ಅಪ್ಪ ಸತ್ತಾಗ 500 ರೂಪಾಯಿ ಇಲ್ಲದೆ ಸಾಲಕ್ಕಾಗಿ ಒದ್ದಾಡಿದ್ದ ನಟ ಡಿ-ಬಾಸ್ ದರ್ಶನ್ ತೂಗುದೀಪ್... Darshan Thoogudeepa
ತೂಗುದೀಪ್
ಶ್ರೀನಿವಾಸ್... ಅಂದಹಾಗೆ ಡಾ. ರಾಜ್‌ಕುಮಾರ್ ಬೇರೆ ಅಲ್ಲ & ತೂಗುದೀಪ್ ಶ್ರೀನಿವಾಸ್ ಅವರು ಬೇರೆ ಅಲ್ಲ... ಯಾಕಂದ್ರೆ ತೂಗುದೀಪ್ ಶ್ರೀನಿವಾಸ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಕಾರಣ ಡಾ. ರಾಜ್‌ಕುಮಾರ್ ಕುಟುಂಬ ನೀಡುತ್ತಿದ್ದ ಬೆಂಬಲ ಅಂತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಮ್ಮ & ತಮ್ಮ. ಹೀಗಿದ್ದಾಗಲೇ, ಅಪ್ಪ ಸತ್ತಾಗ 500 ರೂಪಾಯಿ ಇಲ್ಲದೆ ಸಾಲಕ್ಕಾಗಿ ಒದ್ದಾಡಿದ್ದ ನಟ ಡಿ-ಬಾಸ್ ದರ್ಶನ್ ತೂಗುದೀಪ್... id="toptextpromo"> id='are-slot-1' class='oiad oi-axt oiadv'> id='top-searched-articles'>ಡಿ-ಬಾಸ್
ದರ್ಶನ್ ತೂಗುದೀಪ್ ಅವರ ಮುಂದಿನ ಸಿನಿಮಾಗಳಿಗೆ ಅಂತಾನೇ ಕೋಟಿ ಕೋಟಿ ರೂಪಾಯಿ ಹಣ ಸುರಿಯಲಾಗಿದೆ ಅನ್ನೋ ಮಾತು ಇದೀಗ ಓಡಾಡುತ್ತಿದೆ. ಅದರಲ್ಲೂ ಮುಂದಿನ ಕೆಲವು ಸಿನಿಮಾಗೆ ಅಂತಾನೇ ಸುಮಾರು 200 ಕೋಟಿ ರೂಪಾಯಿ ಹಣ ಸುರಿಯಲಾಗಿದೆ ಅನ್ನೋ ಮಾತು ಕೂಡ ಇದೀಗ ಒಡಾಡುತ್ತಿದೆ. ಆದರೆ ಹೀಗೆ 200 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಲ್ಲದೇ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ಮಾತ್ರ ನಡೆಯುತ್ತಲೇ ಇದೆ. ಹೀಗಿದ್ದಾಗಲೇ, ಅಪ್ಪ ಸತ್ತಾಗ 500 ರೂಪಾಯಿ ಇಲ್ಲದೆ ಸಾಲಕ್ಕಾಗಿ ಒದ್ದಾಡಿದ್ದ ನಟ ಡಿ-ಬಾಸ್ ದರ್ಶನ್ ತೂಗುದೀಪ್... id='are-slot-2' class='oiad oi-axt oiadv'>












Click it and Unblock the Notifications