Get Updates
Get notified of breaking news, exclusive insights, and must-see stories!

ಶಿವಮೊಗ್ಗ ಜಿಲ್ಲೆಯ ಅಖಾಡದಲ್ಲಿರುವ ಅಭ್ಯರ್ಥಿಗಳು

Shikaripura,
ಶಿವಮೊಗ್ಗ, ಏ. 23 : ರಾಜ್ಯದ ಜನರ ಭಾರೀ ಕುತೂಹಲ ಕೆರಳಿಸಿರುವ ಜಿಲ್ಲೆ ಶಿವಮೊಗ್ಗ. ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ಕಡುವೈರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಬೇರೆ-ಬೇರೆ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಉಭಯ ನಾಯಕರ ಪ್ರತಿಷ್ಠೆಯ ಕಣವಾಗಿ ಜಿಲ್ಲೆ ಪರಿವರ್ತನೆ ಯಾಗಿದೆ.

ಶಿಕಾರಿಪುರದಲ್ಲಿ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ತಮ್ಮ ಮತ್ತು ಕೆಜೆಪಿ ಪಕ್ಷದ ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ. ಜಿಲ್ಲೆಯಲ್ಲಿ ಯಡಿಯೂಪ್ಪ ಮತ್ತು ಈಶ್ವರಪ್ಪನವರ ಗುದ್ದಾಟಗಳ ಲಾಭ ಪಡೆದು ಕಾಂಗ್ರೆಸ್ ಧ್ವಜ ಹಾರಿಸಲು ಪಕ್ಷ ತಂತ್ರ ರೂಪಿಸಿದೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ಭದ್ರಾವತಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಬಿ.ಕೆ.ಸಂಗಮೇಶ್ ಸ್ಪರ್ಧಿಸಿದ್ದು, ಪಕ್ಷಕ್ಕೆ ಮುಜುಗುರ ಉಂಟುಮಾಡಿದೆ. ಬಿಜೆಪಿ ರೆಬಲ್ ಸ್ಟಾರ್ ಬೇಳೂರು ಗೋಪಾಲಕೃಷ್ಣ ಜೆಡಿಎಸ್ ನಿಂದ ಈ ಬಾರಿ ಸ್ಪರ್ಧಿಸುತ್ತಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ, ದಿ.ಎಸ್.ಬಂಗಾರಪ್ಪ ಪುತ್ರರು ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಮುಂತಾದವರು ಈ ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಕಣದಲ್ಲಿರುವ ಪ್ರಮುಖ ನಾಯಕರು.

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಣದಲ್ಲಿರುವ ಪಕ್ಷವಾರು ಅಂತಿಮ ಅಭ್ಯರ್ಥಿಗಳ ಪಟ್ಟಿ ಕೆಳಗಿನಂತಿದೆ.

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಕೆಜೆಪಿ ಬಿಎಸ್ ಆರ್ ಸಿಪಿ/ಪಕ್ಷೇತರರು/ಇತರೆ
111 ಶಿವಮೊಗ್ಗ ಗ್ರಾಮಾಂತರ (ಎಸ್.ಟಿ) ಕೆ.ಜಿ.ಕುಮಾರಸ್ವಾಮಿ
ಕರಿಯಣ್ಣ ಶಾರದಾ ಪೂರಾನಾಯ್ಕ್ ಜಿ.ಬಸವಣ್ಯಪ್ಪ ಬಿ.ಶಿವಕುಮಾರ್ (ಬಿಎಸ್ಆರ್ ಕಾಂಗ್ರೆಸ್)
112 ಭದ್ರಾವತಿ
ಶಿವಾಜಿರಾವ್ ಸಿಂಧ್ಯಾ
ಸಿ.ಎಂ.ಇಬ್ರಾಹಿಂ
ಅಪ್ಪಾಜಿಗೌಡ
***
ಬಿ.ಕೆ.ಸಂಗಮೇಶ್ (ಪಕ್ಷೇತರ)
113 ಶಿವಮೊಗ್ಗ ನಗರ ಕೆ.ಎಸ್.ಈಶ್ವರಪ್ಪ ಕೆ.ಬಿ.ಪ್ರಸನ್ನ ಕುಮಾರ್
ಎಂ.ಶ್ರೀಕಾಂತ್ ಎಸ್.ರುದ್ರೇಗೌಡ ****
114 ತೀರ್ಥಹಳ್ಳಿ ಆರಗ ಜ್ಞಾನೇಂದ್ರ ಕಿಮ್ಮನೆ ರತ್ನಾಕರ ಆರ್.ಮದನ್ ಆರ್.ಎಂ.ಮಂಜುನಾಥ ಗೌಡ ಅಶೋಕ್ ಮೂರ್ತಿ (ಬಿಎಸ್ಆರ್)
115 ಶಿಕಾರಿಪುರ ಎಸ್.ಎಸ್.ಮಂಜುನಾಥ್
ಶಾಂತವೀರಪ್ಪ ಗೌಡ ಹೆಚ್.ಟಿ.ಬಳಿಗಾರ್ ಬಿ.ಎಸ್.ಯಡಿಯೂರಪ್ಪ ಜೆ.ಫಕೀರಪ್ಪ (ಬಿಎಸ್ಆರ್)
116 ಸೊರಬ ಚಿಕ್ಕವಲಿ ನಾಗರಾಜಗೌಡ ಕುಮಾರ್ ಬಂಗಾರಪ್ಪ
ಮಧು ಬಂಗಾರಪ್ಪ
ಹರತಾಳು ಹಾಲಪ್ಪ

ಚಂದ್ರಪ್ಪ ಗೌಡ (ಬಿಎಸ್ಆರ್)
117 ಸಾಗರ ಶರಾವತಿ ಸಿ.ರಾವ್
ಕಾಗೋಡು ತಿಮ್ಮಪ್ಪ
ಬೇಳೂರು ಗೋಪಾಲಕೃಷ್ಣ
ಬಿ.ಆರ್.ಜಯಂತ್
ಗಣೇಶ್ ಬಿ.ಬೆಳ್ಳಿ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+