೂಲೆಯಲ್ಲೂ ಹೋರಾಟ ಮಾಡುವ ಬಗ್ಗೆ ಚರ್ಚೆ ಮಾಡುತ್ತಾ ಚಿಂತನೆ ನಡೆಸಿದ್ದಾರೆ. ಹಾಗೇ ಕರ್ನಾಟಕ ಪೊಲೀಸ್ ವಿರುದ್ಧ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು, ಭಾರಿ ಆರೋಪ ಮಾಡುತ್ತಾ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗಿದ್ದಾಗಲೇ, 1,00,00,00,000 ರೂಪಾಯಿ ಒಡೆಯ ಡಿ-ಬಾಸ್ ದರ್ಶನ್ ಮನೆ ಕಾಯುತ್ತಿದ್ದರು ಎಸಿಪಿ ಚಂದನ್ ಅಂತಾ...

ಎಸಿಪಿ ಚಂದನ್ & ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ಪದೇ ಪದೇ ವಾರ್ ಮಾಡ್ತಾ ಇದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಹಾಯುದ್ಧ ನಡೆದು ಹೋಗುತ್ತಿದೆ. ಐಪಿಎಸ್ ಅಧಿಕಾರಿ ಎಸಿಪಿ ಚಂದನ್, ಭೀಕರವಾಗಿ ಕೊಲೆಯಾಗಿದ್ದ ರೇಣುಕಾಸ್ವಾಮಿ ಪ್ರಕರಣ ಮುನ್ನಡೆಸಿದ್ದರು. ಅಲ್ಲದೇ, ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಮೈಸೂರಿಂದ ಅರೆಸ್ಟ್ ಮಾಡಿಕೊಂಡು ಕರೆದುಕೊಂಡು ಬಂದಿದ್ದು ಕೂಡ ಇದೇ ಎಸಿಪಿ ಚಂದನ್ ಅನ್ನೋ ವಿಚಾರ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಕೂಡ ಭಾರಿ ಕೋಪ ತರಿಸಿತ್ತು. ಹೀಗಿದ್ದಾಗಲೇ, 1,00,00,00,000 ರೂಪಾಯಿ ಒಡೆಯ ಡಿ-ಬಾಸ್ ದರ್ಶನ್ ಮನೆ ಕಾಯುತ್ತಿದ್ದರು ಎಸಿಪಿ ಚಂದನ್ ಅಂತಾ...

Darshan Thoogudeepa Fans Are Saying This About Chandan Kumar Now On Social Media

1,00,00,00,000 ರೂಪಾಯಿ ಒಡೆಯ ಡಿ-ಬಾಸ್...

ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ಈಗ ಆಕ್ರೋಶ ಹೊರ ಹಾಕುತ್ತಿದ್ದಾರೆ. ಯಾಕೆ ಅಂದ್ರೆ, ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್‌ ದರ್ಶನ್ ತೂಗುದೀಪ್ ಅವರು 35 ವರ್ಷಗಳಿಂದ ಕಷ್ಟಪಟ್ಟು, ಬೆವರು ಸುರಿಸಿ ಈ ಹಂತಕ್ಕೆ ಬಂದಿದ್ದಾರೆ. ಅದರಲ್ಲೂ ಡಿ-ಬಾಸ್‌ ದರ್ಶನ್ ತೂಗುದೀಪ್ ಅವರು ಯಾರದ್ದೇ ಬೆಂಬಲ ಇಲ್ಲದೆ ಬೆಳೆದು ನಿಂತಿರುವುದು ಕೆಲವರಿಗೆ ಉರಿಯುವಂತೆ ಮಾಡಿದೆ. ಈ ಕಾರಣ ಡಿ-ಬಾಸ್‌ ದರ್ಶನ್ ತೂಗುದೀಪ್ ಅವರನ್ನು ಬೇಕು ಅಂತಲೇ ಟಾರ್ಗೆಟ್ ಮಾಡಿ ತುಳಿಯಲು ಪ್ರಯತ್ನ ಮಾಡ್ತಾ ಇದ್ದಾರೆ ಕೆಲವರು ಅನ್ನೋ ಆರೋಪ ಮಾಡಲಾಗುತ್ತಿದೆ. ಹೀಗಿದ್ದಾಗಲೇ, 1,00,00,00,000 ರೂಪಾಯಿ ಒಡೆಯ ಡಿ-ಬಾಸ್ ದರ್ಶನ್ ಮನೆ ಕಾಯುತ್ತಿದ್ದರು ಎಸಿಪಿ ಚಂದನ್ ಅಂತಾ...

1,00,00,00,000 ರೂಪಾಯಿ ಒಡೆಯ ಡಿ-ಬಾಸ್...

ಕನ್ನಡ ಸಿನಿಮಾ ರಂಗದಲ್ಲಿ ಇದೀಗ ದೊಡ್ಡ ದೊಡ್ಡ ಅನಾಹುತ ನಡೆದು ಹೋಗುತ್ತಿದೆ, ಅದ್ರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಕೆಟ್ಟ ಕೆಟ್ಟದಾಗಿ ಅಶ್ಲೀಲ ಸಂದೇಶಗಳ ಕಳುಹಿಸಿದ್ದ ಅನ್ನೋ ಆರೋಪ ಹಿನ್ನೆಲೆ ಭೀಕರ ಘಟನೆ ನಡೆದಿತ್ತು. ಸುಮಾರು 1 ವರ್ಷಗಳ ಹಿಂದೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತ ಬೆಂಗಳೂರಲ್ಲಿ ಹೆಣವಾಗಿ ಸಿಕ್ಕಿದ್ದ. ಈ ಕೊಲೆ ಕೇಸ್ ಇಂಡಿಯಾ ಮಾತ್ರವಲ್ಲ ಇಡೀ ಪ್ರಪಂಚದಲ್ಲಿ ಸದ್ದು ಮಾಡಿದೆ. ಇದೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಎಸಿಪಿ ಚಂದನ್ ಅವರ ಬಗ್ಗೆ ಇದೀಗ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಅಲ್ಲದೆ ಕೆಲವು ವರ್ಷಗಳ ಹಿಂದೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹುಟ್ಟುಹಬ್ಬದ ದಿನ ಎಸಿಪಿ ಚಂದನ್ ಅವರು ಭದ್ರತೆ ನೀಡಲು ಬಂದಿದ್ದಾಗ ರೆಕಾರ್ಡ್ ಆಗಿದ್ದ ವಿಡಿಯೋ ಮುಂದೆ ಇಟ್ಟುಕೊಂಡು, 1,00,00,00,000 ರೂಪಾಯಿ ಒಡೆಯ ಡಿ-ಬಾಸ್ ದರ್ಶನ್ ಮನೆ ಕಾಯುತ್ತಿದ್ದರು ಎಸಿಪಿ ಚಂದನ್ ಅಂತಾ ಇದೀಗ ಹೇಳುತ್ತಿದ್ದಾರೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು... ಎಂಬ ಆರೋಪ ಕೇಳಿಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಕಮೆಂಟ್ & ಪೋಸ್ಟ್ ಹಾಕಲಾಗುತ್ತಿದ್ದು, ಈ ಬಗ್ಗೆ ಪರ & ವಿರೋಧದ ಚರ್ಚೆ ಕೂಡ ಜೋರಾಗಿದೆ. ಅಲ್ಲದೆ ಕರ್ನಾಟಕ ಪೂರ್ತಿ ಈ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+