ಆಂಕರ್‌ ಅನುಶ್ರೀ ಅಭಿಮಾನಿಗಳೇ ಇಲ್ಲಿ ಕೇಳಿ, ಆಗಸ್ಟ್ 2025 ಒಳಗೆ ಆಂಕರ್‌ ಅನುಶ್ರೀ ಮದುವೆ ಫಿಕ್ಸ್? Anchor Anushree

ಆಂಕರ್ ಅನುಶ್ರೀ ಅವರು ಮದುವೆ ಆಗಬೇಕು ಅನ್ನೋದು ಕೋಟಿ ಕೋಟಿ ಜನರ ಬಯಕೆ. ಯಾಕಂದ್ರೆ ಆಂಕರ್ ಅನುಶ್ರೀ ಅವರಿಗೆ ಮದುವೆ ವಯಸ್ಸು ಆಗಿದ್ದು, ಆದಷ್ಟು ಬೇಗ ಅವರು ಸಂಸಾರಿಕ ಜೀವನಕ್ಕೆ ಎಂಟ್ರಿ ಆಗಲಿ ಅಂತಾ ಹಾರೈಸುತ್ತಿದ್ದಾರೆ ಅಭಿಮಾನಿಗಳು. ಅದರಲ್ಲೂ ಈ ದೊಡ್ಡ ಮಟ್ಟಿಗೆ ಯಶಸ್ಸು ಕಂಡಿರುವ ಆಂಕರ್ ಅನುಶ್ರೀ ಅವರು ಮದುವೆ ಆಗಿ ಇನ್ನಷ್ಟು ಖುಷಿ ಖುಷಿಯಾಗಿ ಇರಲಿ ಅನ್ನೋದೆ ಎಲ್ಲರ ಬಯಕೆ ಆಗಿದೆ. ಹೀಗಿದ್ದಾಗಲೇ, ಆಂಕರ್‌ ಅನುಶ್ರೀ ಅಭಿಮಾನಿಗಳೇ ಇಲ್ಲಿ ಕೇಳಿ, ಆಗಸ್ಟ್ 2025 ಒಳಗೆ ಆಂಕರ್‌ ಅನುಶ್ರೀ ಮದುವೆ ಫಿಕ್ಸ್?

ಆಂಕರ್ ಅನುಶ್ರೀ ಅವರು ಮದುವೆ ಯಾಕೆ ಆಗಿಲ್ಲ? ಅನ್ನೋ ವಿಚಾರ ಕಿರುತೆರೆಯಿಂದ ಹಿಡಿದು, ಗಾಂಧಿ ನಗರದ ತನಕ ಚರ್ಚೆಯಲ್ಲಿ ಇದೆ. ಆಂಕರ್ ಅನುಶ್ರೀ ಅವರು ಬೇಗ ಮದುವೆ ಆಗಬೇಕು ಅಂತಾ ಅವರ ಅಭಿಮಾನಿಗಳು ಬಯಸುತ್ತಿದ್ದರೆ, ಮತ್ತೊಂದು ಕಡೆ ಆಗಾಗ ಆಂಕರ್ ಅನುಶ್ರೀ ಅವರ ಮದುವೆ ವಿಚಾರದ ಬಗ್ಗೆ ಗಾಸಿಪ್ ಓಡಾಡುತ್ತಲೇ ಇರುತ್ತದೆ. ಇಂತಹ ಸಮಯದಲ್ಲೇ, ಆಗಸ್ಟ್ 2025 ಒಳಗೆ ಆಂಕರ್‌ ಅನುಶ್ರೀ ಮದುವೆ ಫಿಕ್ಸ್?

Anchor Anushree Marriage Matter Is On Trend Again For This Reason

ಅನುಶ್ರೀ ಅವರ ನಿರೂಪಣೆಗೆ ಡಿಮ್ಯಾಂಡ್

ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರ ಮನಸ್ಸುಗಳಿಗೆ ಹತ್ತಿರವಾಗಿದ್ದರು ಆಂಕರ್ ಅನುಶ್ರೀ ಅವರು. ಕನ್ನಡ ರಿಯಾಲಿಟಿ ಕಾರ್ಯಕ್ರಮಗಳ ಪೈಕಿ ನಂಬರ್ 1 ಶೋಗಳ ನಡೆಸಿಕೊಡುವುದು ಇದೇ ಆಂಕರ್ ಅನುಶ್ರೀ ಅವರು. ಜೀ ಕನ್ನಡ ಚಾನೆಲ್‌ಗೆ ಆಂಕರ್ ಅನುಶ್ರೀ ಅವರು ದತ್ತು ಪುತ್ರಿ ಆಗಿ ಹೋಗಿದ್ದಾರೆ ಅಂತಾ ಜನರು ಪ್ರೀತಿಯಿಂದ ಮಾತನಾಡುತ್ತಾರೆ. ಯಾಕಂದ್ರೆ ಜೀ ಕನ್ನಡ ಚಾನೆಲ್‌ನ ದೊಡ್ಡ, ದೊಡ್ಡ ಕಾರ್ಯಕ್ರಮಗಳಿಗೆ ಅನುಶ್ರೀ ಅವರ ನಿರೂಪಣೆ ಬೇಕೆ ಬೇಕು. ಅದೇ ರೀತಿ ಇದೀಗ ಮತ್ತೆ ಹೊಸ ರಿಯಾಲಿಟಿ ಶೋನಲ್ಲೂ ಅನುಶ್ರೀ ಅವರು ಮಿಂಚು ಹರಿಸುತ್ತಿರುವ ಸಮಯದಲ್ಲೇ, ಅನುಶ್ರೀ ಅವರ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ!

ಆಂಕರ್‌ ಅನುಶ್ರೀ ಮದುವೆ ಯಾವಾಗ?

ಅಂದಹಾಗೆ ಇದೀಗ ಹರಿದಾಡುತ್ತಿರುವ ಗಾಳಿ ಮಾತಿನಂತೆ, ಆಗಸ್ಟ್ 2025 ಒಳಗೆ ಆಂಕರ್‌ ಅನುಶ್ರೀ ಮದುವೆ ಫಿಕ್ಸ್ ಆಗಿದೆಯಂತೆ. ಅದರಲ್ಲೂ ತಮ್ಮ ಸ್ವಂತ ಊರಿನಲ್ಲೇ ಆಂಕರ್ ಅನುಶ್ರೀ ಅವರು ಮದುವೆ ಆಗಲಿದ್ದಾರೆ ಅಂತಾ ಕೂಡ ಗಾಸಿಪ್ ಹಬ್ಬಿದೆ. ಆದರೆ ಈ ವಿಚಾರದ ಕುರಿತು, ಆಂಕರ್ ಅನುಶ್ರೀ ಅವರು ಅಧಿಕೃತ ಹೇಳಿಕೆ ಇನ್ನೂ ನೀಡಿಲ್ಲ. ಹೀಗಾಗಿ ಕುತೂಹಲ ಮತ್ತಷ್ಟು ಹೆಚ್ಚಾಗುತ್ತಿದ್ದು, ಸ್ವಲ್ಪ ದಿನಗಳ ತನಕ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+