ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಅಂತಿಮ ಪಟ್ಟಿ : ಹಾಲಾಡಿಗೆ ಬೆಂಬಲ

|
Google Oneindia Kannada News

JDS
ಬೆಂಗಳೂರು, ಏ17: ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಂತಿಮ ಪಟ್ಟಿ ಪ್ರಕಟಿಸಿದೆ. 222 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸಶೆಟ್ಟಿಗೆ ಬೆಂಬಲ ಘೋಷಿಸಿ, ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ದೇವದುರ್ಗದ ಅಭ್ಯರ್ಥಿಯಾಗಬೇಕಿದ್ದ ಮೇಟಿ ಅವರಿಗೆ ಅಪಘಾತವಾಗಿರುವುದರಿಂದ ಅವರು ಸ್ಪರ್ಧಿಸುತ್ತಿಲ್ಲ.

ಆದ್ದರಿಂದ ಒಟ್ಟು 222 ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವುದಾಗಿ ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಥಮ ಪಟ್ಟಿಯ ಚಿತ್ತಾಪುರ, ಗುಲ್ಬರ್ಗ ದಕ್ಷಿಣ, ಹರಪನಹಳ್ಳಿ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬಿಎಸ್ಆರ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ನಟಿ ರಕ್ಷಿತಾಗೆ ಟಿಕೆಟ್ ನೀಡಿಲ್ಲ. ಕಾಪು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ವಸಂತ ವಿ. ಸಾಲಿಯಾನ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ಪಕ್ಷದ ಅಂತಿಮ ಪಟ್ಟಿ
ನಿಪ್ಪಾಣಿ - ಲಕ್ಕನಗೌಡ ಯಲಗೌಡ ಪಾಟೀಲ್
ಚಿಕ್ಕೋಡಿ - ಡಾ. ಅಪ್ಪಣ್ಣ ಮುಗದಮ್
ಕುಡಚಿ - ಶಾಂತಾರಾಮ್ ಸಣ್ಣಕ್ಕಿ
ರಾಯಬಾಗ್ - ಬಾಬು ಶಂಕರ್ ಬಾಗೇವಾಡಿ
ಯಮಕಂಡ್ಮರಡಿ - ಎಸ್.ಎಸ್. ನಾಯಕ್
ಆರಭಾವಿ - ಜಿ.ಕೆ. ಹಿಟ್ಟನಗಿ
ಬೆಳಗಾವಿ ಉತ್ತರ - ಶ್ರದ್ಧಾ ಧರ್ಮರಾಜ್
ಬೆಳಗಾವಿ ದಕ್ಷಿಣ - ಬಸವರಾಜ ಜವಳಿ
ಬೆಳಗಾವಿ ಗ್ರಾಮಾಂತರ - ಅಶೋಕ್ ಗೋವೆಕರ್
ಸವದತ್ತಿ ಯಲ್ಲಮ್ಮ- ಡಿ.ಬಿ. ನಾಯಕ್
ಹುನಗುಂದ - ಅಬ್ದುಲ್ ಜಬ್ಬಾರ್ ಕೆಳಗುಂಗಿ
ಮುಧೋಳ - ಶಂಕರ್ ವಿ. ನಾಯಕ್
ಇಂಡಿ - ಅಣ್ಣಪ್ಪ ಖ್ಯಾನೂರ್
ನಾಗಠಾಣಾ - ದೇವಾನಂದ ಚೌವಾಣ್
ದೇವರಹಿಪ್ಪರಗಿ - ರೇಷ್ಮಾ ಪಡೆಣಕರ್
ಮುದ್ದೇಬಿಹಾಳ - ಪ್ರಭು ದೇಸಾಯಿ
ಚಿತ್ತಾಪುರ - ತಿಪ್ಪಣ್ಣ ವಾದಿರಾಜ್
ಗುಲ್ಬರ್ಗಾ ದಕ್ಷಿಣ - ಶಶೀಲ್ ನಮೋಶಿ
ಮಸ್ಕಿ- ಅಮರೇಶ್ ಬಾರ್ಟಿಗಿ
ಯಾದಗಿರಿ - ಕಡ್ಲೂರು
ರಾಯಚೂರು - ಡಾ. ಶಿವರಾಜ್ ಪಾಟೀಲ್
ಬೀದರ್ - ಡಾ. ಅಮರ್ ಯೆರೊಲ್ಕೆರ್
ಔರಾದ್ - ಯತ್ನಾಳ
ಭಾಲ್ಕಿ- ಧನಂಜಯ ಬಿರಾದಾರ್
ಚಿಂಚೋಳಿ - ಮಲ್ಲಿಕಾರ್ಜುನ ಗಜ್ಜೇರ
ಯಲಬುರ್ಗಾ - ಜಿ.ಟಿ. ಪಂಪಾಪತಿ
ಶಿರಗುಪ್ಪ- ಬಿ. ಈರಣ್ಣ
ಕೊಪ್ಪಳ - ಪ್ರದೀಪ್ ಗೌಡ
ಶಿಗ್ಗಾಂವಿ - ಡಾ. ಸುಮಂಗಳ ಕಡಪ ಮೈಸೂರು
ಕಾರವಾರ - ಡಾ. ಸಂಜು ನಾಯಕ್
ಕಿತ್ತೂರು - ಆನಂದ್ ಬಾಲಕೃಷ್ಣ ಅಪ್ಪುಗೋಳ
ಖಾನಾಪುರ - ನಸೀರ್ ಭಗವಾನ್
ರೋಣ - ಗಿರೀಶ್
ರಾಣಿಬೆನ್ನೂರು - ಮಂಜುನಾಥ್ ಶಂಕರಪ್ಪ ಗೌಡ
ಹಾನಗಲ್ - ಮೋಹನ್ ಕುಮಾರ್
ಹಾವೇರಿ - ಮೆಲಗಮಣಿ ಪರಮೇಶ್ವರಿ ತಿಪ್ಪಣ್ಣ
ಬ್ಯಾಡಗಿ - ಚಂದ್ರಪ್ಪ ಭರಮಪ್ಪ ಕಾರ್ಗೆಲ್
ಹಿರೆಕೆರೂರು - ಡಿ.ಎಂ. ಶಾಲಿ
ಶಿರಹಟ್ಟಿ - ಗುರಪ್ಪ ವಡ್ಡಾರ್
ಗದಗ - ಕುಂದಕೊಟ್ಟಿ ಮಠ
ಬಳ್ಳಾರಿ ನಗರ - ಅಲ್ಲಾ ಭಕ್ಷ್
ಸಂಡೂರು - ಆರ್. ಧನಂಜಯ
ಕೂಡ್ಲಿಗಿ - ಗುಪ್ಪಾಳ್ ಕಾರಪ್ಪ
ಹಡಗಲಿ - ಡಾ. ಎಲ್.ಪಿ. ನಾಯಕ್ ಕಟಾರಿ
ಹಗರಿಬೊಮ್ಮನಹಳ್ಳಿ - ಎಸ್. ಭೀಮನಾಯ್ಕ್
ವಿಜಯನಗರ - ಕೆ. ಬಸವರಾಜು
ಕಂಪ್ಲಿ - ಕಗ್ಗಲ್ ವೀರಸಪ್ಪ
ಬಳ್ಳಾರಿ - ಮೀನಹಳ್ಳಿ ತಾಯಣ್ಣ
ಹಿರಿಯೂರು - ಎ.ಕೃಷ್ಣಪ್ಪ
ಹೊಸದುರ್ಗ - ಮಲ್ಲೇಶ್ ನಾಯ್ಕ್
ಮೊಳಕಾಲ್ಮೂರು - ಡಾ. ಒಬಣ್ಣ ಪೂಜಾರ್
ಹೊಳಲ್ಕೆರೆ - ಮಹದೇವಪ್ಪ
ಹರಪನಹಳ್ಳಿ - ಎ.ಜಿ. ವಿಶ್ವನಾಥ್
ದಾವಣಗೆರೆ ದಕ್ಷಿಣ - ಸೈಯದ್ ಸೈಫುಲ್ಲಾ
ದಾವಣಗೆರೆ ಉತ್ತರ - ಟಿ. ದಾಸಕರಿಯಪ್ಪ
ಮಾಯಕೊಂಡ - ಕೆ.ಜಿ.ಆರ್. ನಾಯ್ಕ್
ಸಾಗರ - ಬೇಳೂರು ಗೋಪಾಲಕೃಷ್ಣ
ಉಡುಪಿ - ಸತೀಶ್ ಪೂಜಾರಿ
ಕಾಪು - ವಸಂತ ವಿ. ಸಾಲಿಯಾನ
ಕಾರ್ಕಳ - ವಾಲ್ಟರ್ ಡಿಸೋಜಾ
ತರೀಕೆರೆ - ನಾಗರಾಜ್
ಮೂಡಿಗೆರೆ - ಬಿ.ಬಿ. ನಿಂಗಯ್ಯ
ಶೃಂಗೇರಿ - ರಾಜೇಂದ್ರ
ತುಮಕೂರು ನಗರ - ಗೋವಿಂದರಾಜ್
ಮಧುಗಿರಿ - ವೀರಭದ್ರಯ್ಯ
ಮುಳಬಾಗಿಲು - ಎನ್. ಮುನಿ ಆಂಜನಪ್ಪ
ಬಂಗಾರಪೇಟೆ - ರಾಮಚಂದ್ರಪ್ಪ
ಹೊಸಕೋಟೆ - ವಿ. ಶ್ರೀಧರ್
ಗೌರಿಬಿದನೂರು - ಅಶ್ವತ್ಥನಾರಾಯಣ ರೆಡ್ಡಿ
ಬಾಗೇಪಲ್ಲಿ - ಹರೀಂದ್ರನಾಥ್ ರೆಡ್ಡಿ
ಕೆ.ಆರ್. ಪುರ - ರವಿ ಪ್ರಕಾಶ್
ಮಲ್ಲೇಶ್ವರ - ಎಸ್. ಶ್ವೇತಾ
ಶಿವಾಜಿನಗರ - ಅಬ್ಬಾಸ್ ಆಲಿ ಬೋರಾ
ಸರ್ವಜ್ಞನಗರ - ಸೈಯದ್ ಮೊಹಿದ್ ಅಲ್ಫಾಫ್
ಮಹದೇವಪುರ - ಎನ್. ಗೋವರ್ಧನ್
ಸಿ.ವಿ. ರಾಮನ್ ನಗರ - ಹೇಮಲತಾ ಸುರೇಶ್ರಾಜ್
ವಿಜಯನಗರ - ಕನ್ಯಾಕುಮಾರಿ
ಗೋವಿಂದರಾಜನಗರ - ರಂಗೇಗೌಡ
ಬಿ.ಟಿ.ಎಂ. ಬಡಾವಣೆ - ರಮೇಶ್ ರೆಡ್ಡಿ
ಕುಣಿಗಲ್ - ಮುದ್ದಹನುಮೇಗೌಡ
ರಾಜರಾಜೇಶ್ವರಿನಗರ - ಕೆ.ಎಲ್. ತಿಮ್ಮನಂಜಯ್ಯ
ಆನೇಕಲ್ - ಎಂ. ಕೇಶವ
ಮಂಡ್ಯ - ಎಂ. ಶ್ರೀನಿವಾಸ
ಕೆ.ಆರ್. ಪೇಟೆ - ನಾರಾಯಣಗೌಡ
ಶ್ರವಣಬೆಳಗೊಳ - ಸಿ.ಎನ್. ಬಾಲಕೃಷ್ಣ
ಅರಸೀಕೆರೆ - ಶಿವಲಿಂಗೇಗೌಡ
ಹಾಸನ - ಪ್ರಕಾಶ್
ಹೊಳೆನರಸೀಪುರ - ಎಚ್.ಡಿ. ರೇವಣ್ಣ
ಅರಕಲಗೋಡು - ಎ.ಟಿ. ರಾಮಸ್ವಾಮಿ
ಸಕಲೇಶಪುರ - ಕುಮಾರಸ್ವಾಮಿ
ಕಡೂರು - ವೈ.ಎಸ್.ವಿ. ದತ್ತ
ಬೇಲೂರು - ಲಿಂಗೇಶ್, ಮಂಗಳೂರು ಉತ್ತರ - ಗುಲಾಂ ಮೊಹಮದ್
ಮಂಗಳೂರು ದಕ್ಷಿಣ - ಚೆಂಗಪ್ಪ
ಉಳ್ಳಾಲ - ಅಬ್ದುಲ್ ಅಜೀಜ್ ಮಾಲಾರ್
ಬಂಟ್ವಾಳ - ಕೃಷ್ಣ ಪೂಜಾರಿ
ವಿರಾಜಪೇಟೆ - ಮಾದಪ್ಪ
ನರಸಿಂಹರಾಜ - ಸಂದೇಶ್ ಸ್ವಾಮಿ
ಹುಣಸೂರು - ಕುಮಾರಸ್ವಾಮಿ
ಕೃಷ್ಣರಾಜ - ಎಚ್. ವಾಸು
ಚಾಮರಾಜನಗರ - ಸಣ್ಣಮರಿಶೆಟ್ಟಿ
ಗುಂಡ್ಲುಪೇಟೆ - ಬಿ.ಪಿ. ಮುದ್ದುಮಲ್ಲು
ಕೊಳ್ಳೇಗಾಲ - ಪಂಚಾಕ್ಷರಿ

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
JDS announced official candidates final list. party will contest in 222 constituencies. In Kundapur constituency party announced support to independent candidate, Halady Srinivas Shetty and in Devadurga candidate not contesting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X