ಜೈಲಲ್ಲಿರುವ ನಟ ದರ್ಶನ್ ತೂಗುದೀಪ್ ಅವರಿಗೆ ಜೀವ ಕೊಡಲು ಸಜ್ಜಾದ ಅಭಿಮಾನಿಗಳು 300 ಅಡಿ ಕಟೌಟ್.. Darshan Thoogudeepa
ಕನ್ನಡ
ಸಿನಿಮಾ ಇಂಡಸ್ಟ್ರಿ ಸಾವಿರಾರು ಸಿನಿಮಾಗಳ ಅಭಿಮಾನಿಗಳಿಗೆ ಉಡುಗೊರೆಯಾಗಿ ಕೊಟ್ಟು ಮನರಂಜಿಸಿದೆ... ಹಾಗೇ ಕನ್ನಡ ಸಿನಿಮಾ ಇಂಡಸ್ಟ್ರಿ 100 ವರ್ಷಗಳ ದೊಡ್ಡ ಇತಿಹಾಸವನ್ನ ಕೂಡ ಹೊಂದಿದೆ... ಆದರೆ ಇದೀಗ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಇತಿಹಾಸ ನಿರ್ಮಿಸಲು & ಯಾರೂ ಊಹಿಸದ ದಾಖಲೆ ಬರೆಯಲು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ಬರ್ತಾ ಇದೆ... ಹೌದು, ಹೀಗಂತಾ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಈಗ ಎದೆ ತಟ್ಟಿಕೊಂಡು ಹೇಳುತ್ತಿದ್ದಾರೆ. ಇಂತಹ ಸಮಯದಲ್ಲೇ, ಜೈಲಲ್ಲಿರುವ ನಟ ದರ್ಶನ್ ತೂಗುದೀಪ್ ಅವರಿಗೆ ಜೀವ ಕೊಡಲು ಸಜ್ಜಾದ ಅಭಿಮಾನಿಗಳು 300 ಅಡಿ ಕಟೌಟ್.. id="toptextpromo"> id='are-slot-1' class='oiad oi-axt oiadv'> id='top-searched-articles'>ಕನ್ನಡ
ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್... ಅನ್ನೋ ಪದ ಕಿವಿಗೆ ಬಿದ್ದರೆ ಕೋಟಿ ಕೋಟಿ ಅಭಿಮಾನಿಗಳು ಎದ್ದು ನಿಲ್ಲುತ್ತಾರೆ. ಯಾಕಂದ್ರೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಇಡೀ ಜಗತ್ತಿಗೆ ಗೊತ್ತಿದೆ, ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳ ಬಳಗ ಸಾಗರದ ರೀತಿ ಇದೆ ಅಂತಾನೇ ಹೊಗಳುತ್ತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು... ಇಂತಹ ಸಮಯದಲ್ಲೇ ಜೈಲಲ್ಲಿರುವ ನಟ ದರ್ಶನ್ ತೂಗುದೀಪ್ ಅವರಿಗೆ ಜೀವ ಕೊಡಲು ಸಜ್ಜಾದ ಅಭಿಮಾನಿಗಳು 300 ಅಡಿ ಕಟೌಟ್... id='are-slot-2' class='oiad oi-axt oiadv'>












Click it and Unblock the Notifications