ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರ 7,00,00,000 ರೂಪಾಯಿ ಡೆವಿಲ್ ರಿಲೀಸ್ ಸಮಯದಲ್ಲಿ... Darshan Thoogudeepa
ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅಂದ್ರೆ ಯಜಮಾನ... ಕನ್ನಡದ ಬಾಕ್ಸ್ ಆಫಿಸ್ ಅಖಾಡದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರೇ ಸುಲ್ತಾನ... ಹೀಗೆ ಕೋಟಿ ಕೋಟಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ನಟ ದರ್ಶನ್ ತೂಗುದೀಪ್ ಅವರ ಬಗ್ಗೆ ಹೊಗಳುತ್ತಾರೆ. ಅದರಲ್ಲೂ ನಟ ದರ್ಶನ್ ತೂಗುದೀಪ್ ಅವರನ್ನು ದೇವರು ಅಂತಾ ಪೂಜೆ ಮಾಡುವ ಅಭಿಮಾನಿಗಳು ಕೂಡ ಕನ್ನಡ ನಾಡಿನಲ್ಲಿ ಇದ್ದಾರೆ. ಹೀಗಿದ್ದಾಗಲೇ, ರೇಣುಕಾಸ್ವಾಮಿ ಕುಟುಂಬಕ್ಕೆ 7,00,00,000 ರೂಪಾಯಿ ಡೆವಿಲ್ ರಿಲೀಸ್ ಸಮಯದಲ್ಲಿ...
ಹೌದು, ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರೇ ಚಕ್ರವರ್ತಿ.. ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇಲ್ಲದೇ ಇಂಡಸ್ಟ್ರಿ ನಡೆಯೋದಿಲ್ಲ ಬಿಡಿ... ಡಿ-ಬಾಸ್ ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ಇಂಡಸ್ಟ್ರಿ ಉಳಿಸುತ್ತಿದ್ದಾರೆ... ಹೀಗೆ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಾರಿ ಸಾರಿ ಹೇಳುತ್ತಾ ಬಂದಿದ್ದರು. ಅದರಲ್ಲೂ ನಟ ದರ್ಶನ್ ತೂಗುದೀಪ್ ಅವರ ಜೀವನದಲ್ಲಿ ಒಂದು ಕಹಿ ಘಟನೆ ನಡೆದೇ ಹೋಗಿತ್ತು. ಆದರೆ ಅದನ್ನೆಲ್ಲಾ ಈಗ ಮರೆತು, ರೇಣುಕಾಸ್ವಾಮಿ ಕುಟುಂಬಕ್ಕೆ 7,00,00,000 ರೂಪಾಯಿ ಡೆವಿಲ್ ರಿಲೀಸ್ ಸಮಯದಲ್ಲಿ...

ರೇಣುಕಾಸ್ವಾಮಿ ಕುಟುಂಬಕ್ಕೆ 7,00,00,000 ರೂಪಾಯಿ...
ಅಂದಹಾಗೆ, ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೀವನದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿರುವ ರೇಣುಕಾಸ್ವಾಮಿ ಭೀಕರ ಕೊಲೆ ಕೇಸ್, ಈಗಲೂ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಶ್ಲೀಲವಾಗಿ ಮೆಸೇಜ್ ಕಳುಹಿಸಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆತ್ಮೀಯ ಗೆಳತಿ ಪವಿತ್ರಾ ಗೌಡಗೆ ತೊಂದರೆ ಕೊಟ್ಟಿದ್ದ ಎಂಬ ಕಾರಣಕ್ಕಗಿ ಅಪಹರಣ ಮಾಡಿ ಕೊಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ, ರೇಣುಕಾಸ್ವಾಮಿ ಕುಟುಂಬಕ್ಕೆ 7,00,00,000 ರೂಪಾಯಿ ಡೆವಿಲ್ ರಿಲೀಸ್ ಸಮಯದಲ್ಲಿ...
7 ಕೋಟಿ ರೂಪಾಯಿ ಪರಿಹಾರ...
ಡೆವಿಲ್ ಸಿನಿಮಾ ಇನ್ನೇನು ರಿಲೀಸ್ ಆಗಲಿದೆ, ಇಂತಹ ಸಮಯದಲ್ಲಿ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಹತ್ವದ ಚಿಂತನೆ ಆರಂಭಿಸಿದ್ದಾರೆ. ಅಂದಹಾಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಸೇರಿ, ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರವನ್ನ ಸಂಗ್ರಹ ಮಾಡಿ ಅದನ್ನ ತಲುಪಿಸಬೇಕು ಎಂಬ ಚರ್ಚೆ ನಡೆಸಿದ್ದಾರೆ. ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು...
ಇದೀಗ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಚರ್ಚೆ ಮಾಡಿರುವಂತೆ, ನಟ ದರ್ಶನ್ ತೂಗುದೀಪ್ ಅವರಿಗೆ 7 ಕೋಟಿ ಫ್ಯಾನ್ಸ್ ಇದ್ದು, ಅವರೆಲ್ಲಾ ಸೇರಿ 1 ರೂಪಾಯಿ ದೇಣಿಗೆ ನೀಡಿದರೂ ಸಾಕು ಅದು 7 ಕೋಟಿ ರೂಪಾಯಿ ಆಗಲಿದೆ. ಈ ಹಣವನ್ನ ರೇಣುಕಾಸ್ವಾಮಿ ಕುಟುಂಬ ಅಂದ್ರೆ ರೇಣುಕಾಸ್ವಾಮಿ ಅಪ್ಪ & ಅಪ್ಪ ಹಾಗೂ ಹೆಂಡತಿಗೆ ನೀಡಿ ಡಿ-ಬಾಸ್ ದರ್ಶನ್ ಅವರನ್ನು ರಿಲೀಸ್ ಮಾಡಿಸಿಕೊಂಡು ಬರೋಣ ಅಂತಿದ್ದಾರೆ... ಆದರೆ ಈ ಬಗ್ಗೆ ಪರ & ವಿರೋಧದ ಚರ್ಚೆ ಜೋರಾಗಿದೆ... ಹೀಗಾಗಿ ಡೆವಿಲ್ ಸಿನಿಮಾ ರಿಲೀಸ್ ಆಗುವ ಸಮಯದಲ್ಲೇ ರೇಣುಕಾಸ್ವಾಮಿಯ ಕುಟುಂಬಕ್ಕೆ ಪರಿಹಾರ ಸಿಗುತ್ತಾ? ಅನ್ನೋ ಚರ್ಚೆ ಕೂಡ ಶುರುವಾಗಿದೆ, ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬೀಳಬೇಕು ಅಷ್ಟೇ...
ಡಿ-ಬಾಸ್... ಡಿ-ಬಾಸ್... ಡಿ-ಬಾಸ್...
100 ವರ್ಷಗಳ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಇತಿಹಾಸದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಸಿನಿಮಾಗಳು ವಜ್ರದಂತೆ, ಆದ್ರೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ & ನಟನೆಗೆ ಸೂಕ್ತ ಸ್ಥಾನಮಾನ ನೀಡದೇ ಅವಮಾನ ಮಾಡಿದ್ದಾರೆ. ಈ ಜೊತೆಯಲ್ಲೇ ಶತ್ರುಗಳೂ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಮೋಸ ಮಾಡಿದ್ದಾರೆ... ಹೀಗಂತಾ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಆರೋಪ ಮಾಡುತ್ತಾ ಆಕ್ರೋಶವನ್ನ ಕೂಡ ಹೊರ ಹಾಕುತ್ತಿದ್ದರು. ಇಂತಹ ಸಮಯದಲ್ಲೇ ರೇಣುಕಾಸ್ವಾಮಿ ಕುಟುಂಬಕ್ಕೂ ಸಹಾಯ ಮಾಡೋಕೆ & ಆ ಮೂಲಕ ಡೆವಿಲ್ ಸಿನಿಮಾ ರಿಲೀಸ್ ಆಗುವ ಸಮಯದಲ್ಲಿ ದೊಡ್ಡ ಮಟ್ಟಿಗೆ ಸೌಂಡ್ ಮಾಡಲು ಚಿಂತನೆ ನಡೆಸಿದ್ದಾರೆ ಅಭಿಮಾನಿಗಳು. ಆದರೆ ಈಗ ರೇಣುಕಾಸ್ವಾಮಿ ಕುಟುಂಬಕ್ಕೆ ಅಭಿಮಾನಿಗಳೇ ಸೇರಿ ಪರಿಹಾರ ಕೊಡ್ತಾರಾ? ಅನ್ನೋ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಬೇಕು ಅಷ್ಟೇ, ಈ ಮಾತು ಕೇವಲ ಸೋಷಿಯಲ್ ಮೀಡಿಯಾಗೆ ಸೀಮಿತ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ....
ಅಭಿಮಾನಿಗಳು ಹೇಳುತ್ತಾ ಇರುವುದು ಏನು?
ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಒಬ್ಬ ಕಾಮುಕ, ಆತನಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸರಿಯಾಗಿಯೇ ಪಾಠ ಕಲಿಸಿದ್ದಾರೆ ಅನ್ನೋ ವಾದವನ್ನು ಕೂಡ ಮಾಡ್ತಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು. ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ & ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಕ್ಕೂ ಸಂಬಂಧವೇ ಇಲ್ಲ, ಹೀಗಿದ್ದರೂ ಕೂಡ ಬೇಕು ಅಂತಾ ಈ ಕೇಸ್ ಒಳಗೆ ಸಿಲುಕಿಸಿದ್ದಾರೆ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಅಂತಾನೂ ಈಗ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಪ್ರತಿಭಟನೆಗೆ ಸಿದ್ಧರಾಗಿದ್ದಾರಾ? ಅನ್ನೋ ಚರ್ಚೆ ಕೂಡ ಇದೀಗ ಜೋರಾಗಿದೆ & ಇನ್ನೊಂದು ಕಡೆ ಡೆವಿಲ್ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಮಾಡಿಸಲು ಬೇಕಾದ ಎಲ್ಲಾ ರೀತಿ ಪೂರ್ವ ಸಿದ್ಧತೆಗಳು ಕೂಡ ಸಾಗಿವೆ...












Click it and Unblock the Notifications