ಆಂಕರ್ ಅನುಶ್ರೀ ಮದುವೆಗೆ ಕಾಯುತ್ತಿದ್ದ ಅಭಿಮಾನಿಗಳಿಗೆ... Anchor Anushree
ಆಂಕರ್ ಅನುಶ್ರೀ ಮದುವೆ ಅಂದ್ರೆ ಸಾಕು, ಆಂಕರ್ ಅನುಶ್ರೀ ಅಭಿಮಾನಿಗಳ ಕಿವಿ ಅಲರ್ಟ್ ಆಗಿ ಹೋಗುತ್ತದೆ. ಯಾಕಂದ್ರೆ ಹೇಗಾದರೂ ಮಾಡಿ ಆಂಕರ್ ಅನುಶ್ರೀ ಅವರಿಗೆ ಮೊದಲು ಮದುವೆ ಮಾಡಿಸಬೇಕು, ಆ ಮೂಲಕ ಆಂಕರ್ ಅನುಶ್ರೀ ಖುಷಿ ಖುಷಿಯಾಗಿ ಇರುವುದನ್ನ ನೋಡಬೇಕು ಅಂತಾನೇ ಕೋಟಿ ಕೋಟಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕಳೆದ 10 ವರ್ಷ ಇದೇ ರೀತಿ ಆಂಕರ್ ಅನುಶ್ರೀ ಮದುವೆಯ ಬಗ್ಗೆ ಸುದ್ದಿ ಹಬ್ಬುತ್ತಲೇ ಇದ್ದು, ಹೀಗಿದ್ದಾಗಲೇ ಆಂಕರ್ ಅನುಶ್ರೀ ಮದುವೆಗೆ ಕಾಯುತ್ತಿದ್ದ ಅಭಿಮಾನಿಗಳಿಗೆ...
ಆಂಕರ್ ಅನುಶ್ರೀ ಅವರು ಕನ್ನಡಿಗರ ಮನೆ ಮಗಳೇ ಆಗಿದ್ದಾರೆ. ಆಂಕರ್ ಅನುಶ್ರೀ ಅವರು ತುಂಬಾನೇ ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟುವುದಕ್ಕೂ ಕಷ್ಟಪಟ್ಟಿದ್ದ ಇದೇ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮಕ್ಕೂ ಲಕ್ಷಾಂತರ ಅಭಿಮಾನಿಗಳು ಬರುವಷ್ಟು ಫೇಮಸ್ ಆಗಿದ್ದಾರೆ. ಅಲ್ಲದೆ ಇದೇ ಅನುಶ್ರೀ ಅವರ ಕಾರಣಕ್ಕೆ ಎಷ್ಟೋ ರಿಯಾಲಿಟಿ ಶೋಗಳು ಕೂಡ ಗೆದ್ದಿವೆ ಎಂಬ ಮಾತು ಅವರ ಅಭಿಮಾನಿಗಳದ್ದು. ಇಷ್ಟೆಲ್ಲಾ ಗೆಲುವು ಕಂಡರೂ ಅನುಶ್ರೀ ಅವರ ಮದುವೆ ಮಾತ್ರ ಯಾಕೆ ಆಗಿಲ್ಲ? ಎಂಬ ಕೊರಗು ಅವರ ಫ್ಯಾನ್ಸ್‌ಗೆ ಕಾಡುತ್ತಲೇ ಇತ್ತು...

ಅಭಿಮಾನಿಗಳಿಗೆ ಸಿಕ್ಕಿದೆ ಭರ್ಜರಿ ಗುಡ್ ನ್ಯೂಸ್!
ಆಂಕರ್ ಅನುಶ್ರೀ ಈಗ ಫುಲ್ ಹವಾ ಎಬ್ಬಿಸಿದ್ದಾರೆ, ಕನ್ನಡದ ಯಾವುದೇ ಹೀರೋಯಿನ್ ಕೂಡ ಆಂಕರ್ ಅನುಶ್ರೀ ಅವರಷ್ಟು ಸೌಂಡ್ ಮಾಡಿಲ್ಲ. ಆಂಕರ್ ಅನುಶ್ರೀ ಬರ್ತಾರೆ ಅಂತಾ ಅಂದ್ರೆ ಊರಿಗೆ ಊರೇ ನಿದ್ದೆ ಬಿಟ್ಟು ಕಾರ್ಯಕ್ರಮ ನೋಡಲು ಕಾಯುತ್ತದೆ. ಯಾಕೆ ಅಂದ್ರೆ ಆಂಕರ್ ಅನುಶ್ರೀ ಅವರ ನಿರೂಪಣೆಗೆ ಅಷ್ಟು ದೊಡ್ಡ ಅಭಿಮಾನಿ ಬಳಗ ಇದ್ದು, ಎಲ್ಲರೂ ಅನುಶ್ರೀ ಅವರನ್ನ ಅಭಿಮಾನದಿಂದ ನೋಡ್ತಾರೆ. ಇಂತಹ ಸಮಯದಲ್ಲೇ ಆಂಕರ್ ಅನುಶ್ರೀ ಅವರ ಮದುವೆ ಶೀಘ್ರದಲ್ಲೇ ನಡೆಯಬಹುದು ಎಂಬ ಸುದ್ದಿ ಕೂಡ ಹಬ್ಬಿದೆ!
36 ವರ್ಷ ವಯಸ್ಸಿನ ಆಂಕರ್ ಅನುಶ್ರೀ...
ಆಂಕರ್ ಅನುಶ್ರೀ ಅವರ ಜನಪ್ರಿಯತೆ & ಜನರ ಪ್ರೀತಿ ಬಗ್ಗೆ ಬಿಡಿಸಿ ಹೇಳಬೇಕಿಲ್ಲ ಬಿಡಿ. ಆಂಕರ್ ಅನುಶ್ರೀ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿ ವಾರ ಟಿವಿ ಮುಂದೆ ಬಂದು & ಇಡೀ ಕನ್ನಡ ನಾಡಿನ ಜನರನ್ನ ರಂಜಿಸುವ ಆಂಕರ್ ಅನುಶ್ರೀ ಯಾವ ಸಿನಿಮಾ ಸ್ಟಾರ್‌ಗೆ ಕೂಡ ಕಮ್ಮಿ ಇಲ್ಲ.
1988ರ ಜನವರಿ 25 ರಂದು ಜನಿಸಿದ್ದ ಆಂಕರ್ ಅನುಶ್ರೀ ಅವರಿಗೆ ಈಗ 36 ವರ್ಷ. ಹೀಗಾಗಿ, 36 ವರ್ಷ ಕಳೆದರೂ ಆಂಕರ್ ಅನುಶ್ರೀ ಅವರಿಗೆ ಮದುವೆ ಯಾಕೆ ಆಗಿಲ್ಲ? ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ ಅವರ ಅಭಿಮಾನಿಗಳು. ಅಲ್ಲದೆ ಆದಷ್ಟು ಬೇಗ ಮದುವೆ ಆಗಿ ಮೇಡಂ... ಎಂಬ ಒತ್ತಾಯವನ್ನೂ ಮಾಡಲಾಗುತ್ತಿದೆ.












Click it and Unblock the Notifications