ಆಂಕರ್ ಅನುಶ್ರೀ ಕೊನೆಗೂ ಅರ್ಜುನ್ ಜನ್ಯ ಲವ್ ಬಗ್ಗೆ... Anchor Anushree
ಆಂಕರ್ ಅನುಶ್ರೀ ಅವರು ಕನ್ನಡಿಗರ ಮನೆ ಮಗಳಾಗಿದ್ದು, ಆಂಕರ್ ಅನುಶ್ರೀ ಅವರನ್ನು ಕೋಟಿ ಕೋಟಿ ಅಭಿಮಾನಿಗಳು ಇಷ್ಟಪಡುತ್ತಾರೆ. ಆಂಕರ್ ಅನುಶ್ರೀ ಒಂದು ವಾರ ಕಿರುತೆರೆ ಮೇಲೆ ಬರದೇ ಇದ್ದರೆ, ಏನಾಯ್ತೋ... ಏನಾಯ್ತೋ... ಅಂತಾ ಅಭಿಮಾನಿಗಳಿಗೆ ಆತಂಕ ಶುರುವಾಗುತ್ತದೆ. ಅದರಲ್ಲೂ, ಆಂಕರ್ ಅನುಶ್ರೀ ಮದುವೆ ಯಾವಾಗ? ಆಂಕರ್ ಅನುಶ್ರೀ ಮದುವೆ ಯಾವಾಗ? ಅಂತಾ ಚಿಂತೆ ಮಾಡುತ್ತಿದ್ದ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಇದೀಗ ಸಿಕ್ಕಂತಾಗಿದೆ!
ಹೌದು, ಆಂಕರ್ ಅನುಶ್ರೀ ಮದುವೆ ಯಾವಾಗ..? ಅನ್ನೋ ಪ್ರಶ್ನೆಯು ಇದೀಗ ಎಲ್ಲರನ್ನೂ ಕಾಡುತ್ತಿದೆ. ಆಂಕರ್ ಅನುಶ್ರೀ ಅವರ ಬಗ್ಗೆ ಕಾಳಜಿ ವಹಿಸುವ ಕೋಟಿ ಕೋಟಿ ಅಭಿಮಾನಿ ಬಳಗ ಈ ಬಗ್ಗೆ ಚಿಂತೆ ಮಾಡುತ್ತಿತ್ತು. ಆಂಕರ್ ಅನುಶ್ರೀ ಅವರು 36 ವರ್ಷ ವಯಸ್ಸು ಕಳೆದರೂ ಮದುವೆ ಆಗಿಲ್ಲ. ಯಾವಾಗ ಆಂಕರ್ ಅನುಶ್ರೀ ಅವರ ಮದುವೆ ಆಗುತ್ತೋ? ಅನ್ನೋ ಪ್ರಶ್ನೆಯು ಉದ್ಭವಿಸಿತ್ತು. ಹಲವು ವರ್ಷಗಳಿಂದಲೂ ಆಂಕರ್ ಅನುಶ್ರೀ ಅವರು ಮದುವೆ ಆಗ್ತಾರೆ ಅಂತಾ ಕನ್ನಡಿಗರು ಕಾಯುತ್ತಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಕೊನೆಗೂ ಅರ್ಜುನ್ ಜನ್ಯ ಲವ್ ಬಗ್ಗೆ...

ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಲವ್...
ಜೀ ಕನ್ನಡ ಸರಿಗಮಪ... ಜೀ ಕನ್ನಡ ಡ್ರಾಮಾ ಜೂನಿಯರ್ಸ್... ಜೀ ಕನ್ನಡ ಕಾಮಿಡಿ ಕಿಲಾಡಿಗಳು... ಜೀ ಕನ್ನಡ ಡಾನ್ಸ್ ಕರ್ನಾಟಕ ಡಾನ್ಸ್... ಹೀಗೆ ಯಾವುದೇ ರಿಯಾಲಿಟಿ ಶೋ ಬಂದರೂ ಅಲ್ಲಿ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಅವರು ಇದ್ಧೇ ಇರುತ್ತಾರೆ. ಅಲ್ಲದೆ ಇಬ್ಬರ ನಡುವೆ ಪ್ರೀತಿ ಇದೆ, ಇಬ್ಬರೂ ಮದುವೆ ಆಗುತ್ತಾರೆ ಅನ್ನೋ ಮಾತುಗಳು ಓಡಾಡುತ್ತಿವೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಕೊನೆಗೂ ಅರ್ಜುನ್ ಜನ್ಯ ಲವ್ ಬಗ್ಗೆ...
ಆಂಕರ್ ಅನುಶ್ರೀ ಮದುವೆ ಫಿಕ್ಸ್?
ಹೌದು, ರಮೇಶ್ ಅರವಿಂದ್ ಅವರು ಬಂದಿದ್ದ ಜೀ ಕನ್ನಡ ಸರಿಗಮಪ ಎಪಿಸೋಡ್ ವೇಳೆ ಆಂಕರ್ ಅನುಶ್ರೀ ಅವರು ಎಲ್ಲರ ಪರಿಚಯ ಮಾಡಿಕೊಟ್ಟರು. ಇದೇ ಸಮಯದಲ್ಲಿ ಆಂಕರ್ ಅನುಶ್ರೀ ಅವರು ಅರ್ಜುನ್ ಜನ್ಯ ತಮ್ಮ ಮೇಲೆ ಎಷ್ಟು ಪ್ರೀತಿ ತೋರಿಸುತ್ತಾರೆ? ಎಂಬುದನ್ನ ಕೂಡ ಹೇಳಿದರು.
ಆಂಕರ್ ಅನುಶ್ರೀ ಕೊನೆಗೂ ಅರ್ಜುನ್ ಜನ್ಯ ಲವ್ ಬಗ್ಗೆ ಹೇಳಿದ್ದಾರೆಂದು ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಇನ್ನೂ ಕೆಲವರು ಇಬ್ಬರ ಮದುವೆ ಯಾವಾಗ? ಅಂತಾ ಕೂಡ ಕುತೂಹಲದ ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಲವ್ ಸ್ಟೋರಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೇ ಇಬ್ಬರ ಮದುವೆ ಬಗ್ಗೆ ಕೂಡ ಸುದ್ದಿ ಓಡಾಡುತ್ತಿದೆ.
ಭರ್ಜರಿ ರೊಮ್ಯಾಂಟಿಕ್ ಡಾನ್ಸ್ ಮಾಡಿದ್ದರು!
ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಜೋಡಿಯಾಗಿ ರೊಮ್ಯಾಂಟಿಕ್ ಡಾನ್ಸ್ ಮಾಡಿದ್ದರು. ಕಳೆದ ವಾರ ಇಬ್ಬರು ಜೋಡಿಯಾಗಿ ವೇದಿಕೆ ಹತ್ತಿ, ವಿಶೇಷವಾಗಿ ಜಡ್ಜ್‌ಗಳೇ ಹಾಡು ಕೂಡ ಹಾಡುತ್ತಿದ್ದರು. ಅದೇ ಸಮಯದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಆಂಕರ್ ಅನುಶ್ರೀ ಜೊತೆ ಹೆಜ್ಜೆ ಹಾಕಿದ್ದರು. ಹೀಗೆ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಜೋಡಿಯಾಗಿ ರೊಮ್ಯಾಂಟಿಕ್ ಡಾನ್ಸ್ ಮಾಡಿರುವ ವಿಡಿಯೋ ಫುಲ್ ವೈರಲ್ ಆಗಿತ್ತು. ಇದಾಗಿ ಕೆಲವೇ ಕೆಲವು ದಿನಗಳಲ್ಲಿ ಆಂಕರ್ ಅನುಶ್ರೀ ಅವರು ಅರ್ಜುನ್ ಜನ್ಯ ತಮ್ಮ ಮೇಲೆ ಅದು ಎಷ್ಟೊಂದು ಪ್ರೀತಿ ತೋರಿಸುತ್ತಾರೆ? ಎಂಬುದನ್ನ ಕೂಡ ಹೇಳಿರುವುದು ಭರ್ಜರಿ ಗಮನ ಸೆಳೆದಿದೆ.












Click it and Unblock the Notifications