ಮಕ್ಕಳು ಬೇಡ... 38ನೇ ವಯಸ್ಸಲ್ಲಿ ಹೆಣ್ಣು ಮಗು ದತ್ತು ಪಡೆಯಲು... Anchor Anushree

ಆಂಕರ್ ಅನುಶ್ರೀ ಅವರ ಮದುವೆ ಯಾವಾಗ? ಆಂಕರ್ ಅನುಶ್ರೀ ಅವರು ಮದುವೆ ಆಗ್ತಾರಾ ಇಲ್ವಾ? ಆಂಕರ್ ಅನುಶ್ರೀ ಅವರ ಮದುವೆ ಇಷ್ಟೊಂದು ಲೇಟ್ ಆಗ್ತಿರೋದು ಯಾಕೆ? ಹೀಗೆ ಆಂಕರ್ ಅನುಶ್ರೀ ಅವರ ಮದುವೆ ವಿಚಾರ ಇಂಡಿಯಾ ಟು ಮಂಡ್ಯ ಅಥವಾ ಕರ್ನಾಟಕದ ಗಲ್ಲಿ ಗಲ್ಲಿಗಳಲ್ಲಿ ಸೌಂಡ್ ಮಾಡ್ತಾ ಇತ್ತು. ಅದ್ರಲ್ಲೂ ಕೆಲವರು ಆಂಕರ್ ಅನುಶ್ರೀ ಅವರ ಮದುವೆ ಈ ಜನ್ಮದಲ್ಲಿ ಸಾಧ್ಯ ಇಲ್ಲ ಬಿಡಿ ಅಂತಾ ಕೂಡ ಸುಳ್ಳು ಸುಳ್ಳು ಸುದ್ದಿ ಹಬ್ಬಿಸುತ್ತಾ ಇದ್ದರು. ಈ ವಿಚಾರ ದೊಡ್ಡ ಕಿಚ್ಚು ಹೊತ್ತಿಸಿಬಿಟ್ಟಿದೆ ಹೀಗಿದ್ದಾಗಲೇ, ಮಕ್ಕಳು ಬೇಡ... 38ನೇ ವಯಸ್ಸಲ್ಲಿ ಹೆಣ್ಣು ಮಗು ದತ್ತು ಪಡೆಯಲು...

ಆಂಕರ್ ಅನುಶ್ರೀ ಅವರನ್ನ ಕೋಟ್ಯಂತರ ಅಭಿಮಾನಿ ದೇವರು ಇಷ್ಟಪಡುತ್ತಾರೆ, ಹೀಗಾಗಿ ಆಂಕರ್ ಅನುಶ್ರೀ ಅವರ ನಿರೂಪಣೆಗೆ ಸಖತ್ ಡಿಮ್ಯಾಂಡ್ ಕೂಡ ಇದ್ದೇ ಇದೆ. ಸುಮಾರು 15 ವರ್ಷಕ್ಕೂ ಹೆಚ್ಚು ಕಾಲದಿಂದ ಜೀ ಕನ್ನಡ ವಾಹಿನಿಯಲ್ಲಿ ರಿಯಾಲಿಟಿ ಶೋ ನಡೆಸಿಕೊಂಡು ಬರುತ್ತಿದ್ದಾರೆ ಆಂಕರ್ ಅನುಶ್ರೀ ಅವರು. ಇಂತಹ ಸಮಯದಲ್ಲೇ ಆಂಕರ್ ಅನುಶ್ರೀ ಅವರಿಗೆ ಮದುವೆ ಆಗಿಲ್ಲ ಅನ್ನೋ ಚಿಂತೆ ಅಭಿಮಾನಿಗಳಿಗೆ ಕಾಡುತ್ತಿತ್ತು. ಈ ಎಲ್ಲಾ ಪ್ರಶ್ನೆಗಳು ಕಾಡುವ ಸಮಯದಲ್ಲೇ ಆಂಕರ್ ಅನುಶ್ರೀ ಅವರು ಕೊನೆಗೂ ಮದುವೆ ಆಗಿರುವ ಸುದ್ದಿ ಸಖತ್ ನೆಮ್ಮದಿ ನೀಡಿದೆ ಅಭಿಮಾನಿಗಳಿಗೆ. ಹೀಗಿದ್ದಾಗಲೇ, ಮಕ್ಕಳು ಬೇಡ... 38ನೇ ವಯಸ್ಸಲ್ಲಿ ಹೆಣ್ಣು ಮಗು ದತ್ತು ಪಡೆಯಲು...

Anchor Anushree Old Video Creating Trend Now For This Reason Now

38ನೇ ವಯಸ್ಸಲ್ಲಿ ಹೆಣ್ಣು ಮಗು...

ಆಂಕರ್ ಅನುಶ್ರೀ ನಡೆದು ಬಂದ ಹಾದಿ, ಕಷ್ಟಪಟ್ಟ ರೀತಿ ನೋಡಿದರೆ ಎಂಥವರ ಕಣ್ಣಲ್ಲೂ ಕಣ್ಣೀರು ಬರದೇ ಇರುವುದಿಲ್ಲ. ಯಾಕಂದ್ರೆ, ಅಷ್ಟು ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ ಆಂಕರ್ ಅನುಶ್ರೀ ಅವರು. ಇದೇ ಕಾರಣಕ್ಕೆ ಆಂಕರ್ ಅನುಶ್ರೀ ಅವರಿಗೆ ಸಾಕಷ್ಟು ಅಭಿಮಾನಿ ಬಳಗ ಇದೆ. ಹೀಗಾಗಿ ಆಂಕರ್ ಅನುಶ್ರೀ ಅವರಿಗೆ ಯಾಕೆ ಮದುವೆ ಆಗಿಲ್ಲ? ಇಷ್ಟು ವರ್ಷ ಕಳೆದರೂ ಆಂಕರ್ ಅನುಶ್ರೀ ಅವರಿಗೆ ಮದುವೆ ಆಗದಿರಲು ಕಾರಣವು ಏನು? ಅಂತೆಲ್ಲಾ ಚರ್ಚೆ ಮಾಡುತ್ತಿದ್ದವರಿಗೆ ದಿಢೀರ್ ಉತ್ತರ ಸಿಕ್ಕಿದ್ದು, ಆಂಕರ್ ಅನುಶ್ರೀ ಅವರು ಇದೀಗ ಮದುವೆ ಆಗಿ ಖುಷಿಯಾಗಿದ್ದಾರೆ... ಹೀಗಿದ್ದಾಗಲೇ, ಮಕ್ಕಳು ಬೇಡ... 38ನೇ ವಯಸ್ಸಲ್ಲಿ ಹೆಣ್ಣು ಮಗು ದತ್ತು ಪಡೆಯಲು...

38ನೇ ವಯಸ್ಸಲ್ಲಿ ಹೆಣ್ಣು ಮಗು...

ಅಂದಹಾಗೆ ಆಂಕರ್ ಅನುಶ್ರೀ ಅವರು ತಮಗೆ ಮದುವೆ ಆಗೋದು ಇಷ್ಟವಿಲ್ಲ, ನಾನು ಒಂದು ಮಗುವನ್ನು ದತ್ತು ತೆಗೆದುಕೊಳ್ಳಬೇಕು ಅಂತಾ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ತಮ್ಮ ಅಪ್ಪ & ಅಮ್ಮ ಮದುವೆ ಆಗಿ ಸಾಕಷ್ಟು ಸಮಸ್ಯೆ ಎದುರಾಗಿದ್ದವು ಹೀಗಾಗಿಯೇ ನನಗೆ ಮದುವೆ ಇಷ್ಟವೇ ಇಲ್ಲ. ನಾನೊಂದು ಹೆಣ್ಣು ಮಗು ದತ್ತು ತೆಗೆದುಕೊಂಡು ಸಾಕುತ್ತೇನೆ ಅಂತಾ ಹೇಳಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಈಗ ಫುಲ್ ವೈರಲ್ ಆಗಿದೆ. ಅಂದಹಾಗೆ ಇದು ಹಳೇ ವಿಡಿಯೋ ಅಂತಾ ಹೇಳಲಾಗುತ್ತಿದ್ದು, ದಿಢೀರ್ ಮತ್ತೊಮ್ಮೆ ಅದೇ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ಕೆಲವರು ಇದನ್ನೇ ಬೇಕು ಬೇಕು ಅಂತಾ ಹೊಸ ವಿಡಿಯೋ ಅಂತಾ ಸುಳ್ಳು ಹೇಳಿ ವೈರಲ್ ಮಾಡಿರುವ ಆರೋಪ ಕೇಳಿ ಬಂದಿದೆ. ಅದರಲ್ಲೂ 38ನೇ ವಯಸ್ಸಲ್ಲಿ ಹೆಣ್ಣು ಮಗು ದತ್ತು ಪಡೆಯಲು ಅನುಶ್ರೀ ಅವರಿಂದ ಸಿದ್ಧತೆ? ಅಂತನೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದ್ದು, ಆದರೆ ಇದು ಸುಳ್ಳು ಇದು ಅನುಶ್ರೀ ಅವರೇ ಹೇಳಿಕೆ ನೀಡಿದ್ದ ಹಳೆಯ ವಿಡಿಯೋ ಎನ್ನಲಾಗುತ್ತಿದೆ....

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+