ಆಂಕರ್ ಅನುಶ್ರೀ ಬಾಳಲ್ಲಿ ಬಿರುಗಾಳಿ, ದಿಢೀರ್ ಆ ವ್ಯಕ್ತಿಯಿಂದ... Anchor Anushree
ಆಂಕರ್ ಅನುಶ್ರೀ ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ, ಆಂಕರ್ ಅನುಶ್ರೀ ಅವರಿಗೆ 38 ವರ್ಷ ವಯಸ್ಸಿನಲ್ಲಿ ಕೊನೆಗೂ ಮದುವೆ ಆಗಿದೆ ಅನ್ನೋದು ಅಭಿಮಾನಿಗಳಿಗೆ ಖುಷಿ ನೀಡಿದೆ. ಆದರೆ ಇದೇ ಸಮಯದಲ್ಲಿ ಆಂಕರ್ ಅನುಶ್ರೀ ಅವರ ವಿರೋಧಿಗಳು ಮತ್ತೆ ಕೊಂಕು ಮಾತನಾಡುತ್ತಾ ಇದ್ದಾರೆ, ಅನ್ನೋ ಆರೋಪ ಭಾರಿ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ. ಆಂಕರ್ ಅನುಶ್ರೀ ಅವರು ಜೀವನದಲ್ಲಿ ನೂರಾರು ಕಷ್ಟ ಎದುರಿಸಿಕೊಂಡು ಈ ಹಂತಕ್ಕೆ ಬಂದಿದ್ದು, ಇಂದು ಕನ್ನಡದ ನಂಬರ್ 1 ಆಂಕರ್ ಆಗಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಬಾಳಲ್ಲಿ ಬಿರುಗಾಳಿ, ದಿಢೀರ್ ಆ ವ್ಯಕ್ತಿಯಿಂದ...
ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟ & ನಟಿಯರನ್ನೇ ಮೀರಿಸುವ ರೀತಿ ಹೆಸರು ಮಾಡುತ್ತಿದ್ದಾರೆ ಆಂಕರ್ ಅನುಶ್ರೀ ಅವರು. ಕನ್ನಡ ರಿಯಾಲಿಟಿ ಶೋಗಳ ಅಖಾಡದಲ್ಲೂ ಆಂಕರ್ ಅನುಶ್ರೀ ಅವರೇ ನಂಬರ್ 1 ಅನ್ನೋದು ಅವರ ಅಭಿಮಾನಿಗಳ ಮಾತು. ಆಂಕರ್ ಅನುಶ್ರೀ ಅವರು ಹೀಗೆಲ್ಲಾ ದೊಡ್ಡ ಸಾಧನೆ ಮಾಡಿ ಇದೀಗ ಸುಮಾರು 10,00,00,000 ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೆ ಅನ್ನೋ ಮಾತು ಇದೆ. ಆದರೆ ಹೀಗೆ ಆಂಕರ್ ಅನುಶ್ರೀ ಅವರ ಆಸ್ತಿ 10,00,00,000 ಕೋಟಿ ರೂಪಾಯಿ ಅನ್ನೋ ಬಗ್ಗೆ ಎಲ್ಲೂ ಅಧಿಕೃತ ಹೇಳಿಕೆಗಳು ಇಲ್ಲ. ಹೀಗಿದ್ದಾಗ ಅನುಶ್ರೀ ಅವರು ಆರಂಭಿಕ ದಿನಗಳಲ್ಲಿ ಎಂತಹ ಕಷ್ಟಗಳನ್ನು ಎದಿರಿಸಿದ್ದರು ಗೊತ್ತೆ?

ಅಪ್ಪನಿಂದಲೇ ಸಾಕಷ್ಟು ಸಮಸ್ಯೆ ಸೃಷ್ಟಿ?
ಹೌದು, ಆಂಕರ್ ಅನುಶ್ರೀ ಅವರು ಜೀವನದಲ್ಲಿ ಸಾಕಷ್ಟು ನೋವು ತಿಂದಿದ್ದರು. ಅದರಲ್ಲೂ ಅನುಶ್ರೀ ಅವರ ತಂದೆ ಅವರು ಕುಟುಂಬ ಬಿಟ್ಟು ಹೋಗಿದ್ದ ಕಾರಣಕ್ಕೆ ಅನುಶ್ರೀ ಅವರ ಸಂಸಾರದಲ್ಲಿ ಭಾರಿ ದೊಡ್ಡ ಅಲ್ಲೋಲ & ಕಲ್ಲೋಲ ಸೃಷ್ಟಿಯಾಗಿತ್ತು ಎಂಬ ಮಾತು ಇದೆ. ಸ್ವತಃ ಅನುಶ್ರೀ ಅವರೇ ತಮ್ಮ ತಂದೆ & ತಾಯಿ ಅವರ ಜೀವನದಲ್ಲಿ ನಡೆದ ಘಟನೆ ನಡೆದು ಭಾವುಕರಾಗಿದ್ದ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಆಂಕರ್ ಅನುಶ್ರೀ ಅವರು ಎಲ್ಲಾ ಕಷ್ಟಗಳನ್ನು ಎದುರಿಸಿ ನಿಂತು ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ ಅನ್ನೋದು ಅಭಿಮಾನಿಗಳಿಗೆ ಹೆಮ್ಮೆಯ ವಿಚಾರ. ಹಾಗೇ ಸೋಷಿಯಲ್ ಮೀಡಿಯಾಗಳಲ್ಲಿ ಈ ರೀತಿ ಕೆಲವರು ಹಬ್ಬಿಸುವ ಸುಳ್ಳು ಸುದ್ದಿಗೆ ಕೂಡ ಸರಿಯಾಗಿ ಉತ್ತರ ಕೊಡುತ್ತಿದ್ದಾರೆ ಆಂಕರ್ ಅನುಶ್ರೀ ಅವರ ಕೋಟಿ ಕೋಟಿ ಅಭಿಮಾನಿಗಳು...












Click it and Unblock the Notifications