1,50,00,000 ರೂಪಾಯಿ ಬೆಲೆಯ ಭವಾನಿ ರೇವಣ್ಣ ಅವರ ಕಾರು ಭೀಕರ ಅಪಘಾತ ನಡೆದ ದಿನ... Bhavani Revanna
ಕನ್ನಡ ನಾಡು ಇದೀಗ ಬೆಚ್ಚಿ ಬಿದ್ದಿದೆ, ಕರ್ನಾಟಕದ ಜನರು ಊಹೆ ಕೂಡ ಮಾಡಿಕೊಳ್ಳಲು ಆಗದ ರೀತಿ ತೀರ್ಪು ಹೊರಬಿದ್ದಿದೆ. ಮಾಜಿ ಸಚಿವ ರೇವಣ್ಣ & ಭವಾನಿ ರೇವಣ್ಣ ಅವರ ಮಗನಿಗೆ ಜೀವ ಇರುವವರೆಗೂ ಜೈಲು ಶಿಕ್ಷೆ ಎಂದು ಕೋರ್ಟ್ ಆದೇಶ ಹೊರಡಿಸಿದೆ. ಅದರಲ್ಲೂ ಈ ಕೇಸ್ ಕರ್ನಾಟಕ ಮಾತ್ರವಲ್ಲದೇ, ಇಡೀ ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಸೌಂಡ್ ಮಾಡಿದೆ. ಮಾಜಿ ಪ್ರಧಾನಿ ಮೊಮ್ಮಗ ಹೀಗೆ ಘೋರ ಶಿಕ್ಷೆಗೆ ಗುರಿಯಾದ ವಿಚಾರ ಎಲ್ಲೆಲ್ಲೂ ಸಂಚಲನ ಸೃಷ್ಟಿಸಿದೆ. ಹೀಗಿದ್ದಾಗಲೇ, 1,50,00,000 ರೂಪಾಯಿ ಬೆಲೆಯ ಭವಾನಿ ರೇವಣ್ಣ ಅವರ ಕಾರು ಭೀಕರ ಅಪಘಾತ ನಡೆದ ದಿನ...
ಕನ್ನಡಿಗ & ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊದಲ ಸೊಸೆ ಆಗಿರುವ ಭವಾನಿ ರೇವಣ್ಣರ ಪತಿ ಕೂಡ ರಾಜಕೀಯದಲ್ಲಿ ಉನ್ನತ ಹುದ್ದೆಗಳನ್ನು ಪಡೆದಿದ್ದರು. ಅದರಲ್ಲೂ, ರೇವಣ್ಣ ಅವರೂ ಸೇರಿದಂತೆ ಇಡೀ ಕುಟುಂಬದ ಆಸ್ತಿ ಲೆಕ್ಕ ಹಾಕುತ್ತಾ ಹೋದರೆ ಅದು 1,00,00,00,*** ಹೀಗೆ ಕೋಟಿ ಕೋಟಿ ಮುಟ್ಟುತ್ತದೆ. ಮತ್ತೊಂದು ಕಡೆ ಅತ್ಯಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿರುವ ಪ್ರಜ್ವಲ್ ರೇವಣ್ಣ ಅವರ ಕುಟುಂಬದಲ್ಲಿ ಭಾರಿ ದೊಡ್ಡ ದೊಡ್ಡ ಐಷಾರಾಮಿ ಕಾರುಗಳೇ ಇದ್ದವು. ಅದ್ರಲ್ಲೂ ಭವಾನಿ ರೇವಣ್ಣ ಅವರ ಹತ್ತಿರ ಕೂಡ ಈ ರೀತಿ ಭಾರಿ ದೊಡ್ಡ ಶ್ರೀಮಂತರ ಕಾರು ಇತ್ತು. ಹೀಗಿದ್ದಾಗಲೇ, 1,50,00,000 ರೂಪಾಯಿ ಬೆಲೆಯ ಭವಾನಿ ರೇವಣ್ಣ ಅವರ ಕಾರು ಭೀಕರ ಅಪಘಾತ ನಡೆದ ದಿನ...

1,50,00,000 ರೂಪಾಯಿ ಬೆಲೆಯ ಭವಾನಿ ರೇವಣ್ಣ ಅವರ...
ಹೌದು ಭವಾನಿ ರೇವಣ್ಣ ಅವರು ಕೂಡ ರಾಜಕೀಯ ಕ್ಷೇತ್ರದಲ್ಲಿ ಆಕ್ಟಿವ್ ಆಗಿ ಇದ್ದರು. ಅಧಿಕೃತವಾಗಿ ಅವರು ರಾಜಕೀಯ ಲೋಕದ ಹಲವು ಉನ್ನತ ಹುದ್ದೆಗಳನ್ನ ಅಲಂಕರಿಸುವ ಕನಸು ಕಂಡಿದ್ದರು. ಆದರೆ ಯಾವಾಗ ಅವರ ಮಗ ಪ್ರಜ್ವಲ್ ರೇವಣ್ಣ ವಿರುದ್ಧ ಭಾರಿ ಗಂಭೀರ ಆರೋಪ ಕೇಳಿಬಂದು, ಅತ್ಯಾಚಾರ ಆರೋಪದಲ್ಲಿ ಜೈಲಿಗೆ ಹೋದರೋ ಅಲ್ಲಿಂದ ಎಲ್ಲಾ ಅಲ್ಲೋಲ ಕಲ್ಲೋಲ ಸೃಷ್ಟಿ ಆಗಲು ಶುರುವಾಗಿತ್ತು. ಹೀಗಿದ್ದಾಗಲೇ, 1,50,00,000 ರೂಪಾಯಿ ಬೆಲೆಯ ಭವಾನಿ ರೇವಣ್ಣ ಅವರ ಕಾರು ಭೀಕರ ಅಪಘಾತ ನಡೆದ ದಿನ...
1,50,00,000 ರೂಪಾಯಿ ಕಾರು & ಪ್ರಜ್ವಲ್ ರೇವಣ್ಣ...
ಅಂದಹಾಗೆ ಕೆಲವು ವರ್ಷಗಳ ಹಿಂದೆ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಅವರು ಪ್ರಯಾಣ ಮಾಡುತ್ತಿದ್ದ ಸುಮಾರು 1,50,00,000 ರೂಪಾಯಿ ಬೆಲೆಯ ಐಷಾರಾಮಿ ಕಾರು ಆಕ್ಸಿಡೆಂಟ್ ಆಗಿತ್ತು. ಈ ಘಟನೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ದಿಢೀರ್ ಅಡ್ಡಾದಿಡ್ಡಿಯಾಗಿ ಬಂದು ಸುಮಾರು 1,50,00,000 ರೂಪಾಯಿ ಬೆಲೆಯ ಭವಾನಿ ರೇವಣ್ಣ ಅವರ ಕಾರಿಗೆ ಗುದ್ದಿ ಅಪಘಾತ ಮಾಡಿದ್ದ ಎಂಬ ಆರೋಪ ಮಾಡಿ ದೊಡ್ಡ ಗಲಾಟೆ ಆಗಿತ್ತು. ಹಾಸನ ಜಿಲ್ಲೆಯಲ್ಲಿ ನಡೆದಿದ್ದ ಈ ಘಟನೆ ದೇಶಾದ್ಯಂತ ವೈರಲ್ ಕೂಡ ಆಗಿ, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕೂಡ ನಾಂದಿ ಹಾಡಿತ್ತು...
ಇದೀಗ ಅದೇ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ, ಅಲ್ಲದೆ ಭವಾನಿ ರೇವಣ್ಣ ಅವರು ತಮ್ಮ 1,50,00,000 ರೂಪಾಯಿ ಬೆಲೆಯ ಐಷಾರಾಮಿ ಕಾರು ಆಕ್ಸಿಡೆಂಟ್ ಆಗಿದ್ದ ಸಮಯದಲ್ಲಿ ಮಾತನಾಡಿರುವ ಮಾತುಗಳೇ ಇಂದು ಅವರ ಮಗ ಪ್ರಜ್ವಲ್ ರೇವಣ್ಣ ಅವರಿಗೆ ದೇವರು ಈ ರೀತಿ ಮಾಡಲು ಕಾರಣ ಆಗಿದೆ ಅಂತಾ ಕೂಡ ಆರೋಪ ಮಾಡ್ತಿದ್ದಾರೆ ನೆಟ್ಟಿಗರು. ಸೋಷಿಯಲ್ ಮೀಡಿಯ ಬಳಕೆದಾರರು ಈಗ 1,50,00,000 ರೂಪಾಯಿ ಬೆಲೆಯ ಭವಾನಿ ರೇವಣ್ಣ ಅವರ ಐಷಾರಾಮಿ ಕಾರು ಆಕ್ಸಿಡೆಂಟ್ ಆಗಿದ್ದ ದಿನ ವೈರಲ್ ಆಗಿದ್ದ ವಿಡಿಯೋ ಶೇರ್ ಮಾಡುತ್ತಾ, ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಹೀಗಿದ್ದಾಗ ಸೋಷಿಯಲ್ ಮೀಡಿಯಾ ತುಂಬಾ ಈ ವಿಡಿಯೋ ಇದೀಗ ಬೆಂಕಿ ಹೊತ್ತಿಸಿದೆ...
500 ರೂಪಾಯಿ ಪ್ರಜ್ವಲ್ ರೇವಣ್ಣ ಬಾಕಿ...
ಹೌದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮಾತನಾಡಿದ್ದು, ಅಲ್ಲದೆ ತಮಗೂ ಪ್ರಜ್ವಲ್ ರೇವಣ್ಣ ಅವರಿಗೂ ಸುಮಾರು 8 ವರ್ಷಗಳ ಸ್ನೇಹ ಇದೆ ಎನ್ನುತ್ತಾರೆ. ಇದೇ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಜೊತೆ ಬೆಂಗಳೂರಿನಲ್ಲಿ ಕ್ರಿಕೆಟ್ ಆಡುವ ಬಗ್ಗೆ ಕೂಡ ಪ್ರಸ್ತಾಪ ಮಾಡುವ ಬಗ್ಗೆ ಮಾತನಾಡುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು, ಪ್ರಜ್ವಲ್ ರೇವಣ್ಣ ಅವರು ತಮ್ಮ ಜೊತೆಗೆ ಕ್ರಿಕೆಟ್ ಆಡುವಾಗ ಬೆಟ್ಟಿಂಗ್ ಕಟ್ಟಿ ಸೋತು ಹೋಗಿರುವ 500 ರೂಪಾಯಿ ಬಾಕಿ ಕೊಡಬೇಕು ಅನ್ನೋದನ್ನ ಕೂಡ ಪ್ರಸ್ತಾಪ ಮಾಡಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು. ಈ ವಿಡಿಯೋ ಸುಮಾರು 5 ವರ್ಷ ಹಳೆಯದ್ದು ಎನ್ನಲಾಗುತ್ತಿದ್ದು, ಈಗ ಕೆಲವರು ಬೇಕು ಅಂತಾ ವೈರಲ್ ಮಾಡುತ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬರುತ್ತಿದೆ. ಆದರೆ ಈ ವಿಡಿಯೋ ಎಷ್ಟು ಹಳೆಯದು? ಅನ್ನೋ ಬಗ್ಗೆ ಇನ್ನೂ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ...












Click it and Unblock the Notifications