ಡಿ-ಬಾಸ್ ದರ್ಶನ್ ಅವರ ಮೊಬೈಲ್ ಹಿಡಿದು ಎಳೆದಾಡಿದ ಪವಿತ್ರಾ ಗೌಡ? ಲಿಫ್ಟ್ ಒಳಗೆ ಏನು ನಡೆಯಿತು... Darshan Thoogudeepa
ಕನ್ನಡ ಸಿನಿಮಾ ರಂಗದ ಬಾಕ್ಸ್ ಆಫಿಸ್ ಸುಲ್ತಾನ ಡಿ-ಬಾಸ್ ದರ್ಶನ್ ತೂಗುದೀಪ್ ಅಂತಾ ಅಭಿಮಾನಿಗಳು ಹೆಮ್ಮೆಯಿಂದ ಹೇಳುತ್ತಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇಡೀ ಇಂಡಿಯಾದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಇದ್ದಾರೆ, ಅವರೆಲ್ಲರೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಬೆಂಬಲ ನೀಡುತ್ತಾರೆ ಅನ್ನೋದು ಅಭಿಮಾನಿಗಳ ಹೆಮ್ಮೆಯ ಮಾತು. ಹೀಗಿದ್ದಾಗಲೇ, ಡಿ-ಬಾಸ್ ದರ್ಶನ್ ಅವರ ಮೊಬೈಲ್ ಹಿಡಿದು ಎಳೆದಾಡಿದ ಪವಿತ್ರಾ ಗೌಡ? ಲಿಫ್ಟ್ ಒಳಗೆ ಏನು ನಡೆಯಿತು...
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿ ಬಂದ ನಂತರ ಸಾಕಷ್ಟು ಜನರನ್ನು ಜೀವನದಿಂದ ದೂರ ಮಾಡಿಕೊಂಡಿದ್ದಾರೆ. ಅದರಲ್ಲೂ ಪವಿತ್ರಾ ಗೌಡ ಅವರಿಂದ ದೂರ ಇರುವಂತೆ ಹೆಂಡತಿ ವಿಜಯಲಕ್ಷ್ಮೀ ಅವರು ಸೇರಿ, ಇಡೀ ಕುಟುಂಬದ ಸದಸ್ಯರು ತಿಳಿಸಿದ್ದರು. ಹೀಗಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕೂಡ ಈ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿತ್ತು. ಇಂತಹ ಸಮಯದಲ್ಲೇ ನಿನ್ನೆ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆಗೆ ಅಂತಾ ಕೋರ್ಟ್‌ಗೆ ಬಂದಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಲಿಫ್ಟ್ ಒಳಗೆ ಏನು ನಡೆಯಿತು...

ಡಿ-ಬಾಸ್ ದರ್ಶನ್ & ಪವಿತ್ರಾ ಗೌಡ...
ಪವಿತ್ರಾ ಗೌಡ ಅವರು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೊತೆ 10 ವರ್ಷಗಳಿಂದಲೂ ಸ್ನೇಹ ಇಟ್ಟುಕೊಂಡಿದ್ದರು. ಆದರೆ ರೇಣುಕಾಸ್ವಾಮಿ ತಮಗೆ ಕೆಟ್ಟ ಕೆಟ್ಟದಾಗಿ ಫೋಟೋ ಕಳಿಸಿ, ಅಶ್ಲೀಲವಾಗಿ ಮೆಸೇಜ್ ಕಳುಹಿಸುತ್ತಿದ್ದಾನೆ ಅಂತಾನೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಳಿಯಲ್ಲಿ ಪವಿತ್ರಾ ಗೌಡ ಅವರು ಹೇಳಿದ ನಂತರ ರೇಣುಕಾಸ್ವಾಮಿ ಭೀಕರವಾಗಿ ಕೊಲೆಯಾದ ಎಂಬ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ, ಕೊಲೆ ಕೇಸ್ ವಿಚಾರಣೆಗೆ ಅಂತಾ ಬಂದಾಗ ಡಿ-ಬಾಸ್ ದರ್ಶನ್ & ಪವಿತ್ರಾ ಗೌಡ...
ಫೋನ್ ನಂಬರ್ ಪಡೆಯಲು ಜಗಳ ಅಂತಾ...
ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಹೊಸ ನಂಬರ್ ಅನ್ನ ಪವಿತ್ರಾ ಗೌಡ ಅವರಿಗೆ ನೀಡಿದ್ದಾರೆ ಎಂಬ ಸುದ್ದಿ ಕನ್ನಡ ನ್ಯೂಸ್ ಚಾನಲ್‌ಗಳ ಮೂಲಕ ಹೊರಗೆ ಬಿದ್ದಿದೆ. ಈ ಸುದ್ದಿ ಹಬ್ಬಿದ ನಂತರ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಸೋಷಿಯಲ್ ಮಿಡಿಯಾ ಪೂರ್ತಿ ಚರ್ಚೆಯೂ ಜೋರಾಗಿದೆ. ಅದರಲ್ಲೂ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಳಿ ಮೊದಲಿಗೆ ಫೋನ್ ನಂಬರ್ ಕೇಳಿದ ಪವಿತ್ರಾ ಗೌಡ ಲಿಫ್ಟಲ್ಲಿ ಮನವಿ ಮಾಡಿದ್ರಂತೆ. ಹೀಗಿದ್ದಾಗಲೇ ಡಿ-ಬಾಸ್ ದರ್ಶನ್ ಅವರ ಮೊಬೈಲ್ ಹಿಡಿದು ಎಳೆದಾಡಿದ ಪವಿತ್ರಾ ಗೌಡ? ಅಂತಾ ಸೋಷಿಯಲ್ ಮೀಡಿಯದಲ್ಲಿ ಚರ್ಚೆ ಜೋರಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯ ಪೂರ್ತಿ ಸುದ್ದಿ ಹಬ್ಬಿದ್ದು, ಆದರೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಕುತೂಹಲ ಹೆಚ್ಚಾಗಿದೆ.












Click it and Unblock the Notifications