ಆಂಕರ್ ಅನುಶ್ರೀ ತಾಳಿ ಬಗ್ಗೆ ಮಾತನಾಡಿದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ... Anchor Anushree
ಆಂಕರ್ ಅನುಶ್ರೀ ಕನ್ನಡಿಗರ ಮನೆ ಮಗಳು... ಆಂಕರ್ ಅನುಶ್ರೀ ಅವರ ಬಗ್ಗೆ ಕೋಟಿ ಕೋಟಿ ಕನ್ನಡಿಗರು ಪ್ರೀತಿ ಮತ್ತು ಅಭಿಮಾನ ಇಟ್ಟುಕೊಂಡಿದ್ದಾರೆ... ಆಂಕರ್ ಅನುಶ್ರೀ ಅವರ ಮದುವೆ ಆದಷ್ಟು ಬೇಗ ಆಗಲಿ ಅಂತಾನೇ ಕೋಟಿ ಕೋಟಿ ಅಭಿಮಾನಿಗಳು ದೇವರ ಬಳಿ ಪ್ರಾರ್ಥನೆ ಕೂಡ ಮಾಡಿದ್ದರು... ಹೀಗೆ ಎಲ್ಲೆಲ್ಲೂ ಆಂಕರ್ ಅನುಶ್ರೀ ಅವರ ಸುದ್ದಿಯೇ ಓಡಾಡುತ್ತಾ ಇತ್ತು, ಈ ನಡುವೆ ಆಂಕರ್ ಅನುಶ್ರೀ ಅವರು ಮದುವೆ ಆದ ನಂತರ ಈ ರೀತಿಯ ಸುದ್ದಿಗಳೆಲ್ಲಾ ಒಂದಷ್ಟು ಸೈಲೆಂಟ್ ಆಗಿದ್ದವು. ಹೀಗಿದ್ದಾಗಲೇ ದಿಢೀರ್, ಆಂಕರ್ ಅನುಶ್ರೀ ತಾಳಿ ಬಗ್ಗೆ ಮಾತನಾಡಿದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ...
ಆಂಕರ್ ಅನುಶ್ರೀ ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ, ಆಂಕರ್ ಅನುಶ್ರೀ ಅವರಿಗೆ 38 ವರ್ಷ ವಯಸ್ಸಿನಲ್ಲಿ ಕೊನೆಗೂ ಮದುವೆ ಆಗಿದೆ ಅನ್ನೋದು ಅಭಿಮಾನಿಗಳಿಗೆ ಖುಷಿ ನೀಡಿದೆ. ಆದರೆ ಈ ಸಮಯದಲ್ಲಿ ಆಂಕರ್ ಅನುಶ್ರೀ ಅವರ ವಿರೋಧಿಗಳು ಮತ್ತೆ ಕೊಂಕು ಮಾತನಾಡುತ್ತಾ ಇದ್ದಾರೆ, ಅನ್ನೋ ಆರೋಪ ಭಾರಿ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ. ಕನ್ನಡತಿ ಆಂಕರ್ ಅನುಶ್ರೀ ಅವರು ಜೀವನದಲ್ಲಿ ನೂರಾರು ಕಷ್ಟ ಎದುರಿಸಿಕೊಂಡು ಈ ಹಂತಕ್ಕೆ ಬಂದಿದ್ದು ಇಂದು ಕನ್ನಡದ ನಂಬರ್ 1 ಆಂಕರ್ ಆಗಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ತಾಳಿ ಬಗ್ಗೆ ಮಾತನಾಡಿದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ...

ಸಿನಿಮಾ ಸ್ಟಾರ್‌ಗಳ ಅಬ್ಬರವನ್ನೇ ಮೀರಿಸಿದ ಕೀರ್ತಿ!
ಆಂಕರ್ ಅನುಶ್ರೀ.. ಆಂಕರ್ ಅನುಶ್ರೀ.. ಹೀಗೆ ಆಂಕರ್ ಅನುಶ್ರೀ ಅವ್ರು ದೊಡ್ಡ ಸ್ಟಾರ್ ಆಗಿದ್ದು. ಕನ್ನಡ ಕಿರುತೆರೆ ಲೋಕದ ಮೂಲಕ ಸ್ಟಾರ್ ಆಗಿ ದೊಡ್ಡ ದೊಡ್ಡ ಸಿನಿಮಾ ಸ್ಟಾರ್‌ಗಳ ಅಬ್ಬರವನ್ನೇ ಮೀರಿಸಿದ ಕೀರ್ತಿ ಆಂಕರ್ ಅನುಶ್ರೀ ಅವರಿಗೆ ಸಲ್ಲುತ್ತದೆ. ಹೀಗೆ ದೊಡ್ಡ ಮಟ್ಟದ ಸಾಧನೆ ಮಾಡಿ, ತಮ್ಮ ನಿರೂಪಣೆ ಶೈಲಿ ಮೂಲಕವೇ ಎಲ್ಲಾ ವೀಕ್ಷಕರನ್ನು ಸೆಳೆಯುವ ಭಾರಿ ದೊಡ್ಡ ಶಕ್ತಿ ಕನ್ನಡಿಗರ ಮನೆಮಗಳು ಆಂಕರ್ ಅನುಶ್ರೀ ಅವರಿಗೆ ಇದೆ. ಅದರಲ್ಲೂ, ಆಂಕರ್ ಅನುಶ್ರೀ ಅವರು ಇಲ್ಲದೇ ಎಷ್ಟೋ ಕಾರ್ಯಕ್ರಮಗಳು ನಡೆಯೋದೆ ಇಲ್ಲ. ಆದರೆ ಇಂತಿಪ್ಪ ಆಂಕರ್ ಅನುಶ್ರೀ ಅವರ ತಾಳಿ ಬಗ್ಗೆ ಮಾತನಾಡಿದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಸಿಕ್ಕಿದೆ!
ತಾಳಿ ಬಗ್ಗೆ ಮಾತನಾಡಿದವರಿಗೆ....
ಹೌದು, ಕನ್ನಡ ನಾಡಿನ ಜನಪ್ರಿಯ ಆಂಕರ್ ಅನುಶ್ರೀ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದ ಫೋಟೋಗೆ ಕೆಲವರು ಅನಗತ್ಯ ಕಮೆಂಟ್ಸ್ ಮಾಡಿದ್ದರು. ಅನುಶ್ರೀ ಅವರು ಇದೇ ನೆಗೆಟಿವ್ ಕಮೆಂಟ್‌ಗಳಿಗೆ ಖಡಕ್ ಆಗಿ ಉತ್ತರ ಕೊಟ್ಟು, ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುವವರ ಬಾಯಿ ಮುಚ್ಚಿಸಿದ್ದಾರೆ. ಕನ್ನಡಿಗರ ಮನೆ ಮಗಳು ಅಂತಾನೇ ಕರೆಸಿಕೊಳ್ಳುವ ಆಂಕರ್ ಅನುಶ್ರೀ ಅವರು ಇತ್ತೀಚೆಗೆ ಮದುವೆ ಆಗಿದ್ದು, ಯಾರೋ ಕೆಲವರು ಫೋಟೋದಲ್ಲಿ ತಾಳಿ ಕಾಣಿಸ್ತಾ ಇಲ್ಲ ಅಂತಾ ಕಮೆಂಟ್ ಮಾಡಿದ್ದರು. ಇದಕ್ಕೆ ಆಂಕರ್ ಅನುಶ್ರೀ ಅವರು ಖಡಕ್ ಆಗಿ ಉತ್ತರ ಕೊಟ್ಟಿದ್ದು ಭಾರಿ ವೈರಲ್ ಆಗುತ್ತಿದೆ!












Click it and Unblock the Notifications